Madhuri Dixit: ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿಗೂ ಒಂದು ಅವಿನಾಭಾವ ಸಂಬಂಧವಿದೆ.. ಅನೇಕ ಕ್ರಿಕೆಟಿಗರು ಸ್ಟಾರ್ ನಟಿಯರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.. ಅಲ್ಲದೇ ನಟಿಯರೂ ಕೂಡ ಸ್ಟಾರ್ ಕ್ರಿಕೆಟಿಗರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಇದರಲ್ಲಿ ಕೆಲವೊಂದು ಲವ್‌ಸ್ಟೋರಿ ಸಕ್ಸಸ್ ಆದರೆ ಇನ್ನೂ ಕೆಲವು ಸದ್ದು ಮಾಡಿ ಬ್ರೇಕಪ್ ಆಗಿವೆ..
90 ರ ದಶಕದ ಅತ್ಯುತ್ತಮ ನಟಿ ಮಾಧುರಿ ದೀಕ್ಷಿತ್ ತಮ್ಮ ನಟನೆ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದವರುಶಕಗಳ ಕಾಲ ಚಿತ್ರರಂಗವನ್ನು ಆಳಿದ ಈ ಚೆಲುವೆಯೂ ಟೀಂ ಇಂಡಿಯಾ ದ ಖ್ಯಾತ ಕ್ರಿಕೆಟಿಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆTortoise Ring Rules: ಈ ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಧರಿಸಬಾರದು ಆಮೆ ಉಂಗುರ, ಇಲ್ಲವೇ ಬೆಂಬಿಡದೆ ಕಾಡುತ್ತೆ ದುರಾದೃಷ್ಟWeight Loss: ಮುಂಜಾನೆ ಈ ಪಾನೀಯಗಳನ್ನು ಕುಡಿಯುವುದರಿಂದ ವಾರದಲ್ಲಿ ಕರಗುತ್ತೆ ಬೆಲ್ಲಿ ಫ್ಯಾಟ್ಮದುವೆಯಾಗಿ ಮಗಳಿದ್ದರೂ ಸಹ ಕನ್ನಡದ ಖ್ಯಾತ ನಟಿ ಜೊತೆ ಸೌರವ್ ಗಂಗೂಲಿ ಡೇಟಿಂಗ್! ಸಂದರ್ಶನದಲ್ಲಿ ರಿವೀಲ್ ಆಯ್ತು ‘ದಾದ’...
Sunil Gavaskar was Madhuri Dixit crush: 90 ರ ದಶಕದ ಅತ್ಯುತ್ತಮ ನಟಿ ಮಾಧುರಿ ದೀಕ್ಷಿತ್ ತಮ್ಮ ನಟನೆ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದವರು.. ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಈ ಚೆಲುವೆಯೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ.. ಹಾಗಾದ್ರೆ ಯಾರದು? ಮಾಧುರಿ ದೀಕ್ಷಿತ್ ಶ್ರೀರಾಮ್ ಮಾಧವ್ ಅವರನ್ನು ಮದುವೆಯಾಗುವ ಮುನ್ನ ಅನೇಕ ಬಾಲಿವುಡ್ ಸ್ಟಾರ್‌ಗಳೊಂದಿಗೆ ಡೇಟಿಂಗ್ ಮಾಡಿದ್ದರು.. ಆದರೆ ಆ ಯಾವ ಸಂಬಂಧವೂ ಮದುವೆಯವರೆಗೂ ಬರದೇ ಮುರಿದುಬಿದ್ದಿದ್ದವು..ನಟನೆ ಕಾಲಿಡುವ ಮುನ್ನ ಮಾಧುರಿ ಅವರಿಗೆ ಕ್ರಿಕೆಟಿಗನೊಬ್ಬನ ಮೇಲೆ ಅತೀಯಾದ ಪ್ರೀತಿ ಇದ್ದು, ಅವರು ನಟಿಯ ಕನಸ್ಸಲ್ಲಿಯೂ ಬರುತ್ತಿದ್ದರಂತೆ.. ಆದರೆ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಮಾಧುರಿಯ ಆಸೆಗಳು ಬರೀ ಕನಸಿಗೆ ಮಾತ್ರ ಸೀಮಿತವಾಗಿತ್ತು..ಧಕ್-ಧಕ್ ಬೆಡಗಿಯ ಹೃದಯ ಕದ್ದ ಕ್ರಿಕೆಟಿಗ ಬೇರಾರೂ ಅಲ್ಲ.. ಟೀಂ ಇಂಡಿಯಾ ಆಟಗಾರ ಸುನಿಲ್ ಗವಾಸ್ಕರ್..
1992ರಲ್ಲಿ ನಟಿ ಮಾಧುರಿ ದೀಕ್ಷಿತ್ ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದರು.. ಆ ವೇಳೆ ಸಂದರ್ಶನವೊಂದರಲ್ಲಿ ಭಾಗವಹಿಸಿದ ಅವರು"ನಾನು ಸುನೀಲ್ ಗವಾಸ್ಕರ್ ಹಿಂದೆ ಬಿದ್ದಿದ್ದೆ.. ಅವರು ನಿಜವಾಗಿಯೂ ನನಗೆ ಬಲು ಇಷ್ಟ.. ನಾನು ಆಗ್ಗಾಗೆ ಅವರ ಬಗ್ಗೆ ಕನಸು ಕಾಣುತ್ತೇನೆ" ಎಂದಿದ್ದರು.. ಮಾಧುರಿ ಈ ಸಂದರ್ಶನ ನೀಡಿದಾಗ ಅವರಿಗೆ 25 ವರ್ಷ, ಸುನಿಲ್ ಗವಾಸ್ಕರ್ ಅವರಿಗೆ 43 ವರ್ಷ. ಒಟ್ಟಿನಲ್ಲಿ ಮಾಧುರಿ ಸುನಿಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಈ ವಿಚಾರವನ್ನು ಸಂದರ್ಶನದಲ್ಲಿ ಹೇಳಿದ್ದರು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನಂತ್ ಅಂಬಾನಿ - ರಾಧಿಕಾ ಮದುವೆ : ಮುಂಬೈ ಹೋಟೆಲ್‌ಗಳಿಗೆ ಭಾರೀ ಬೇಡಿಕೆ!! ಈ ಹೋಟೆಲ್ ಗಳ ದರ ಹೆಚ್ಚಳ..Champions Trophy: ಟೀಂ ಇಂಡಿಯಾದ, ಪಾಕಿಸ್ತಾನ ಪ್ರವಾಸದ ಪ್ಲಾನ್ ಕ್ಯಾನ್ಸಲ್..! ಹಾಗಾದರೆ ಪಂದ್ಯ ನಡೆಯೋದು ಎಲ್ಲಿ..?ಕಲಘಟಗಿ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 32 ಲಕ್ಷ ರೂ.
ಮಾಧುರಿ ದೀಕ್ಷಿತ್ ಸುನೀಲ್ ಗವಾಸ್ಕರ್ ಟೀಂ ಇಂಡಿಯಾ ಮಾಧುರಿ ದೀಕ್ಷಿತ್ ಲವ್ Sunil Gavaskar Happy Birthday Sunil Gavaskar Indian Cricketer Madhuri Dixit Like Sunil Gavaskar Sunil Gavaskar Was Madhuri Dixit Crush Madhuri Dixit Crush Madhuri Dixit Nene Sunil Gavaskar Madhuri Dixit Sunil Gavaskar Cricket Record Team India Madhuri Dixit News Madhuri Dixit Latest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !Actress married her brother: ಈ ಖ್ಯಾತ ನಟಿ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
और पढो »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »
ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲNeena Gupta and Vivian Richards Love Story: ಬಾಲಿವುಡ್ ಇಂಡಸ್ಟ್ರಿಯ ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಲವ್ ಸ್ಟೋರಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »
ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !Isha Koppikar Husband: ಸ್ಯಾಂಡಲ್‌ವುಡ್ ಖ್ಯಾತ ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದರು.
और पढो »
ಈ ನಟಿಗೂ ಅಶ್ಲೀಲ ಮೆಸೇಜ್, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!Chitral Rangaswamy: ಈ ಕುರಿತು ನಟಿ ಚಿತ್ರಾಲ್ ರಂಗಸ್ವಾಮಿ ಲೈವ್ ವಿಡಿಯೋ ಮಾಡಿದ್ದು, ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
और पढो »
6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್ ಮಾಡಿದ ಸ್ಟಾರ್ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »