ಈ ಸ್ಟಾರ್‌ ನಟಿಗೆ ಆಹಾರಕ್ಕಿಂತ ʼಸೆಕ್ಸ್‌ʼ ಮುಖ್ಯ..! ಉಪವಾಸ ಬೇಕಿದ್ರೂ ಇರ್ತಾಳೆ.. ಅದು ಬೇಕೇಬೇಕು..

Samantha समाचार

ಈ ಸ್ಟಾರ್‌ ನಟಿಗೆ ಆಹಾರಕ್ಕಿಂತ ʼಸೆಕ್ಸ್‌ʼ ಮುಖ್ಯ..! ಉಪವಾಸ ಬೇಕಿದ್ರೂ ಇರ್ತಾಳೆ.. ಅದು ಬೇಕೇಬೇಕು..
Samantha InterviewSamantha On SexSamantha Bollywood Interview
  • 📰 Zee News
  • ⏱ Reading Time:
  • 24 sec. here
  • 23 min. at publisher
  • 📊 Quality Score:
  • News: 86%
  • Publisher: 63%

Actress lifestyle : ಇತ್ತೀಚಿಗೆ ಟ-ನಟಿಯರು ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಬಹಿರಂಗವಾಗಿ ಮಾತನಾಡುತ್ತಾರೆ.. ಸಂದರ್ಶನದಲ್ಲಿ ಭಾಗವಹಿಸುವ ನಟಿಯರು, ತಮ್ಮ ಖಾಸಗಿ ವಿಚಾರಗಳ ಕುರಿತು ಹಿಂದು ಮುಂದು ನೋಡದೆ ಮಾತನಾಡುತ್ತಿದ್ದಾರೆ... ಸಧ್ಯ ಈ ಪೈಕಿ ಸ್ಟಾರ್‌ ನಟಿಯೊಬ್ಬರು ನೀಡಿರುವ ಹೇಳಿಕೆ ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಮಂತಾ ಗೆ ಲೈಂಗಿಕತೆ ಮತ್ತು ಆಹಾರದ ನಡುವೆ ನೀವು ಏನನ್ನು ಹೆಚ್ಚು ಇಷ್ಟ ಪುಡುತ್ತಿರೀ ಅಂತ ಕೇಳಿದಾಗ, ಆಕೆ ನೀಡಿದ ಉತ್ತರ ಇದೀಗ ಹಾಟ್ ಟಾಪಿಕ್ ಆಗಿದೆ. ಸುಂದರಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಂತಾ ಒಂದು ಕಾಲದಲ್ಲಿ ಟಾಲಿವುಡ್‌ನ ಸ್ಟಾರ್ ನಾಯಕಿಯರಲ್ಲಿ ಒಬ್ಬರು. ಈಗಲೂ ಅವರ ಅಭಿಮಾನಿ ಬಳಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಸಮಂತಾ ಕೆಲ ದಿನಗಳಿಂದ ತೆಲುಗು ಸಿನಿಮಾ ಮಾಡುತ್ತಿಲ್ಲ. ಇಮಧ್ಯ, ಸಮಂತಾ ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.

ಈ ವಿಡಿಯೋ ಇದೀಗ ಮತ್ತೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಸಮಂತಾ ಅವರ ಈ ದಿಟ್ಟ ಉತ್ತರದಿಂದ ಅಭಿಮಾನಿಗಳು ಆರಂಭದಲ್ಲಿ ಬೆಚ್ಚಿಬಿದ್ದರೂ, ಧೈರ್ಯವಾಗಿ ತಮ್ಮ ಮನಸಿನ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಧ್ಯ ಸಮಂತಾ ಸಿನಿರಂಗದಲ್ಲಿ ದೂರವಿದ್ದಾರೆ.. ಸೋಷಿಯಲ್‌ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಹತ್ತಿರವಿದ್ದಾರೆ.. ಇತ್ತೀಚೆಗೆ ಸಮಂತಾ ತಮ್ಮ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮಾ ಇಂತಿ ಬಂಗಾರಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ನಟಿ ಬಾಲಿವುಡ್‌ ಹಲವು ವೆಬ್ ಸೀರಿಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Samantha Interview Samantha On Sex Samantha Bollywood Interview Samantha Controversy Samantha Controversy Samantha Health-Related Posts Controversy Controversy Family Man Controversy Samantha Ruth Prabhu Controversy Samantha About Medical Controversy Samantha Naga Controversy Ali Samantha Controversy Samantha New Controversy Samantha Prabhu Controversy Samantha Latest Song Controversy Samantha Vs Doctor Controversy Ali Clarifies Samantha Controversy Samantha Family Man Controversy Samantha Controversy Scene In Family Man ಸಮಂತಾ ನಟಿ ಸಮಂತಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »

ಕಲ್ಕಿ ಚಿತ್ರಕ್ಕೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?ಕಲ್ಕಿ ಚಿತ್ರಕ್ಕೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?Prabhas remuneration: ಯಂಗ್ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ವಿಮರ್ಶಕರಿಂದ ಪ್ರಶಂಸೆ ಪಡೆಯುತ್ತಿದೆ.
और पढो »

ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ!ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ!Ticket price of Kalki: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನು ಪಡೆದಿದೆ.. ಈಗಾಗಲೇ ಥಿಯೇಟರ್‌ಗಳಲ್ಲಿ ಓಡುತ್ತಿರುವ ಈ ಸಿನಿಮಾ ದಾಖಲೆಗಳ ಸುರಿಮಳೆ ಸುರಿಸುತ್ತಿದೆ..
और पढो »

ಡೈರೆಕ್ಟ್‌ ಮುಖಕ್ಕೆ ಬಡಿದ ಬಾಲ್‌..! ಬೌಲರ್‌ ಮುಖದಿಂದ ನದಿಯಂತೆ ಸುರಿದ ರಕ್ತ..ಬೌಲರ್‌ ಸ್ಥಿತಿ ಕಂಡು ಬ್ಯಾಟರ್‌ಗೆ ಅಘಾತ...ಡೈರೆಕ್ಟ್‌ ಮುಖಕ್ಕೆ ಬಡಿದ ಬಾಲ್‌..! ಬೌಲರ್‌ ಮುಖದಿಂದ ನದಿಯಂತೆ ಸುರಿದ ರಕ್ತ..ಬೌಲರ್‌ ಸ್ಥಿತಿ ಕಂಡು ಬ್ಯಾಟರ್‌ಗೆ ಅಘಾತ...Pacer Carmi: ಕ್ರಿಕೆಟ್ ಕೇವಲ ಸುಂದರವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
और पढो »

ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
और पढो »

ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
और पढो »



Render Time: 2025-02-14 00:43:04