Benefits of Onion: ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಂತೆ ಮೂಳೆಗಳ ನಡುವೆ ಸಂಗ್ರಹವಾಗಲು ಆರಂಭಿಸುತ್ತದೆ. ಇದರಿಂದ ಕೀಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.
ಈರುಳ್ಳಿ ಯನ್ನು ಇದರ ಜೊತೆ ತಿಂದರೆ.. ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್ ಸುಟ್ಟು ಭಸ್ಮವಾಗುವುದು! ಕಿಡ್ನಿ ಸ್ಟೋನ್ ಕೂಡ ಪುಡಿಯಾಗಿ ಹೊರಬರುವುದು ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಂತೆ ಮೂಳೆಗಳ ನಡುವೆ ಸಂಗ್ರಹವಾಗಲು ಆರಂಭಿಸುತ್ತದೆ. ಇದರಿಂದ ಕೀಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಈರುಳ್ಳಿ ಕಡಿಮೆ ಪ್ಯೂರಿನ್ ಆಹಾರವಾಗಿದ್ದು, ಕೀಲುಗಳಲ್ಲಿ ಸಿಲುಕಿರುವ ಯುರಿಕ್ ಆಸಿಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ಈರುಳ್ಳಿ ಕಡಿಮೆ ಮಾಡುತ್ತದೆ. ಈರುಳ್ಳಿ ಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಪ್ಯೂರಿನ್ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..! ಕೊಹಿನೂರ್ ಡೈಮಂಡ್ ಕದ್ದ ಬ್ರಿಟಿಷರ ಕಣ್ಣು ಈಕೆ ಮೇಲೆ ಬಿದ್ದರೂ ಬೀಳಬಹುದು..ಎಂತೆಂಥಾ ಬೌಲರ್‌ಗಳ ಎದೆಯಲ್ಲೂ ಭಯ ಹುಟ್ಟಿಸೋ ವಿರಾಟ್ ಕೊಹ್ಲಿಗೆ ಆ ಒಂದು ವಿಚಾರ ಅಂದ್ರೆ ತುಂಬಾ ಹೆದರಿಕೆಯಂತೆ!
ಯೂರಿಕ್ ಆಸಿಡ್ ಗೆ ಮನೆ ಮದ್ದು ಯೂರಿಕ್ ಆಸಿಡ್ ಗೆ ಪರಿಹಾರ ಈರುಳ್ಳಿ ಪ್ರಯೋಜನ ಯುರಿಕ್ ಆಸಿಡ್ ಯುರಿಕ್ ಆಸಿಡ್ ಲಕ್ಷಣಗಳು ಯುರಿಕ್ ಆಸಿಡ್ ನಿವಾರಣೆ Onion Uric Acid Remedies Benefits Of Onion Home Remedies For Uric Acid Vegetable For Uric Acid Onion To Control Uric Acid Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Uric Acid: ಈ 4 ಡ್ರೈ ಫ್ರೂಟ್ಸ್ ತಿಂದರೆ... ಗಂಟುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್ ಸುಟ್ಟು ಹೋಗುತ್ತದೆ !Uric Acid control: ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವು ಕ್ರಮೇಣ ಹೆಚ್ಚಾದಂತೆ, ವಿವಿಧ ಸಮಸ್ಯೆಗಳು ಉದ್ಭವಿಸುತ್ತವೆ. ಅವುಗಳನ್ನು ತೊಡೆದುಹಾಕಲು ಪ್ಯೂರಿನ್ ಆಹಾರಗಳನ್ನು ತ್ಯಜಿಸುವುದು ಉತ್ತಮ.
और पढो »
ಕಿಡ್ನಿ ಸ್ಟೋನ್ ಕೂಡ ಪುಡಿ ಮಾಡುವ ಅದ್ಭುತ ಹಣ್ಣು.. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್ ಕರಗಿ ಹೋಗುತ್ತೆ!Uric Acid Control Home Remedies: ಕಿಡ್ನಿ ಸ್ಟೋನ್ ಕೂಡ ಪುಡಿ ಮಾಡುವ ಅದ್ಭುತ ಹಣ್ಣು ಇದಾಗಿದೆ. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಯೂರಿಕ್ ಆಸಿಡ್ಡ ಮಟ್ಟ ಕಡಿಮೆಯಾಗಿ ಕೀಲು ನೋವು ಗುಣವಾಗುವುದು.
और पढो »
ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುಶೀತ ಗಾಳಿಯಿಂದಾಗಿ ಜನರ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಆಗ ಕೀಲು ನೋವು ಗಂಟು ನೋವು ವಿಪರೀತವಾಗಿ ಹೆಚ್ಚಾಗುತ್ತದೆ.
और पढो »
ಕೀರ್ತಿ ಸುರೇಶ್ ತಾಯಿ ಕೂಡ ಖ್ಯಾತ ನಟಿ.. ಡಾ ರಾಜ್‌ಕುಮಾರ್ ಜತೆ ನಟಿಸಿದ್ದ ಆ ಸಿನಿಮಾ ಯಾವುದು? ಪಾತ್ರ ಏನು ಗೊತ್ತೇ ?Keerthy Suresh mother: ಕೀರ್ತಿ ಸುರೇಶ್ ತಾಯಿ ಕೂಡ ಖ್ಯಾತ ನಟಿಯಾಗಿದ್ದಾರೆ. ಇವರು ಡಾ.ರಾಜ್‌ಕುಮಾರ್ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.
और पढो »
ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
और पढो »
ಅಸ್ತಮಾ ಕೂಡ ಗುಣಪಡಿಸುವ ಶಕ್ತಿಶಾಲಿ ಮಸಾಲೆ... ಇದರೊಟ್ಟಿಗೆ ಬೆರೆಸಿ ಕುಡಿದರೆ ಕಿಡ್ನಿ ಸ್ಟೋನ್ ಆಪರೇಷನ್ ಇಲ್ಲದೇ ಕರಗಿ ಹೊರ ಬರುತ್ತದೆ!kidney stone home remedy: ಆಯುರ್ವೇದದಲ್ಲಿ ಜಾಪತ್ರೆ ಅನೇಕ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಇದನ್ನು ಸೇವಿಸುವ ಸರಿಯಾದ ವಿಧಾನವನ್ನು ಈ ವರದಿಯಲ್ಲಿ ತಿಳಿಯಿರಿ.
और पढो »