ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪು ಕೂದಲಾಗಿ ಪರಿವರ್ತಿಸಲು ಆಯುರ್ವೇದ ತಜ್ಞರು ಸೂಚಿಸಿದ ಕೆಲವು ಸಲಹೆಗಳನ್ನು ಅನುಸರಿಸಬೇಕು. ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವುದರಿಂದ ಕೂದಲು ಮತ್ತೆ ಕಪ್ಪಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸಬೇಕಾದರೆ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಹೇರ್ ಡೈ ಅಥವಾ ಕಲರ್ ಲಭ್ಯವಿದೆ. ಆದರೆ ಇದು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ. ಇದನ್ನು ಬಿಟ್ಟರೆ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬೇಕಾದರೆ ಕೆಲವು ಮನೆ ಮದ್ದನ್ನು ಅನುಸರಿಸಬಹುದು.
ಇದೀಗ ನಿಮ್ಮ ಮನೆಯ ಅಂಗಳದಲ್ಲಿಯೇ ಸುಲಭವಾಗಿ ಸಿಗುವ ಈ ಸಸ್ಯದ ಹೂವನ್ನು ಸೇವಿಸುವ ಮೂಲಕ ಕೂಡಾ ಬಿಳಿ ಕೂದಲನ್ನು ಕಪ್ಪು ಮಾಡುವುದು ಸಾಧ್ಯವಾಗುತ್ತದೆ. ಸದಾಪುಷ್ಪ ಗಿಡದ ಎಲೆ ಮತ್ತು ಹೂವು ಬಿಳಿ ಕೂದಲಿಗೆ ಉತ್ತಮ ಪರಿಹಾರವಾಗಿದೆ. ಈ ಎಲೆ ಮತ್ತು ಹೂವನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಆ ನೀರನ್ನು ಸೇವಿಸಿದರೆ ಬಿಳಿ ಕೂದಲು ಕಪ್ಪಾಗುತ್ತದೆ. ಅಲ್ಲದೆ ಈ ಎಲೆ ಮತ್ತು ಹೂವನ್ನು ಸೇವಿಸಿದರೆ ಬ್ಲಡ್ ಶುಗರ್, ರಕ್ತದೊತ್ತಡ ಮುಂತಾದ ರೋಗಗಳಿಗೂ ಪರಿಹಾರವಾಗಿ ಕೆಲಸ ಮಾಡುತ್ತದೆ. ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಅನುಮೋದಿಸುವುದಿಲ್ಲ.
Periwinkle Flower To Turn White Hair Into Black White Hair Remedy Remedy For White Hair Natural Remedy For White Hair White Hair Natural Remedy ಬಿಳಿ ಕೂದಲಿಗೆ ಮದ್ದು ಬಿಳಿ ಕೂದಲಿಗೆ ಮನೆ ಮದ್ದು ಬಿಳಿ ಕೂದಲಿಗೆ ಪರಿಹಾರ ಬಿಳಿ ಕೂದಲಿಗೆ ಸದಾ ಪುಷ್ಪ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಪುಟ್ಟ ಕಾಳುಗಳಿಂದ ಕೇವಲ ಎರಡು ನಿಮಿಷದಲ್ಲಿ ಫಟಾಫಟ್ ಗಾಢ ಕಪ್ಪಾಗುತ್ತೆ ಬಿಳಿ ಕೂದಲುWhite Hair Remedy: ಖರ್ಚಿಲ್ಲದೆ ಸುಲಭವಾಗಿ ಬಿಳಿ ಕೂದಲನ್ನು ಕೆಲವೇ ಸೆಕೆಂಡುಗಳಲ್ಲಿ ಕಪ್ಪಾಗಿಸಲು ನಿಮ್ಮ ಅಡುಗೆಮನೆಯಲ್ಲಿರುವ ಒಂದು ಪುಟ್ಟ ಕಾಳೇ ಸಾಕು.
और पढो »
White Hair ನೈಸರ್ಗಿಕವಾಗಿ ಗಾಢ ಕಪ್ಪಾಗಿಸಲು 2 ರೂಪಾಯಿಯ ಈ ವಸ್ತು ಸಾಕು!Natural Remedy For White hair: ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿದರೆ ಶಾಶ್ವತವಾದ ಗಾಢ ಕಪ್ಪು ಕೂದಲನ್ನು ಹೊಂದಲು ಸಹಕಾರಿಯಾಗುತ್ತದೆ.
और पढो »
ಈ 3 ಕಾಯಿಯಿಂದ ಶಾಂಪೂ ತಯಾರಿಸಿ ಬಳಸಿದ್ರೆ ಬಿಳಿ ಕೂದಲಿನ ಸಮಸ್ಯೆಯೇ ಇರಲ್ಲ! ದಷ್ಟ-ಪುಷ್ಟವಾದ ಉದ್ದ ಗಾಢ ಕಪ್ಪು ಕೂದಲು ನಿಮ್ಮದಾಗುತ್ತೆ!Homemade Shampoo: ಬಿಳಿ ಕೂದಲನ್ನು ನಿವಾರಿಸಿ ಕಪ್ಪಾದ ದಷ್ಟ-ಪುಷ್ಟವಾದ ಉದ್ದ ಕೂದಲನ್ನು ಹೊಂದಲು ಮನೆಯಲ್ಲೇ ತಯಾರಿಸಿದ ಶಾಂಪೂ ಸಹಾಯಕವಾಗಿದೆ.
और पढो »
ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಿ ಉದ್ದ ಕೂದಲನ್ನು ಪಡೆಯಲು ಈ ಒಂದು ತರಕಾರಿಯೇ ಸಾಕು..!White Hair Home Remedy: ಭಾರತೀಯ ಅಡುಗೆ ಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ಒಂದು ತರಕಾರಿ ಸಮಸ್ಯೆಯಿಂದ ಕೂದಲಿನ ಸರ್ವ ಸಮಸ್ಯೆಗೂ ಸುಲಭ ಪರಿಹಾರ ಪಡೆಯಬಹುದು.
और पढो »
ನಿಂಬೆ ರಸಕ್ಕೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ.. ಬಿಳಿ ಕೂದಲು ಗಾಢ ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!White Hair Home Remedies: ತೆಂಗಿನ ಎಣ್ಣೆಯಲ್ಲಿ ನಿಂಬೆ ರಸ ಬೆರೆಸಿ ಬಿಳಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುವುದು. ಇವೆರಡನ್ನು ಒಟ್ಟಿಗೆ ಹಚ್ಚುವುದರಿಂದ ಕೂದಲಿನ ಅನೇಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
और पढो »
ಮೊಸರಿಗೆ ಈ 2 ಪದಾರ್ಥ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಗಾಢ ಕಪ್ಪಾಗುವುದು ಬಿಳಿ ಕೂದಲು!White Hair home remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಮೊಸರು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »