ಶುಕ್ರ ಮಹಾದಶಾದ ಕಾರಣದಿಂದಾಗಿ ಮೂರು ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ಅದ್ಭುತ ಯೋಗಗಳು ಕುಡಿ ಬರುತ್ತವೆ. ಈ ಹಂತದಲ್ಲಿ ಯಾರೂ ನಿರೀಕ್ಷಿಸದ ಸಿರಿವಂತಿಕೆ ಅನುಭವಿಸುತ್ತಾರೆ.
ಈ ರಾಶಿಯಲ್ಲಿ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ,ನಿರಂತರ ರಾಜಯೋಗ !ಒಲಿದು ಬರುವುದು ಸಿರಿ ಸಂಪತ್ತು, ಸುಖ ಶಾಂತಿಯಿಂದ ನಡೆಯುವುದು ಜೀವನ
ಪ್ರೀತಿ,ಸೌಂದರ್ಯ,ಸಹಾನುಭೂತಿ, ಐಷಾರಾಮಿ ಮತ್ತು ಜೀವನ, ಸಂತೋಷವನ್ನು ಪ್ರತಿನಿಧಿಸುವ ಗ್ರಹವೇ ಶುಕ್ರ. ಶುಕ್ರ ಜಾತಕದ ಶುಭ ಸ್ಥನಾದಲ್ಲಿ ಇದ್ದಾರೆ ಎಲ್ಲವೂ ಶುಭವೇ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಾರದ್ದೇ ಆಗಲಿ ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿರಬೇಕು. ಆಗಲೇ ಜೀವನದಲ್ಲಿ ಎಲ್ಲಾ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಒಲಿದು ಬರುವುದು.
A Shukra Gochra Effect Venus Transit Effect Venus Transit Effect On Zodiac Sign Shukra Mahadasha Shukra Mahadasha Effect Shukra Dese Prabhava ಶುಕ್ರ ಮಹಾದಷಾ ಪ್ರಭಾವ ಶುಕ್ರ ಮಹಾದಷಾ ಪರಿಣಾಮ ಶುಕ್ರ ದೆಸೆ ಯಾರಿಗೆ ಲಾಭ ಯಾವ ರಾಶಿಯಲ್ಲಿ ಶುಕ್ರ ದೆಸೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »
ಬುಧಾದಿತ್ಯ ರಾಜಯೋಗದಿಂದ ಸೆಪ್ಟೆಂಬರ್‌ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..!ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ.
और पढो »
ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಒಂದೇ ಸಮನೆ ಹೆಚ್ಚುತ್ತಾ ಹೋಗುವುದು ಸಿರಿ ಸಂಪತ್ತು!ಒಲಿದು ಬರುವುದು ನಿರೀಕ್ಷೆಗೂ ಮೀರಿದ ಯಶಸ್ಸುಇನ್ನೊಂದೇ ವಾರ. ಈ ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಇದಾದ ಬಳಿಕ ನಿರೀಕ್ಷೆಗೂ ಮೀರಿದ ಯಶಸ್ಸು, ಸಂಪತ್ತು ನಿಮ್ಮದಾಗುವುದು.
और पढो »
ಮೂರು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಹೆಜ್ಜೆ ಹೆಜ್ಜೆಯಲ್ಲಿಯೂ ಒಲಿದು ಬರುವಳು ವಿಜಯಲಕ್ಷ್ಮೀ, ಅಷ್ಟೈಶ್ವರ್ಯ ಹರಿದು ಬರುವ ಕಾಲಶುಕ್ರ ಸಂಕ್ರಮದ ಪರಿಣಾಮ ಮೂರು ರಾಶಿಯವರ ಮೇಲೆ ಅದ್ಭುತವಾಗಿ ಗೋಚರಿಸಲಿದೆ. ಈ ರಾಶಿಯವರ ಜೀವನ ಸಂಪತ್ತು, ಯಶಸ್ಸಿನಿಂದ ಕೂಡಿರುತ್ತದೆ.
और पढो »
ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
और पढो »
7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜರ ಬದುಕು !ಒಲಿದು ಬರುವುದು ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ ! ಒಲಿದು ಬರುವುದು ಸಕಲ ಐಶ್ವರ್ಯಈ ರಾಶಿಯವರು 7 ವರ್ಷಗಳವರೆಗೆ ರಾಜರ ರೀತಿ ಬದುಕು ಸಾಗಿಸುತ್ತಾರೆ. ಇವರ ಜೀವನದಲ್ಲಿ ಸರ್ವ ಸುಖವೂ ಒಲಿದು ಬರುವುದು.
और पढो »