ಈ ತರಕಾರಿಯನ್ನು ತುಪ್ಪದಲ್ಲಿ ಹುರಿದು ತಿಂದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ಹೋಗುವುದು !

Garlic Fried With Ghee Benefits समाचार

ಈ ತರಕಾರಿಯನ್ನು ತುಪ್ಪದಲ್ಲಿ ಹುರಿದು ತಿಂದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ಹೋಗುವುದು !
Benefits Of Garlic Fried With GheeCholesterol RemedyCholesterol Home Remedy
  • 📰 Zee News
  • ⏱ Reading Time:
  • 46 sec. here
  • 10 min. at publisher
  • 📊 Quality Score:
  • News: 50%
  • Publisher: 63%

ಹೃದ್ರೋಗಿಗಳಿಂದ ಹಿಡಿದು ದುರ್ಬಲ ಜೀರ್ಣಕ್ರಿಯೆ ಇರುವವರೆಗೆ ಜನರಿಗೆ ಹಸಿ ಬೆಳ್ಳುಳ್ಳಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸಮಯಗಳಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ..

ಹೃದ್ರೋಗಿಗಳಿಂದ ಹಿಡಿದು ದುರ್ಬಲ ಜೀರ್ಣಕ್ರಿಯೆ ಇರುವವರೆಗೆ ಜನರಿಗೆ ಹಸಿ ಬೆಳ್ಳುಳ್ಳಿಯನ್ನು ವಿವಿಧ ರೀತಿಯಲ್ಲಿ ಮತ್ತು ವಿವಿಧ ಸಮಯಗಳಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ.ಬೆಳ್ಳುಳ್ಳಿಯನ್ನು ಭಾರತೀಯ ಮನೆಗಳಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ.ಅಂದು ಕ್ರಿಕೆಟ್‌ ಜಗತ್ತನ್ನೇ ಆಳಿದ್ದಾತನಿಗೆ ಇಂದು ಬೇಡಿ ತಿನ್ನುವ ಗತಿ... ಒಂದೊತ್ತಿನ ಊಟಕ್ಕೂ ಅಲೆದಾಡುತ್ತಿದ್ದಾನೆ ಭಾರತದ ʼಅಂದಿನʼ ದಿಗ್ಗಜ! ಸಚಿನ್‌ಗಿಂತಲೂ ಗ್ರೇಟ್‌ ಎನಿಸಿಕೊಂಡಿದ್ದ ಕ್ರಿಕೆಟಿಗನೀತಯಾವುದೇ ಮಾತ್ರೆ.. ಪಥ್ಯ ಬೇಡವೇ ಬೇಡ.. ʼಈʼ ತರಕಾರಿ ತಿಂದ್ರೆ ಶುಗರ್‌ ಸದಾ ನಾರ್ಮಲ್‌ ಇರುತ್ತೆ! ಮತ್ತೆಂದೂ ಹೆಚ್ಚಾಗಲ್ಲ..

ಮಧುಮೇಹಕ್ಕೆ ಸಂಜೀವಿನಿ ಈ ಪುಟ್ಟ ಹಣ್ಣು... ಒಮ್ಮೆ ತಿಂದರೆ 30 ದಿನ ಕಾಲ ಬ್ಲಡ್‌ ಶುಗರ್‌ ಏರುಪೇರಾಗದೇ ಕಂಟ್ರೋಲ್‌ನಲ್ಲಿರುತ್ತದೆ!ಎಂದು ಕರೆಯುತ್ತಾರೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಬೆಳ್ಳುಳ್ಳಿ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕುವ ಕೆಲಸ ಮಾಡುತ್ತದೆ. ಇದು ರಕ್ತನಾಳಗಳನ್ನು ಸ್ವಚ್ಛಗೊಳಿಸುವುದರೊಂದಿಗೆ ಹೃದಯವನ್ನು ಆರೋಗ್ಯಕರವಾಗಿರುತ್ತದೆ.ಹಸಿ ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ಸೇವಿಸಿದರೆ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ತುಪ್ಪದಲ್ಲಿ ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತದೊತ್ತಡ ಕೂಡಾ ಕಡಿಮೆ ಮಾಡಬಹುದು.

ಬೆಳ್ಳುಳ್ಳಿಯಲ್ಲಿ ಕಂಡುಬರುವ ಸಕ್ರಿಯ ಸಂಯುಕ್ತಗಳಾದ ಆಲಿಸಿನ್ ಮತ್ತು ಸಪೋನಿನ್ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ . ದೇಹವನ್ನು ಒಳಗಿನಿಂದ ಶುಚಿಗೊಳಿಸುವುದರಿಂದ, ಸದೃಢಗೊಳಿಸುತ್ತದೆ.ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದುಕೊಳ್ಳಿ. ಈ ಬೆಳ್ಳುಳ್ಳಿಯನ್ನು ನೀರಿನಲ್ಲಿ ನೆನೆಸಿ.ನಂತರ ಈ ಬೆಳ್ಳುಳ್ಳಿ ಎಸಳುಗಳನ್ನು ಸ್ವಲ್ಪ ದೇಸಿ ತುಪ್ಪದೊಂದಿಗೆ ಬಾಣಲೆಯಲ್ಲಿ ಹಾಕಿ ಹುರಿಯಿರಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Benefits Of Garlic Fried With Ghee Cholesterol Remedy Cholesterol Home Remedy Home Remedy For Cholesterol Garlic With Ghee Benefits Benefite Of Garlic With Ghee Health Tips In Kannada Kannada Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »

blood sugar: ಶುಗರ್‌ ಪೇಷಂಟ್‌ಗಳಿಗೆ ಅಮೃತ ಈ ಹಣ್ಣು.. ಒಮ್ಮೆ ತಿಂದರೆ ಹೆಚ್ಚಾಗೊದೇ ಇಲ್ಲ ಸಕ್ಕರೆ ಮಟ್ಟ; ಕೆಟ್ಟ ಕೊಲೆಸ್ಟ್ರಾಲ್‌ ಕೂಡ ಸುಟ್ಟು ಹೋಗುವುದು!blood sugar: ಶುಗರ್‌ ಪೇಷಂಟ್‌ಗಳಿಗೆ ಅಮೃತ ಈ ಹಣ್ಣು.. ಒಮ್ಮೆ ತಿಂದರೆ ಹೆಚ್ಚಾಗೊದೇ ಇಲ್ಲ ಸಕ್ಕರೆ ಮಟ್ಟ; ಕೆಟ್ಟ ಕೊಲೆಸ್ಟ್ರಾಲ್‌ ಕೂಡ ಸುಟ್ಟು ಹೋಗುವುದು!blood sugar: ಮಧುಮೇಹ ವಿರೋಧಿ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಮಧುಮೇಹದಲ್ಲಿ ಪೇರಲ ಎಲೆಗಳನ್ನು ಹೇಗೆ ಬಳಸುವುದು ಗೊತ್ತಾ?
और पढो »

ಗಜಕೇಸರಿ ಯೋಗದಿಂದ ವೃದ್ದಿಸುತ್ತಲೇ ಹೋಗುವುದು ಸಿರಿ ಸಂಪತ್ತು!ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು !ಬ್ರಹ್ಮಾಂಡ ಅದೃಷ್ಟ ಇವರದ್ದುಗಜಕೇಸರಿ ಯೋಗದಿಂದ ವೃದ್ದಿಸುತ್ತಲೇ ಹೋಗುವುದು ಸಿರಿ ಸಂಪತ್ತು!ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು !ಬ್ರಹ್ಮಾಂಡ ಅದೃಷ್ಟ ಇವರದ್ದುGajakesari yoga good luck : ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು.
और पढो »

Health Tips: ಈ ಸೊಪ್ಪಿನ ನೀರು ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ & ಫ್ಯಾಟಿ ಲಿವರ್ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ!Health Tips: ಈ ಸೊಪ್ಪಿನ ನೀರು ಕುಡಿದ್ರೆ ಕೆಟ್ಟ ಕೊಲೆಸ್ಟ್ರಾಲ್ & ಫ್ಯಾಟಿ ಲಿವರ್ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ!ಮೂಂಗ್ ದಾಲ್ ಫೈಬರ್ ಮತ್ತು ಕೆಲವು ವಿಶೇಷ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ವೇಗಗೊಳಿಸುತ್ತದೆ ಮತ್ತು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ.
और पढो »

Weight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆWeight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆBelly Fat Reduce Tips: ಬಲೂನ್ ರೀತಿ ಊದಿರುವ ಹೊಟ್ಟೆಯನ್ನು ಕರಗಿಸಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳೇ ಸಾಕು. ಇವುಗಳ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತದೆ.
और पढो »

ಈ ಹಣ್ಣನ್ನು ಕಚ್ಚಿ ತಿಂದರೆ ಸಾಕು ಕೊಳಕು ಕೊಳಕು ಹಳದಿ ಹಲ್ಲುಗಳು ಮುತ್ತುಗಳಂತೆ ಹೊಳೆಯುತ್ತವೆ!ಈ ಹಣ್ಣನ್ನು ಕಚ್ಚಿ ತಿಂದರೆ ಸಾಕು ಕೊಳಕು ಕೊಳಕು ಹಳದಿ ಹಲ್ಲುಗಳು ಮುತ್ತುಗಳಂತೆ ಹೊಳೆಯುತ್ತವೆ!ಹಳದಿ ಕಲೆಗಳನ್ನು ಸುಲಭವಾಗಿ ಮನೆಯಲ್ಲೇ ತೊಲಗಿಸಬಹುದು. ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೊಲಗಿಸಲು ಈ ಮನೆಮದ್ದುಗಳನ್ನು ಅನುಸರಿಸಬಹುದು.
और पढो »



Render Time: 2025-02-21 02:55:25