ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?

Wasim Akram समाचार

ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?
ಸುಶ್ಮಿತಾ ಸೇನ್ವಾಸಿಂ ಅಕ್ರಮ್Wasim Akram Love Story
  • 📰 Zee News
  • ⏱ Reading Time:
  • 22 sec. here
  • 35 min. at publisher
  • 📊 Quality Score:
  • News: 127%
  • Publisher: 63%

SUSHMITHA SEN: ಪಾಕಿಸ್ತಾನದ ಮಾಜಿ ಕ್ರಿಕೆಟ್ ತಾರೆ ವಾಸಿಂ ಅಕ್ರಮ್ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಸದ್ದು ಮಾಡಿದ್ದು ಮಾತ್ರವಲ್ಲದೆ ಸಾಕಷ್ಟು ಊಹಾಪೋಹಗಳಿಗೂ ಎಡೆಮಾಡಿಕೊಟ್ಟಿತ್ತು.

ಈ ಖ್ಯಾತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದ ಮಾಜಿ ವಿಶ್ವ ಸುಂದರಿ! ಕೊನೆಯವರೆಗೂ ಮದುವೆಯಾಗದೆ ಉಳಿದ ಈ ನಟಿ ಯಾರು ಗೊತ್ತಾ?

ಮಾಧ್ಯಮ ವರದಿಗಳ ಪ್ರಕಾರ, ಸ್ವಿಂಗ್ ಮಾಂತ್ರಿಕ ವಾಸಿಂ ಅಕ್ರಮ್ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು ಕಂಡ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದರು. , ನಂತರ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು.ಕ್ರಿಕೆಟ್ ಮೈದಾನದಲ್ಲಿ ತನ್ನ ಶಕ್ತಿಶಾಲಿ ಬೌಲಿಂಗ್‌ಗೆ ಹೆಸರುವಾಸಿಯಾದ ವಾಸಿಂ ಅಕ್ರಮ್ ಮತ್ತು ಸೌಂದರ್ಯ ರಾಣಿ ಸುಶ್ಮಿತಾ ಸೇನ್ 2008 ರಲ್ಲಿ ಮೊದಲ ಭಾರಿಗೆ ಭೇಟಿಯಾದರು. ರಿಯಾಲಿಟಿ ಶೋನ ಮೂಲಕ ಈ ಜೋಡಿಯ ಪರಿಚಯವಾಗಿತ್ತು, ಮೊದಲ ಬೇಟಿಯಲ್ಲೆ ಅಕ್ರಮ್‌ ವಿಶ್ವ ಸುಂದರಿಯ ಜೊತೆ ಪ್ರೀತಿಯಲ್ಲಿ ಬಿದಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸುಶ್ಮಿತಾ ಸೇನ್ ವಾಸಿಂ ಅಕ್ರಮ್ Wasim Akram Love Story Wasim Akram News Wasim Akram Sushmita Sen Sushmita Sen News Sushmita Sen Sports Sushmita Sen Wasim Akram Wasim Akram Love Story Wasim Akram News Wasim Akram Sushmita Sen Sushmita Sen News Sushmita Sen Sports Bollywood Affairs Cricketer And Actress Affair Celebrity Affair Sushmita Sen Husband Sushmita Sen Age Sushmita Sen Lalit Modi Sushmita Sen Children Sushmita Sen Daughter Sushmita Sen Married Sushmita Sen Personla Life Sushmita Sen Asset Sushmita Sen Films SUSHMITHA SEN WASIM AKRAM BOLLYWOOD NEWS CELEBRITY AFFAIRS CELEBRITY BREAKUP

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?5 ಮದುವೆಗಳ ನಂತರವೂ ಒಬ್ಬಂಟಿ..ತುತ್ತು ಅನ್ನಕ್ಕೆ ಪರದಾಡುತ್ತಾ ಪ್ರಾಣ ಬಿಟ್ಟ ಈ ಖ್ಯಾತ ನಟಿ ಯಾರು ಗೊತ್ತಾ..?Actress meena: ಅನೇಕ ತಾರೆಯರು ಪ್ರೀತಿಯಲ್ಲಿ ಅದೃಷ್ಟಹೀನರಾಗಿದ್ದಾರೆ. ಅಂತಯೇ ಈ ಸ್ಟಾರ್‌ ನಟಿ ಕೂಡ ಒಬ್ಬರು, ಐ ದು ಮದುವೆಗಳ ನಂತರವೂ ಕೂ ಈ ನಟಿಗೆ ಅದೃಷ್ಟ ಒಲಿಯಲೇ ಇಲ್ಲ, ಮೂರನೇ ಮದುವೆಯ ನಂತರ ಪಾಕಿಸ್ತಾನಕ್ಕೆ ಹಾರಿದ್ದ ನಟಿ, ತನ್ನ ಕೊನೆಗಾಲದಲ್ಲಿ ಬಡತನದಲ್ಲಿ ತುತ್ತು ಊಟಕ್ಕೆ ಕೂಡ ದಿಕ್ಕಿಲ್ಲದೆ ಪ್ರಾಣ ಬಿಟ್ಟರು. ಹಾಗಾದರೆ ಆ ನಟಿ ಯಾರು? ತಿಳಿಯಲು ಮುಂದೆ ಓದಿ...
और पढो »

ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!ನಟಿ ರಮ್ಯಾ ಅಪ್ಪ ಅಮ್ಮ ಯಾರು ಗೊತ್ತಾ?‌ ಈ ರಾಜಕಾರಣಿಯ ಪುತ್ರಿ ಸ್ಯಾಂಡಲ್‌ವುಡ್‌ ಕ್ವೀನ್!Actress Ramya : ನಟಿ ರಮ್ಯಾ ಕನ್ನಡದ ಖ್ಯಾತ ನಟಿ. ಇವರ ತಂದೆ ತಾಯಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲ. ರಮ್ಯಾ ಅಪ್ಪ ಅಮ್ಮ ಯಾರು ಎಂಬ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ...
और पढो »

ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?ಮೂವರೊಂದಿಗೆ ಅಫೇರ್‌, ಮದುವೆಗೂ ಮುನ್ನ ಗರ್ಭಿಣಿ..44 ವರ್ಷಕ್ಕೆ ವಿವಾಹವಾದ ಈ ಸ್ಟಾರ್‌ ನಟಿ ಯಾರು ಗೊತ್ತಾ?Neha Dhupia: ಸೇನೆಯ ಕುಟುಂಬದಲ್ಲಿ ಜನಿಸಿದ ಈ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟವರು. ಉತ್ತಮ ಎತ್ತರ ಮತ್ತು ಸುಂದರ ನೋಟ ಇದ್ದರೂ ಸಹ ಈ ನಟಿಗೆ ಸರಿಯಾದ ಯಶಸ್ಸು ಸಿಗಲೇ ಇಲ್ಲ.
और पढो »

ಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !ಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !Neha Dhupia : ಈ ನಟಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಸೊಸೆ. ಇವರ ಗಂಡನಿಗೆ 75 ಗರ್ಲ್‌ಫ್ರೆಂಡ್ ಇದ್ದರಂತೆ.
और पढो »

ಐಶ್ವರ್ಯ ರೈ ಅಥವಾ ಜಯಾ ಬಚ್ಚನ್‌ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು ಗೊತ್ತಾ..?ಐಶ್ವರ್ಯ ರೈ ಅಥವಾ ಜಯಾ ಬಚ್ಚನ್‌ ಇಬ್ಬರಲ್ಲಿ ಹೆಚ್ಚು ಶ್ರೀಮಂತರು ಯಾರು ಗೊತ್ತಾ..?Aishwarya rai and jaya bacchan: ಕೆಲವು ದಿನಗಳಿಂದ, ಬಚ್ಚನ್ ಕುಟುಂಬ, ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದೆ ಎಂಬ ಸುದ್ದಿ ಭಾರಿ ಚರ್ಚೆಯನ್ನುಂಟು ಮಾಡುತ್ತಿದೆ.
और पढो »

ಐಶ್ವರ್ಯ ರೈ ಆಪ್ತನೊಂದಿಗೆ ಪ್ರೀತಿಯಲ್ಲಿ ಬಿದ್ದ ಆರಾಧ್ಯ ಬಚ್ಚನ್‌! 12 ವರ್ಷದ ಪುಟ್ಟ ಮಗಳ ಕ್ರಶ್‌ಗೆ ನಟಿಯ ಫುಲ್‌ ಸಪೋರ್ಟ್‌?ಐಶ್ವರ್ಯ ರೈ ಆಪ್ತನೊಂದಿಗೆ ಪ್ರೀತಿಯಲ್ಲಿ ಬಿದ್ದ ಆರಾಧ್ಯ ಬಚ್ಚನ್‌! 12 ವರ್ಷದ ಪುಟ್ಟ ಮಗಳ ಕ್ರಶ್‌ಗೆ ನಟಿಯ ಫುಲ್‌ ಸಪೋರ್ಟ್‌?Aaradhya and Aishwarya Rai Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ.
और पढो »



Render Time: 2025-02-15 00:57:16