ವಿನೆಗರ್‌ನಲ್ಲಿ ಅದ್ದಿದ ಈರುಳ್ಳಿಯನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈರುಳ್ಳಿ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ತರಕಾರಿ. ಇದರ ಸೇವನೆಯಿಂದ ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ನಿಯಂತ್ರಿಸಬಹುದು.ಈರುಳ್ಳಿಯನ್ನು ವಿನೆಗರ್ ಜೊತೆ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪ್ರೋಬಯಾಟಿಕ್‌ಗಳನ್ನು ಹೊಂದಿರುವ ಕಾರಣ ಹೊಟ್ಟೆಯಲ್ಲಿ ಆರೋಗ್ಯಕರ ಕಿಣ್ವಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.ವಿನೆಗರ್‌ನಲ್ಲಿ ಅದ್ದಿದ ಈರುಳ್ಳಿಯನ್ನು ತಿನ್ನುವುದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನ ದಿನನಿತ್ಯ ತಿನ್ನುವುದರಿಂದ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.ಈರುಳ್ಳಿ ಅಲೈಲ್ ಪ್ರೊಪೈಲ್ ಡೈಸಲ್ಫೈಡ್ ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿನೆಗರ್ ಕೂಡ ಇಂತಹ ಗುಣಗಳನ್ನು ಹೊಂದಿದ್ದು ಎರಡನ್ನೂ ಒಟ್ಟಿಗೆ ತಿಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವುದಿಲ್ಲ.
Onion Juice To Control Blood Sugar ಈರುಳ್ಳಿ ರಸದ ಪ್ರಯೋಜನಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಈರುಳ್ಳಿ ರಸ ಮಧುಮೇಹ ನಿಯಂತ್ರಣ ಸಲಹೆ ಮಧುಮೇಹಕ್ಕೆ ಮನೆಮದ್ದು Blood Sugar Control Onion Juice Benefits Onion Benefits Lemon Juice With Onion Juice Benefits Lemon Juice For Diabetes Control Blood Sugar Remedies Diabetes Home Remedy Onion Benefits Onion Onion Benefits For Diabetes Onion Health Benefits Onion For Diabetes Onion Soaked In Vinegar Onion Soaked In Vinegar Benefits
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಊಟಕ್ಕೂ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 30 ದಿನಗಳವರೆಗೆ ನಾರ್ಮಲ್ ಆಗಿರುತ್ತದೆ ಬ್ಲಡ್ ಶುಗರ್!Pine Nuts Benefits: ಒಣ ಹಣ್ಣುಗಳು ಸೂಪರ್ ಫುಡ್ ಸ್ಥಾನಮಾನವನ್ನು ಪಡೆದಿವೆ. ಗೋಡಂಬಿ, ಪಿಸ್ತಾ, ಬಾದಾಮಿ, ಒಣದ್ರಾಕ್ಷಿ, ವಾಲ್ನಟ್ಸ್, ಅಂಜೂರ ಹೀಗೆ ಹಲವಾರು ಬಗೆಯ ಒಣಹಣ್ಣುಗಳ ಬಗ್ಗೆ ನಾವೆಲ್ಲರು ಕೇಳಿರುತ್ತೇವೆ.
और पढो »
ಮಲಗುವ ಮೊದಲು ಹಾಲಿನ ಜೊತೆ ಈ ಚಿಕ್ಕ ಬೀಜ ಬೆರೆಸಿ ಕುಡಿದರೆ ಒಂದು ತಿಂಗಳ ಕಾಲ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್!Sabja Seeds Benefits: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿರುವ ಈ ಬೀಜಗಳನ್ನು ಹಾಲಿನ ಜೊತೆ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
और पढो »
ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
और पढो »
Diabetes Diet: ಈ ಆಹಾರಗಳನ್ನು ತಿಂದರೆ ಬ್ಲಡ್ ಶುಗರ್ ಹೆಚ್ಚಾಗುವುದೇ ಇಲ್ಲ!Diabetes Control Foods: ಆಯುರ್ವೇದದ ಪ್ರಕಾರ, ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಬಳಸುವುದರಿಂದ ಎಂದಿಗೂ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ.
और पढो »
ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿಂದರೆ ಸಾಕು.. ಕೂಡಲೇ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!How to control blood sugar: ಮಧುಮೇಹ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿದೆ. ಮೊಸರಿನ ಜೊತೆ ಈ ಕಾಳು ಬೆರೆಸಿ ತಿನ್ನುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ.
और पढो »
ಊಟಕ್ಕೂ ಮುನ್ನ ಈ ಕೆಂಪು ಹಣ್ಣಿನ ಒಂದು ಪೀಸ್ ಸೇವಿಸಿ: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗಿಯೇ ಇರುತ್ತೆ!Chakotra or Grapefruit For Diabetes Control: ಇಂದಿನ ದಿನಗಳಲ್ಲಿ, ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಜನರು ಹೆಚ್ಚಾಗಿ ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ತಪ್ಪು ಆಹಾರ ಪದ್ಧತಿಯು ಕ್ರಮೇಣ ವ್ಯಕ್ತಿಯನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ.
और पढो »