Jupiter Transit In Gemini: ಗುರು ಗ್ರಹದ ಸಂಚಾರವು ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ತರಲಿದೆ.
ಈ ರಾಶಿಗಳಿಗೆ ಗುರುಬಲ... ದುಡ್ಡಿನ ಮಹಾ ಮಳೆ, ಆದಾಯ ದುಪ್ಪಟ್ಟು.. ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯ, ಅದೃಷ್ಟದ ಆಟ ಶುರು!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... guru gochar effects : ಗುರು 12 ತಿಂಗಳಿಗೊಮ್ಮೆ ರಾಶಿ ಬದಲಿಸುತ್ತಾನೆ. 2025 ರಲ್ಲಿ ಮೇ 14 ರಂದು ಗುರು ಗ್ರಹವು ಮಿಥುನ ರಾಶಿಗೆ ಸಾಗಲಿದೆ. ಮಿಥುನ ರಾಶಿಯಲ್ಲಿ ಗುರು ಗೋಚಾರ ದಿಂದ ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ.
ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ಪ್ರತಿ ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ.ಮಿಥುನ ರಾಶಿ - ತಾಳ್ಮೆ ಹೆಚ್ಚಾಗುತ್ತದೆ. ಆದಾಯ ಹೆಚ್ಚಾಗುವ ಉತ್ತಮ ಸಮಯ. ಉದ್ಯೋಗಸ್ಥರಿಗೆ ಬಡ್ತಿ ಜೊತೆಗೆ ಸಂಬಳ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಭಾರೀ ಲಾಭ.ಕರ್ಕ ರಾಶಿ - ಸಾಲಬಾಧೆಯಿಂದ ಮುಕ್ತಿ. ಹಣದ ಹರಿವು ಹೆಚ್ಚಾಗಲಿದೆ. ಸಿರಿವಂತರಾಗುವಿರಿ. ಉದ್ಯೋಗದಲ್ಲಿ ಬಡ್ತಿ. ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ. ಮೇಷ ರಾಶಿ - ಆತ್ಮವಿಶ್ವಾಸ ಹೆಚ್ಚುತ್ತದೆ. ಆದಾಯದ ದುಪ್ಪಟ್ಟಾಗುವುದು. ಆರ್ಥಿಕ ಸಮಸ್ಯೆ ದೂರವಾಗುವುದು. ಕೆಲಸದಲ್ಲಿ ಬಡ್ತಿ ದೊರೆಯಬಹುದು. ಕುಂಭ ರಾಶಿ - ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಗುರು ಗೋಚಾರ ಗುರು ಸಂಚಾರ 2025 ಗುರು ಸಂಚಾರದ ಪ್ರಭಾವ ಯಾವ ರಾಶಿಗೆ ಗುರು ಸಂಚಾರದ ಪ್ರಭಾವ ಯಾವ ರಾಶಿಗೆ ಗುರು ದೆಸೆ 2025 Jupiter Transit In Gemini Guru Gochar Effects Guru Rashi Parivarthan Effects Jupiter Transit In Gemini Effects Guru Dese Guru Bala
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ರಾಶಿಗಳಿಗೆ ಶನಿಬಲ.. ಇನ್ನೂ ಇವರನ್ನು ಹಿಡಿಯೋರಿಲ್ಲ, ಮುಟ್ಟಿದ್ದೆಲ್ಲ ಚಿನ್ನವಾಗುವ ಕಾಲ, ಅಷ್ಟೈಶ್ವರ್ಯ ಒಲಿದು ಬರುವುದು.. ಅದೃಷ್ಟದ ಆಟ ಇವಾಗ ಶುರು!Shani Transit in Pisces 2025: ಶನಿ ದೇವರನ್ನು ಸಾಮಾನ್ಯವಾಗಿ ಕರ್ಮಗಳ ಫಲ ನೀಡುವವನು ಎಂದು ಕರೆಯಲಾಗುತ್ತದೆ. ಶನಿ ಜಾತಕದಲ್ಲಿ ಬಲವಾಗಿದ್ದರೆ ಶುಭ ಫಲಗಳನ್ನು ನೀಡುವನು.
और पढो »
12ವರ್ಷಗಳ ನಂತರ ಈ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ, ಆಸೆಗಳೆಲ್ಲಾ ಈಡೇರುವ ಸುವರ್ಣ ಸಮಯShukra Budh Yuti: ಮೀನ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗದ ಫಲವಾಗಿ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಇದು ಅವರಿಗೆ ಮಣ್ಣೂ ಸಹ ಹೊನ್ನಾಗುವ ಸಮಯವಾಗಿದೆ.
और पढो »
ಹೊಸ ವರ್ಷದಲ್ಲಿ ಶನಿದೇವನ ಕಾರಣದಿಂದಲೇ ಸುಖ ಸಮೃದ್ದಿ ಕಾಣುವ ರಾಶಿಗಳು!2025 ರಲ್ಲಿ ಶನಿದೇವನ ಸಂಕ್ರಮಣ ಈ ರಾಶಿಗಳಿಗೆ ಸುಖ, ಸಮೃದ್ದಿ ಮತ್ತು ಯಶಸ್ಸನ್ನು ತರುತ್ತದೆ.
और पढो »
Baba Vanga Predictions 2025: ಬಾಬಾ ವಂಗ ಪ್ರಕಾರ 2025 ರಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ..! ಈ ವರ್ಷದಲ್ಲಿ ಶ್ರೀಮಂತರಾಗುವುದು ಖಚಿತ!Baba Vanga Predictions 2025: ಬಾಬಾ ವಂಗಾ ಅವರು ಭವಿಷ್ಯದ ಕುರಿತು ಹಲವಾರು ಭವಿಷ್ಯಗಳನ್ನು ನುಡಿದಿದ್ದಾರೆ, ಈ ಪೈಕಿ ಅನೇಕ ವಿಷಯಗಳು ನಿಜವೂ ಆಗಿದೆ, ಇದೀಗ 2025 ರಲ್ಲಿ ಈ ರಾಶಿಯವರಿಗೆ ಹಣದ ಮಳೆ ಹರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
और पढो »
ಅನುರಾಧಾ ನಕ್ಷತ್ರವು ಶನಿವಾರ ಈ ಸಮಯದಿಂದ ಪ್ರಾರಂಭವಾಗಲಿದೆ: ಮಂಗಳಕರ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿಅನುರಾಧಾ ನಕ್ಷತ್ರವು ಬುದ್ಧಿವಂತಿಕೆ, ವಿವೇಕ, ಶಕ್ತಿ ಮತ್ತು ರಕ್ಷಿಸುವ ಸಾಮರ್ಥ್ಯದೊಂದಿಗೆ ಸಂಬಂಧಿಸಿದೆ. ಇದನ್ನು ಯಶಸ್ಸು, ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
और पढो »
ಹೊಸ ವರ್ಷವು ಈ ರಾಶಿಗಳಿಗೆ ಸಂತೋಷದ ಉಡುಗೊರೆ ತರುತ್ತಿದೆ; 2025ರಲ್ಲಿ ಈ ರಾಶಿಗಳು ತುಂಬಾ ಅದೃಷ್ಟಶಾಲಿಯಾಗ್ತಾರೆ!!ವೃಷಭ ರಾಶಿಯವರಿಗೆ ಹೊಸ ವರ್ಷ ಬಹಳ ಅದ್ಭುತವಾಗಿರಲಿದೆ. 2025ರಲ್ಲಿ ಈ ರಾಶಿಯ ಜನರು ಎಲ್ಲಾ ರೀತಿಯ ಯಶಸ್ಸನ್ನು ಪಡೆಯುತ್ತಾರೆ. ನೀವು ಸಂಪತ್ತು ಮತ್ತು ಗೌರವದಲ್ಲಿ ಹೆಚ್ಚಳವನ್ನು ಕಾಣಬಹುದು.
और पढो »