Disha Patani : ಇವತ್ತಿನ ಯುವ ನಟಿಯರು ತಮ್ಮ ಅಮೋಘ ಸೌಂದರ್ಯವನ್ನು ಮರೆಮಾಚದೆ ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ... ಈ ಕ್ರಮದಲ್ಲಿ ಇಲ್ಲೊಬ್ಬ ನಟಿ ತನ್ನ ಅಂದ ಚೆಂದದ ಮೂಲಕ ಗರ್ಲ್ಸ್‌ಗೆ ಹೊಟ್ಟೆ ಹುರಿಸುವ ಜೊತೆಗೆ ಹುಡುಗರಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾಳೆ...
ಇತ್ತೀಚಿಗೆ ಯುವ ನಟಿಯರು ತಮ್ಮ ಅಮೋಘ ಸೌಂದರ್ಯವನ್ನು ಮರೆಮಾಚದೆ ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ... ಈ ಕ್ರಮದಲ್ಲಿ ಇಲ್ಲೊಬ್ಬ ನಟಿ ತನ್ನ ಅಂದ ಚೆಂದದ ಮೂಲಕ ಗರ್ಲ್ಸ್‌ಗೆ ಹೊಟ್ಟೆ ಹುರಿಸುವ ಜೊತೆಗೆ ಹುಡುಗರಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾಳೆ... ಬಾಲಿವುಡ್ ಬೆಡಗಿ ದಿಶಾ ಪಟಾನಿ ತನ್ನ ಸೌಂದರ್ಯ ಪ್ರದರ್ಶನ ಮೂಲಕ ಪಡ್ಡೆ ಹುಡುಗರಿಗೆ ಬಲೆ ಬೀಸಿ ಅವರ ಮನದ ಅರಮನೆಯಲ್ಲಿ ಸ್ಥಾನ ಪಡೆಯುತ್ತಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್ ಇರುವ ಈ ಅಂದಗಾರ್ತಿ ಕಾಲಕಾಲಕ್ಕೆ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಯಾವಾಗಲೂ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಇವರಿಬ್ಬರಿಗೆ ಸಂಬಂಧಿಸಿದ ಹಲವು ಫೋಟೋಗಳು ಆನ್‌ಲೈನ್ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿವೆ. ಲೋಫರ್ ಚಿತ್ರದ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದ ದಿಶಾ ಪಟಾನಿ ಸೌತ್ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.. ಇತ್ತೀಚೆಗಷ್ಟೇ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದಿಶಾ ಕಾಣಿಸಿಕೊಂಡಿದ್ದರು. ಈ ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿತ್ತು.
Disha Patani Latest Photos Disha Patani Rare Photos Disha Patani Beach Photos Disha Patani Bikini Photos Disha Patani Latest Photo Shoot Disha Patani Latest Photo Shoot Disha Patani Latest News Disha Patani With Prabhas Disha Patani Project K Disha Patani News Disha Patani Movies
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!Virat Kohli Favourite Actor Jr.NTR: ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್ 2024 ಮುಕ್ತಾಯಗೊಂಡಿದೆ. ಟೀಂ ಇಂಡಿಯಾ 17 ವರ್ಷಗಳ ಬಳಿಕ ಟ್ರೋಫಿ ಗೆದ್ದಿದ್ದು, ಬಹುದಿನಗಳ ಕನಸು ನೆರವೇರಿದೆ.
और पढो »
ವಿರಾಟ್ ಕೊಹ್ಲಿಗೆ ಈ ನಟ ಅಂದ್ರೆ ತುಂಬಾ ಇಷ್ಟ, ಆ ನಟನ ಹಾಡು ಕೇಳಿದ್ರೆ ತಮಗರಿವಿಲ್ಲದೇ ಡಾನ್ಸ್ ಮಾಡ್ತಾರೆ..!Virat Kohli favourite actor : ವಿರಾಟ್ ಕೊಹ್ಲಿ.... ಈ ನಟನಿಗೆ ಅದೇಷ್ಟು ಅಭಿಮಾನ ಬಳಗ ಇದೆ ಅಂತ ಎಲ್ಲರಿಗೂ ಗೊತ್ತಿದೆ... ಕಿಂಗ್ ಭಾರತವಷ್ಟೇ ಅಲ್ಲ, ವಿದೇಶದ ಕ್ರಿಕೆಟ್ ಪ್ರಿಯರಿಗೂ ಬಲು ಇಷ್ಟ... ಆ ಕೊಹ್ಲಿಗೆ ಈ ಸೌತ್ ಸಿನಿ ಸೂಪರ್ ಸ್ಟಾರ್ ಅಂದ್ರೆ ತುಂಬಾ ಇಷ್ಟವಂತೆ.. ಅಷ್ಟೇ ಅಲ್ಲ.. ಟಿವಿಲಿ ಅವರ ಸಾಂಗ್ ಬಂದ್ರೆ ಡಾನ್ಸ್ ಫಿಕ್ಸ್...
और पढो »
LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ!ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಈ ಚಟುವಟಿಕೆಗೆ ಯಾವುದೇ ಗಡುವು ಇಲ್ಲ. LPG ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ ಮಸ್ಟರಿಂಗ್ ಇಲ್ಲವೆಂದು OMCಗಳು ಸ್ಪಷ್ಟಪಡಿಸಿವೆ.
और पढो »
ಶುಗರ್ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತೆ ಈ ಮ್ಯಾಜಿಕ್ ಮಸಾಲಾ!benefits of cinnamon: ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು.
और पढो »
ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡಿದ ಯುವರಾಜ್ ಸಿಂಗ್: ಸ್ನೇಹಿತನಿಗೇ ಇಲ್ಲ ಈ ತಂಡದಲ್ಲಿ ಸ್ಥಾನ!?Yuvraj Singh, Playing XI: ಯುವರಾಜ್ ಸಿಂಗ್ ಆಡುವ ಹನ್ನೊಂದರಲ್ಲಿ ತಮ್ಮ ಕಾಲದ ಮತ್ತು ಈಗಿನ ಕಾಲದ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅಚ್ಚರಿ ಎಂಬಂತೆ, ಈ ಪ್ಲೇಯಿಂಗ್ 11ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಹೆಸರು ಸೇರಿಲ್ಲ.
और पढो »
ಈ ಹಾಟ್ ಬ್ಯೂಟಿ ಯಾವುದೇ ಸೂಪರ್ ಮಾಡೆಲ್ ಅಥವಾ ನಟಿಯಲ್ಲ, ಹೊರತಾಗಿ ಐಪಿಎಸ್ ಅಧಿಕಾರಿ ಅಂದ್ರೆ ನೀವು ನಂಬ್ತೀರಾ..?Aashna Chaudhary: ಭಾರತೀಯ ಪೊಲೀಸ್ ಸೇವೆಯ ಅತ್ಯಂತ ಸುಂದರ ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ, ಬಿಹಾರ ಕೇಡರ್ ಮಾತ್ರವಲ್ಲದೆ ಉತ್ತರ ಪ್ರದೇಶ ಕೇಡರ್‌ನ ನವಜೋತ್ ಸಿಮಿ ಐಪಿಎಸ್ ಆಶ್ನಾ ಚೌಧರಿ ಹೆಸರೂ ಇದೆ. ಆಶ್ನಾ ಕೂಡ ಸೌಂದರ್ಯದಲ್ಲಿ ಸೂಪರ್ ಮಾಡೆಲ್‌ಗಿಂತ ಏನು ಕಡಿಮೆಯಿಲ್ಲ. ಆಶ್ನಾ ಚೌಧರಿಯ ಈ ಚಿತ್ರಗಳೇ ಇದಕ್ಕೆ ಸಾಕ್ಷಿ.
और पढो »