ಈ ರೀತಿ ಮಾಡೋಕೆ ಈ ನಟಿ ಪಡೆಯುವ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಎದೆ ನಡುಗುತ್ತೆ..!

Triptii Dimri समाचार

ಈ ರೀತಿ ಮಾಡೋಕೆ ಈ ನಟಿ ಪಡೆಯುವ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಎದೆ ನಡುಗುತ್ತೆ..!
Vicky KaushalTriptii Dimri HotTriptii Dimri Remuneration
  • 📰 Zee News
  • ⏱ Reading Time:
  • 74 sec. here
  • 13 min. at publisher
  • 📊 Quality Score:
  • News: 68%
  • Publisher: 63%

Triptii dimri Bad news move : ನಟಿ ತ್ರಿಪ್ತಿ ಡಿಮ್ರಿ ಶೀಘ್ರದಲ್ಲೇ ಬ್ಯಾಡ್ ನ್ಯೂಸ್ ಮೂಲಕ ಬೆಳ್ಳಿತೆರೆಗೆ ಬರಲಿದ್ದಾರೆ. ತೃಪ್ತಿ ಬುಲ್ಬುಲ್ ಮತ್ತು ಕಾಲಾ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ರಣಬೀರ್ ಕಪೂರ್ ಅಭಿನಯದ ಅನಿಮಲ್‌ ಚಿತ್ರದ ಮೂಲಕ ಮುನ್ನಲೆಗೆ ಬಂದರು. ಈಗ ಮತ್ತೆ ಈ ಬ್ಯೂಟಿ ʼಬ್ಯಾಡ್ ನ್ಯೂಸ್ʼ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

Bad News Movie : ಬಾಲಿವುಡ್‌ನ ಬೋಲ್ಡ್ ನಟಿ ತೃಪ್ತಿ ದಿಮ್ರಿ ಇದೀಗ ಬ್ಯಾಡ್ ನ್ಯೂಸ್ ಚಿತ್ರದ ಹಾಡಿನ ಮೂಲಕ ಮತ್ತೇ ಹುಡುಗರ ನಿದ್ದೆ ಕದಿಯುವ ಯತ್ನ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಟ್ರಿಪ್ತಿ ಡಿಮ್ರಿ ರೊಮ್ಯಾನ್ಸ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅನಿಮಲ್‌ ಸಿನಿಮಾದ ನಂತರ ತೃಪ್ತಿ ದಿಮ್ರಿ ಮತ್ತೆ ಬೋಲ್ಡ್ ಸೀನ್ ಮಾಡಲು ತೆಗೆದುಕೊಂಡ ಹಣವೆಷ್ಟು ಗೊತ್ತಾ?ನಟಿ ತೃಪ್ತಿ ದಿಮ್ರಿ ಇದೀಗ ಬ್ಯಾಡ್ ನ್ಯೂಸ್ ಚಿತ್ರದಲ್ಲಿ ನಟಿಸಿದ್ದಾರೆ.

ನಟಿ ತ್ರಿಪ್ತಿ ಡಿಮ್ರಿ ಶೀಘ್ರದಲ್ಲೇ 'ಬ್ಯಾಡ್ ನ್ಯೂಸ್' ಮೂಲಕ ಬೆಳ್ಳಿತೆರೆಗೆ ಬರಲಿದ್ದಾರೆ. ತೃಪ್ತಿ 'ಬುಲ್ಬುಲ್' ಮತ್ತು 'ಕಾಲಾ' ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ರಣಬೀರ್ ಕಪೂರ್ ಅಭಿನಯದ ಅನಿಮಲ್‌ ಚಿತ್ರದ ಮೂಲಕ ಮುನ್ನಲೆಗೆ ಬಂದರು. ಈಗ ಮತ್ತೆ ಈ ಬ್ಯೂಟಿ ʼಬ್ಯಾಡ್ ನ್ಯೂಸ್ʼ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅನಿಮಲ್ ಚಿತ್ರದ ಮೂಲಕ ತೃಪ್ತಿ ದಿಮ್ರಿ ರಾತ್ರೋರಾತ್ರಿ ಸ್ಟಾರ್ ಆದರು. ಈ ಸಿನಿಮಾದಲ್ಲಿ ರಣಬೀರ್ ಜೊತೆ ಬೋಲ್ಡ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ನಂತರ ಆಕೆಯ ಜನಪ್ರಿಯತೆಯ ಜೊತೆಗೆ ಸಂಭಾವನೆಯೂ ಹೆಚ್ಚಾಯಿತು. ಸಧ್ಯ ನಟಿ ‘ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ಬೋಲ್ಡ್‌ ಪಾತ್ರದಲ್ಲಿ ನಟಿಸಲು ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಗೊತ್ತಾ..?ಅನಿಮಲ್ ನಂತರ ತೃಪ್ತಿ ದಿಮ್ರಿ ಈಗ 'ಬ್ಯಾಡ್ ನ್ಯೂಸ್' ಸಿನಿಮಾದ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ತೃಪ್ತಿ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜೊತೆ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಕ್ಕಿ-ತೃಪ್ತಿ ಹಾಡಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟಿ ತೃಪ್ತಿ ಈಗ ಬಾಲಿವುಡ್ ನಲ್ಲಿ ಬೋಲ್ಡ್ ಬ್ಯೂಟಿಯಾಗಿ ಹೆಸರುವಾಸಿಯಾಗಿದ್ದಾರೆ. ಅನಿಮಲ್ ಚಿತ್ರದ ನಂತರ ತೃಫ್ತಿ ಡಿಮ್ರಿಗೆ ಆಫರ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಬೇಡಿಕೆ ಹೆಚ್ಚಾದಂತೆ ನಟಿಯ ಸಂಭಾವನೆಯೂ ಹೆಚ್ಚಾಗುತ್ತಿದೆ.ಮಾಧ್ಯಮಗಳ ವರದಿ ಪ್ರಕಾರ ನಟಿ ತೃಪ್ತಿ ದಿಮ್ರಿ ಅನಿಮಲ್‌ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 40 ಲಕ್ಷ ರೂ. ಸಂಭಾವನೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಸಧ್ಯ ಬ್ಯಾಡ್‌ ನ್ಯೂಸ್‌ ಚಿತ್ರಕ್ಕೆ 80 ಲಕ್ಷದಿಂದ ಒಂದು ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಇದು ಅಧಿಕೃತವಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vicky Kaushal Triptii Dimri Hot Triptii Dimri Remuneration Bad News Movie Bollywood Actress Triptii Dimri Triptii Dimri Getting Paid Doubled After Animal F Actress Charged Rs 80 To 1 Cr For Bad Newz Triptii Dimri Song Triptii Dimri Photos Triptii Dimri Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೇವಲ ಒಂದು ಇನ್ಸ್ಟಾಗ್ರಾಂ ಪೋಸ್ಟ್‌ಗೆ ಈ ನಟಿಯರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?ಕೇವಲ ಒಂದು ಇನ್ಸ್ಟಾಗ್ರಾಂ ಪೋಸ್ಟ್‌ಗೆ ಈ ನಟಿಯರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?Instagram Income: ಬಾಲಿವುಡ್‌ ಸ್ಟಾರ್‌ ನಟಿಯರು ಒಂದು ಸಿನಿಮಾಗೆ ಕೋಟಿ ಕೋಟಿ ಹಣ ಚಾರ್ಜ್‌ ಮಾಡ್ತಾರೆ ಅನ್ನೋದು ಗೊತ್ತಿರೋ ವಿಷಯ. ಆದರೆ ಇವರು ಇನ್ಸ್ಟಾಗ್ರಾಂನಲ್ಲಿ ಮಾಡೋ ಒಂದು ಪೋಸ್ಟ್‌ಗೆ ಎಷ್ಟು ಹಣ ಪಡೀತಾರೆ ಗೊತ್ತಾ? ಗೊತ್ತಾದರೆ ನೀವು ಶಾಕ್‌ ಆಗೋದು ಗ್ಯಾರಂಟಿ...
और पढो »

ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?successful marriage : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ.
और पढो »

6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »

ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!Chitral Rangaswamy: ಈ ಕುರಿತು ನಟಿ ಚಿತ್ರಾಲ್‌ ರಂಗಸ್ವಾಮಿ ಲೈವ್ ವಿಡಿಯೋ ಮಾಡಿದ್ದು, ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
और पढो »

ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌Actress married her brother: ಈ ಖ್ಯಾತ ನಟಿ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
और पढो »

ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
और पढो »



Render Time: 2025-02-13 16:12:34