ಇನ್ನು ಮುಂದೆ ರಾಶಿಯವರ ಜೀವನದಲ್ಲಿ ಕಷ್ಟ ಸುಳಿಯದಂತೆ ರಾಹು ಕಾಪಾಡುತ್ತಾನೆ. ರಾಹುವಿನ ಕೃಪೆಯಿಂದಲೇ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುವುದು.
Rahi Transit Effect : ಜುಲೈ 8ರಂದು ಬೆಳಿಗ್ಗೆ, ರಾಹು ತನ್ನ ಚಲನೆಯನ್ನು ಬದಲಿಸಿದ್ದಾನೆ. ಉತ್ತರಾದಿ ನಕ್ಷತ್ರದಲ್ಲಿ ರಾಹು ಸಂಕ್ರಮಣವಾಗಿದೆ. ರಾಹುವಿನ ನಕ್ಷತ್ರ ಸಂಕ್ರಮಣದಿಂದ 12 ರಾಶಿಯವರ ವೃತ್ತಿ,ಕೆಲಸ,ಆದಾಯ,ಆರೋಗ್ಯ ಮತ್ತು ಪ್ರೀತಿಯ ಜೀವನದ ಮೇಲೆ ಪರಿಣಾಮಗಳಾಗಿವೆ. ಅದರಲ್ಲಿಯೂ ಕೆಲ ರಾಶಿಯವರ ಮೇಲೆ ಭಾರೀ ಶುಭ ಫಲವನ್ನೇ ನೀಡಿದ್ದಾನೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಗೊಂದಲ ದೂರವಾಗುವುದು. ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆಮನೆ, ವಾಹನ ಖರೀದಿ ಯೋಗವಿದೆ, ಸ್ವಲ್ಪ ಪ್ರಯತ್ನ ಪಟ್ಟರೆ ಎರಡೂ ಕನಸು ನನಸಾಗುವುದು. ಆಗುವುದೇ ಇಲ್ಲ ಎನ್ನುವಂಥಹ ಕೆಲಸಗಳು ಕೂಡಾ ಕೈ ಗೂಡುವುದು. ಆದಾಯದಲ್ಲಿಯೂ ಹಠಾತ್ ಹೆಚ್ಚಳವಾಗುವುದು.ಏನೇ ಕೆಲಸ ಮಾಡಿದರೂ ಗೆಲುವು ಕಟ್ಟಿಟ್ಟ ಬುತ್ತಿ. ಸೋಲು ಕಂಡು ಬೇಸತ್ತ ನೀವು ಇನ್ನು ಮುಂದೆ ಗೆಲುವಿನ ಹಾದಿಯಲ್ಲಿಯೇ ಹೆಜ್ಜೆ ಹಾಕುವಿರಿ. ಕಷ್ಟ ಕಳೆಯುವ ಕಾಲ ಇದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.
Rahu Gochara Effect Rahu Transit Effect Rahu Transit Effect 2024 Rahu Gochara Effect 2024 Lucky Zodiac Sign ರಾಹು ಗೋಚರ ರಾಹು ಗೋಚರ ಪ್ರಭಾವ ರಾಹು ಗೋಚರ ಪರಿಣಾಮ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಾಲ್ಕು ಗ್ರಹಗಳು ಒಟ್ಟಿಗೆ ಹರಸುವುದು ಈ ರಾಶಿಯವರನ್ನು !ಬದಲಾಗುವುದು ಈ ರಾಶಿಯವರ ಜೀವನ !Sun Mercury venus mars transit in July 2024 :ಜುಲೈಯಿಂದ ನಾಲ್ಕು ತಿಂಗಳುಗಳ ಕಾಲ ವಿಷ್ಣುವು ಯೋಗ ಇರಲಿದೆ.ಶ್ರಾವಣ ಮಾಸದಲ್ಲಿ ಭಗವಾನ್ ಶಿವನು ಭೂಮಿಯಲ್ಲಿ ನೆಲೆಸುತ್ತಾನೆ ಎನ್ನಲಾಗಿದೆ. ಆದ್ದರಿಂದ ಈ ಮಾಸವು ಶಿವನನ್ನು ಪೂಜಿಸಲು ಸಹಜವಾಗಿ ಮಂಗಳಕರವಾಗಿರುತ್ತದೆ.
और पढो »
Shukra Gochar: ತಿಂಗಳಾಂತ್ಯದವರೆಗೆ ಈ ರಾಶಿಯವರಿಗೆ ರಾಜ ವೈಭೋಗ, ಸಂಪತ್ತಿಗಿಲ್ಲ ಕೊರತೆShukra Gochar 2024: ಜುಲೈ 07ರಂದು ಕರ್ಕ ರಾಶಿಗೆ ಪದಾರ್ಪಣೆ ಮಾಡಿರುವ ಐಷಾರಾಮಿ ಜೀವನಕಾರಕ ಶುಕ್ರ 31 ಜುಲೈ 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
और पढो »
ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಈ ವರ್ಷದ ಕೊನೆಯಲ್ಲಿ ಆಪಲ್ iOS 18 ರ ಅಂತಿಮ ಆವೃತ್ತಿಯಲ್ಲಿ ಈ ಹೊಸ ವೈಶಿಷ್ಟ್ಯವು ಸಾಮಾನ್ಯ ಜನರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.
और पढो »
ದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ: ಜುಲೈ 19ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಈ ತಿಂಗಳು ಬಿಡುಗಡೆಗೊಳ್ಳುತ್ತಿರೋ ಚಿತ್ರಗಳ ಸಾಲಿನಲ್ಲಿ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಪ್ರೇಕ್ಷಕರನ್ನು ಆವರಿಸಿಕೊಂಡಿರುವ ರೀತಿಯೆಲ್ಲವೂ ವಿಶೇಷವಾಗಿದೆ.
और पढो »
ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್ಮಳೆಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಈ ಚಟ್ನಿಯನ್ನು ತಯಾರಿಸಿಕೊಳ್ಳಬಹುದು.ಈ ಚಟ್ನಿಯ ಸಹಾಯದಿಂದ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
और पढो »
ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?successful marriage : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ.
और पढो »