Vastu For Money: ಹಣಕಾಸಿನ ಸಮಸ್ಯೆಗೆ ವಾಸ್ತುವಿನಲ್ಲಿ ಪರಿಹಾರವನ್ನು ತಿಳಿಸಲಾಗಿದೆ. ಇದಕ್ಕಾಗಿ ಏನೂ ಮಾಡುವ ಅಗತ್ಯವಿಲ್ಲ. ನೀವು ಮಲಗುವಾಗ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇರಿಸಿದರೆ ಅಷ್ಟೇ ಸಾಕು.
Vastu Tips For Money: ಜೀವನದಲ್ಲಿ ಎದುರಾಗುವ ನಾನಾ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಒಂದಿಲ್ಲೊಂದು ಪರಿಹಾರವನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ನಕಾರಾತ್ಮಕ ಶಾಂತಿ ದೂರವಾಗಿ ಸಕಾರಾತ್ಮಕತೆ ತುಂಬುತ್ತದೆ. ಅಂತಹ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಾಸ್ತುವಿನಲ್ಲಿ ಹಣಕಾಸಿನ ಸಮಸ್ಯೆಗೂ ಪರಿಹಾರವನ್ನು ನೀಡಲಾಗಿದೆ. ಇದಕ್ಕಾಗಿ ಹೆಚ್ಚೇನು ಮಾಡುವ ಅಗತ್ಯವಿಲ್ಲ ನೀವು ಮಲಗುವ ದಿಂಬಿನ ಕೆಳಗೆ ಕೆಲವು ವಸ್ತುಗಳನ್ನು ಇಟ್ಟು ಮಲಗಿದರೆ ಅಷ್ಟೇ ಸಾಕು. ವಾಸ್ತು ಶಾಸ್ತ್ರaaದ ಪ್ರಕಾರ, ದಿಂಬಿನ ಕೆಳಗೆ ತುಳಸಿ ದಳಗಳನ್ನು ಇತ್ತು ಮಲಗುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ.
ಸಕ್ಕರೆ ಜೊತೆ ಈ ತರಕಾರಿ ರಸ ಬೆರೆಸಿ ಹಚ್ಚಿದರೆ ಕಡುಕಪ್ಪಾಗುತ್ತೆ ಬಿಳಿಕೂದಲು! ಬೊಕ್ಕತಲೆಯಲ್ಲೂ ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯಲು ಈ ರಸ ಸಾಕು
Money Vastu Tips Vastu For Money What To Keep Under Pillow As Per Vastu Money Vastu Tips Feng Shui ಮನೆ ವಾಸ್ತು ಮನೆ ವಾಸ್ತು ನಿಯಮ ಸಿರಿತನಕ್ಕೆ ವಾಸ್ತು ನಿಯಮ ಸಿರಿತನಕ್ಕೆ ವಾಸ್ತು ಸಲಹೆ ಹಣಕ್ಕಾಗಿ ವಾಸ್ತು ಸಲಹೆ Vastu Tips For Financial Problem Vastu Tips To Attract Money Kubera Corner As Per Vastu Vastu Tips For Money Luck Good Luck Tips For Money How To Attract Money In Vastu What Should I Do To Attract Money
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ರತಿದಿನ ಊಟದ ಜೊತೆಗೆ ಈ ಒಂದು ಪದಾರ್ಥವನ್ನು ಸೇವಿಸಿ, ನೀವು ಬೇಗನೆ ತೂಕವನ್ನು ಕಳೆದುಕೊಳ್ಳುತ್ತೀರಿಸೌತೆಕಾಯಿಯಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಅವು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಡೆಯುತ್ತದೆ.
और पढो »
Vastu Tips: ಶಾಂತಿಯಿಂದ ನಿದ್ರೆ ಮಾಡಲು ಮಲಗುವ ಮುನ್ನ ಬೆಡ್ ರೂಮಿನಿಂದ ಈ 5 ವಸ್ತುಗಳನ್ನು ಹೊರಗಿಡಿVastu Tips: ತುಂಬಾ ಆಯಾಸವಾಗಿದ್ದರೂ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಎಷ್ಟೇ ಪ್ರಯತ್ನಿಸಿದರೂ ಶಾಂತಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲವೇ? ವಾಸ್ತು ಪ್ರಕಾರ ನಿಮ್ಮ ಮಲಗುವ ಕೋಣೆಯಲ್ಲಿರುವ ಕೆಲವು ಪದಾರ್ಥಗಳು ನಿದ್ರೆಗೆ ಭಂಗ ತರುತ್ತವೆ ಎನ್ನಲಾಗುತ್ತದೆ.
और पढो »
ಮಲಗುವಾಗ ದಿಂಬಿನ ಪಕ್ಕ ಈ 5 ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ: ಅಪ್ಪಿತಪ್ಪಿ ಇಟ್ಟರಂತೂ ತಪ್ಪದು ಕಷ್ಟ; ದಾರದ್ರ್ಯವೇ ತಲೆಮೇಲೆ ಕುಳಿತಂತೆ!Vastu Tips For Sleeping: ವಾಸ್ತು ಶಾಸ್ತ್ರದಲ್ಲಿ ಪ್ರತಿ ದಿನಚರಿಗೆ ಸಂಬಂಧಿಸಿದ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಏಕೆಂದರೆ ಇದು ಮಾನವ ಜೀವನದ ಮೇಲೆ ನೇರ ಅಥವಾ ಹಿಮ್ಮುಖ ಪರಿಣಾಮ ಬೀರುತ್ತದೆ. ಹಾಗೆಯೇ ಮಲಗುವಾಗ ಕೆಲವು ವಸ್ತುಗಳನ್ನು ದಿಂಬಿನ ಹತ್ತಿರ ಇಡಬಾರದು ಎಂಬುದನ್ನು ಹೇಳಲಾಗಿದೆ.
और पढो »
ಬುಧಾದಿತ್ಯ ರಾಜಯೋಗದಿಂದ ಸೆಪ್ಟೆಂಬರ್‌ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..!ಬುಧನ ಸ್ವಂತ ರಾಶಿಯಲ್ಲಿ 1 ವರ್ಷದ ನಂತರ ಈ ರಾಜಯೋಗ ರೂಪಗೊಳ್ಳುತ್ತದೆ. ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಕಂಡುಬಂದರೂ 3 ರಾಶಿಯವರ ಜೀವನ ಉತ್ತಮ ಮತ್ತು ಸಮೃದ್ಧವಾಗಿರುತ್ತದೆ.
और पढो »
ಅಡುಗೆ ಮನೆಯಲ್ಲಿ ʻಈʼ ವಸ್ತುಗಳನ್ನು 3 ವಸ್ತುಗಳನ್ನು ಸೂಕ್ತ ಸ್ಥಳದಲ್ಲಿಡಿ, ಇಲ್ಲವಾದಲ್ಲಿ ಅನರೋಗ್ಯ ಹಾಗೂ ಬಡತನ ನಿಮ್ಮನ್ನು ಕಾಡುತ್ತದೆ!Kitchen Vastu Shastra Tips: ನಿಮ್ಮ ಕುಟುಂಬದ ಸದಸ್ಯರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅಥವಾ ಎಷ್ಟೆ ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ, ಇದನ್ನು ಸರಿಪಡಿಸುವುದರಿಂದ ನಿಮ್ಮ ಕುಟುಂಬದಲ್ಲಿ ಯಾವುದೇ ತೊಂದರೆಗಳಿರದಂತೆ ತಡೆಯಬಹುದು.
और पढो »
ಅರ್ಧದಷ್ಟಾಯಿತು iPhone 15ರ ಬೆಲೆ !ಈಗ ನೀವೂ ಬಳಸಬಹುದು ಸಿರಿವಂತರ ಫೋನ್iPhone 15 ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶ. ಈ ಫೋನ್ ಮೇಲೆ ದೊಡ್ಡ ಮಠದ ರಿಯಾಯಿತಿ ಸಿಗುತ್ತಿದೆ.
और पढो »