ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.. ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಗಳ ಹೇಳಿಕೆ ಕೂಡ ದಾಖಲಿಸೋ ಪ್ರಕ್ರಿಯೆಯೂ ಮುಗಿದಿದೆ.. ಈ ವೇಳೆ ದರ್ಶನ್ ಸೇರಿ ಐವರು ಆರೋಪಿಗಳು ಸ್ಫೋಟಕ ವಿಚಾರಗಳನ್ನ ಬಾಯ್ಬಿಟ್ಟಿದ್ದಾರೆ.
Renukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.. ಸದ್ಯ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳೋ ನಡುವೆ ಇನ್ನೂ ಮೂವರು ಆರೋಪಿಗಳು ಪೊಲೀಸ್ರಿಗೆ ಶರಣಾಗಿದ್ದಾರೆ.. ಇವತ್ತಿನಿಂದ ಅವ್ರ ವಿಚಾರಣೆ ಕೂಡ ನಡೆಯಲಿದೆ..ಆರೋಪಿ ದರ್ಶನ್, ಪವಿತ್ರಗೌಡ ಸೇರಿ ಎಲ್ಲರ ಹೇಳಿಕೆ ದಾಖಲಿಸಿದ ಪೊಲೀಸ್ರು..
ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್ ನ ತನಿಖೆಯನ್ನ ಪೊಲೀಸರು ಒಂದು ಹಂತಕ್ಕೆ ತಂದಿದ್ದಾರೆ.. ಆರು ದಿನ ಕಸ್ಟಡಿಲಿ ನಾಲ್ಕು ದಿನ ತನಿಖೇಲಿ ಹಲವು ಪ್ರಕ್ರಿಯೆಯನ್ನ ಪೊಲೀಸ್ರು ಕಂಪ್ಲೀಟ್ ಮಾಡಿದ್ದಾರೆ.. ಸ್ಥಳ ಮಹಜರು, ವೆಪನ್ ಸೀಜಿಂಗ್, ಡಿಜಿಟಲ್ ಎವಿಡೆನ್ಸ್ ಕಲೆಕ್ಟ್ ಮಾಡಿ ಆರೋಪಿಗಳ ಹೇಳಿಕೆ ಕೂಡ ದಾಖಲಿಸಿಕೊಂಡಿದ್ದಾರೆ.. ಹಾಗಾದ್ರೆ ದರ್ಶನ್, ಪವಿತ್ರಾ ಸೇರಿ ಏನ್ ಹೇಳಿದ್ರು ಹೇಳ್ತೀವಿ ನೋಡಿ..
ಸದ್ಯ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳೋ ನಡುವೆ ಇನ್ನೂ ಮೂವರು ಆರೋಪಿಗಳು ಪೊಲೀಸ್ರಿಗೆ ಶರಣಾಗಿದ್ದಾರೆ.. ಇವತ್ತಿನಿಂದ ಅವ್ರ ವಿಚಾರಣೆ ಕೂಡ ನಡೆಯಲಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Kuwait Fire Tragedy
Darshan News Darshan Case Pavithra Gowda News Renukaswamy Murder Case Darshan Latest News Darshan Arrest Darshan Arrest News Darshan Arrest Latest News Dcp Girish Crime News ದರ್ಶನ್ ಬಂಧನ ನಟ ದರ್ಶನ್ ಸಿನಿಮಾ ಸುದ್ದಿ ನಟ ದರ್ಶನ್ ಬಂಧನ ಪವಿತ್ರಾ ಗೌಡ ರೇಣುಕಾಸ್ವಾಮಿ ಮರ್ಡರ್ ಕೇಸ್ ಪವಿತ್ರ ಗೌಡ Pavithra Gowda Husband Pavithra Gowda Daughter Pavithra Gowda Sister
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅರ್ಷದೀಪ್ ಧರ್ಮ ನಿಂದಿಸಿದ್ದ ಅಕ್ಮಲ್! ನಾಲಾಯಕ್ ಎಂದು ಆಕ್ರೋಶ ಹೊರಹಾಕಿದ ಹರ್ಭಜನ್ ಸಿಂಗ್“ಇನ್ನು ಮುಂದೆ ಈ ರೀತಿ ಮಾಡಲು ಪ್ರಯತ್ನಿಸಬೇಡಿ. ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ” ಎಂದು ಹರ್ಭಜನ್ ಹೇಳಿದ್ದಾರೆ.
और पढो »
WhatsApp Statusನಲ್ಲೂ ಶೇರ್ ಮಾಡಬಹುದು ಉದ್ದುದ್ದ ವಾಯ್ಸ್ ನೋಟ್ : ಈ ರೀತಿ ಕೆಲಸ ಮಾಡಲಿದೆ ಈ ವೈಶಿಷ್ಟ್ಯwhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು ಸಾಧ್ಯವಾಗುತ್ತದೆ.
और पढो »
ಕೂದಲಿಗೆ ವರದಾನ ಕಾಫಿ ಪುಡಿ.. ಈ ರೀತಿ ಬಳಸಿದರೆ ದಷ್ಟ ಪುಷ್ಟ, ಕಡು ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!Coffee For Hair Growth: ಕಾಫಿ ಕೂದಲಿಗೆ ವರದಾನವಾಗಿದೆ.. ಇದನ್ನು ಈ ರೀತಿ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ
और पढो »
ದರ್ಶನ್ ಪ್ರಕರಣದ ತನಿಖೆಯಲ್ಲಿ ಚುರುಕುತನ, ನಿಯತ್ತು ಇರಬೇಕು : ಬೊಮ್ಮಾಯಿBasavaraj Bommai on Darshan case : ರೇಣುಕಸ್ವಾಮಿ ಕೊಲೆ ಗಂಭೀರ ಪ್ರಕರಣವಾಗಿದ್ದು ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಅಧಿಕಾರಿಗಳು ಚುರುಕುತನ, ನಿಯತ್ತಿನ ತನಿಖೆ ನಡೀಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
और पढो »
ದರ್ಶನ್ ಗೆಳತಿ ನಟಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದ ಪೊಲೀಸರುPolice Detained Pavitra Gowda : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ಬಳಿಕ ಈಗ ನಟಿ ಪವಿತ್ರಾ ಗೌಡರನ್ನು ಸಹ ವಶಕ್ಕೆ ಪಡೆದಿದ್ದಾರೆ.
और पढो »
ದರ್ಶನ್ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್!Pavitra Gowda husband: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ...
और पढो »