ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಿದರೆ ಮಿತಿಮೀರಿ ಹೆಚ್ಚಾಗುತ್ತದೆ ಬಡತನ! ಯಾವತ್ತೂ ಈ ತಪ್ಪು ಮಾಡದಿರಿ

Vastu For Eating Food समाचार

ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಿದರೆ ಮಿತಿಮೀರಿ ಹೆಚ್ಚಾಗುತ್ತದೆ ಬಡತನ! ಯಾವತ್ತೂ ಈ ತಪ್ಪು ಮಾಡದಿರಿ
Vastu Tips For Eating FoodBest Directions For Eating FoodBest Directions For Eating Food As Per Vastu
  • 📰 Zee News
  • ⏱ Reading Time:
  • 22 sec. here
  • 17 min. at publisher
  • 📊 Quality Score:
  • News: 64%
  • Publisher: 63%

ವಾಸ್ತು ಶಾಸ್ತ್ರದ ಪ್ರಕಾರ, ಆಹಾರವನ್ನು ಸೇವಿಸುವಾಗ ದಿಕ್ಕುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ವಾಸ್ತು ಪ್ರಕಾರ ಆಹಾರವನ್ನು ತಿನ್ನಲು ಉತ್ತರ ಮತ್ತು ಪೂರ್ವ ದಿಕ್ಕು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

Last Updated : Dec 22, 2024, 08:15 PM ISTಆಹಾರ ಸೇವಿಸುವ ದಿಕ್ಕಿಗೆ ಸಂಬಂಧಿಸಿದ ವಿಶೇಷ ನಿಯಮಗಳ ಉಲ್ಲೇಖಆಸ್ಪತ್ರೆಯಲ್ಲಿ ಡಾಕ್ಟರ್‌, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಪತ್ನಿ ಯಾರು ಗೊತ್ತೇ? ಬೆಂಗಳೂರಲ್ಲೇ ಹುಟ್ಟಿಬೆಳೆದ ಮಾಜಿ ಟೆನಿಸ್ ಆಟಗಾರ್ತಿ ಇವರು!!ಇನ್ನೂ 10 ದಿನ... ಈ 5 ರಾಶಿಯವರಿಗೆ ರಾಜಯೋಗ; ಬುಧನಿಂದ ಬದಲಾಗುವುದು ಅದೃಷ್ಟ, ಸಂಪತ್ತಿನ ಸುರಿಮಳೆ..

ಇನ್ನು ದಕ್ಷಿಣ ಅತ್ಯಂತ ಅಶುಭವಾದ ದಿಕ್ಕು. ಈ ದಿಕ್ಕನ್ನು ಯಮ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಈ ದಿಕ್ಕಿನಲ್ಲಿ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ ಮತ್ತು ದುರಾದೃಷ್ಟ ಹೆಚ್ಚಾಗುತ್ತದೆ. ವಾಸ್ತು ಪ್ರಕಾರ, ಪಾದರಕ್ಷೆಗಳನ್ನು ಧರಿಸಿ ಅಥವಾ ತಲೆಯನ್ನು ಮುಚ್ಚಿಕೊಂಡು ಆಹಾರವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಆಹಾರಕ್ಕೆ ಅಪಮಾನವಾಗುತ್ತದೆ. ಹಾಸಿಗೆಯ ಮೇಲೆ ಕುಳಿತು ಊಟ ತಿಂದರೂ ಸಹ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಹಣದ ಕೊರತೆ ಎದುರಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vastu Tips For Eating Food Best Directions For Eating Food Best Directions For Eating Food As Per Vastu In Which Direction Should We Eat Food According T Which Direction Is Not Good For Eating Why We Should Not Eat Facing South Scientific Rea Can We Face West While Eating Eating Food Facing North Eating Food Facing West Which Direction Is Best To Eat In Tamil Why We Should Not Eat Facing North ಊಟ ಮಾಡುವ ದಿಕ್ಕು ಊಟ ಮಾಡಬಾರದ ದಿಕ್ಕು ವಾಸ್ತು ಪ್ರಕಾರ ಊಟ ಮಾಡುವ ದಿಕ್ಕು ಊಟ ಮಾಡಲು ಸರಿಯಾದ ದಿಕ್ಕು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾತ್ರಿ ಮಲಗುವಾಗ ಮೊಬೈಲ್ ನೋಡಿಕೊಂಡೇ ನಿದ್ದೆಗೆ ಜಾರುವ ಅಭ್ಯಾಸವಿದೆಯಾ ? ಈ 5 ಸಮಸ್ಯೆ ನಿಮ್ಮನ್ನು ಕಾಡುವುದು ಸುಳ್ಳಲ್ಲರಾತ್ರಿ ಮಲಗುವಾಗ ಮೊಬೈಲ್ ನೋಡಿಕೊಂಡೇ ನಿದ್ದೆಗೆ ಜಾರುವ ಅಭ್ಯಾಸವಿದೆಯಾ ? ಈ 5 ಸಮಸ್ಯೆ ನಿಮ್ಮನ್ನು ಕಾಡುವುದು ಸುಳ್ಳಲ್ಲಬಹು ದೊಡ್ಡ ತಪ್ಪು ಎನ್ನುವ ಅರಿವು ಆ ಕ್ಷಣಕ್ಕೆ ಅವರಿಗೆ ಆಗಲಿಕ್ಕಿಲ್ಲ. ಆದರೆ ಮುಂದೊಂದು ದಿನ ಈ ಚಟವನ್ನು ಬಿಡಿಸುವುದು ಬಹಳ ಕಷ್ಟವಾಗಿ ಪರಿಣಮಿಸುತ್ತದೆ.
और पढो »

ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ?ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ?ಒಂದು ಸಂಶೋಧನೆಯ ಸಂದರ್ಭದಲ್ಲಿ, ಈ ದೇಶಗಳ ಕೃಷಿ ವಿಜ್ಞಾನಿಗಳು ಹಸುವಿನ ಸಗಣಿಯನ್ನು ಪುಡಿಯ ರೂಪದಲ್ಲಿ ಬಳಸುವುದರಿಂದ ಖರ್ಜೂರದ ಬೆಳೆ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.
और पढो »

ಅನ್ನದಾತನಿಗೆ ಗುಡ್ ನ್ಯೂಸ್ ! ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ 2 ಲಕ್ಷದವರೆಗೆ ಸಾಲ! RBI ಘೋಷಣೆಅನ್ನದಾತನಿಗೆ ಗುಡ್ ನ್ಯೂಸ್ ! ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ 2 ಲಕ್ಷದವರೆಗೆ ಸಾಲ! RBI ಘೋಷಣೆಈ ಹಿಂದೆ ರೈತರು ತಮ್ಮ ಜಮೀನು ಅಥವಾ ಇತರೆ ಆಸ್ತಿಯನ್ನು ಅಡಮಾನವಿಟ್ಟು ಸಾಲ ಪಡೆಯಬೇಕಿತ್ತು.ಆದರೆ ಈಗ ಈ ನಿಯಮ ಬದಲಾಗಿದ್ದು, ರೈತರು ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದು.
और पढो »

ಈ ಪಾದ ಪುಣ್ಯಪಾದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿಈ ಪಾದ ಪುಣ್ಯಪಾದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರಳಿಇದೊಂದು ಆನೆ ಕಾಲು ರೋಗಿಯ ಕಥೆಯಾಧಾರಿತ ಚಿತ್ರ. ಈ ಸಿನಿಮಾ ಪ್ರತಿಯೊಬ್ಬ ಪ್ರೇಕ್ಷಕನಿಗೂ ಹೊಸ ಆಯಾಮದಲ್ಲಿ ಈ ಚಿತ್ರ ಪರಿಣಾಮ ಬೀರಬಹುದು ಎಂಬುದು ನಿರ್ದೇಶಕರ ಆಶಯ.
और पढो »

ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದುಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನವಾಗಿರುವ ಈ ಬೌಲರ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿದ್ದಾರೆ.ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
और पढो »

ಸಂಪೂರ್ಣ ಲಾಸ್ ಆಗಿ ದೇಶವನ್ನೇ ಬಿಟ್ಟು ಓಡಿರುವ ವಿಜಯ್ ಮಲ್ಯ ಐಶಾರಾಮಿ ಬಂಗಲೆ ನೋಡಿದ್ದೀರಾ ? ಅಂಬಾನಿ, ಅದಾನಿಯ ಅರಮನೆಗಳಿಗೂ ನೀಡುತ್ತಿದೆ ಟಕ್ಕರ್ಸಂಪೂರ್ಣ ಲಾಸ್ ಆಗಿ ದೇಶವನ್ನೇ ಬಿಟ್ಟು ಓಡಿರುವ ವಿಜಯ್ ಮಲ್ಯ ಐಶಾರಾಮಿ ಬಂಗಲೆ ನೋಡಿದ್ದೀರಾ ? ಅಂಬಾನಿ, ಅದಾನಿಯ ಅರಮನೆಗಳಿಗೂ ನೀಡುತ್ತಿದೆ ಟಕ್ಕರ್33 ಅಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಈ ಬಂಗಲೆಯಲ್ಲಿ ಓಪನ್ ಈಜುಕೊಳ, ಹೆಲಿಪ್ಯಾಡ್ ಮುಂತಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ಸ್ಕೈಹೌಸ್ ನಿರ್ಮಾಣವಾಗಿ ವರ್ಷಗಳೇ ಕಳೆದಿವೆ.
और पढो »



Render Time: 2025-02-16 09:32:15