how to turn grey hair into black permanently : ಬಿಳಿ ಕೂದಲು ಇಂದು ಚಿಕ್ಕವಯಸ್ಸಿನಲ್ಲೇ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ.
ಈ 2 ಎಲೆಗಳನ್ನು ಅರೆದು ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟರೆ ಸಾಕು.. ಬಿಳಿ ಕೂದಲು ಸಂಪೂರ್ಣವಾಗಿ ಬುಡದಿಂದಲೇ ಕಪ್ಪಾಗುತ್ತದೆ! ಬಿಳಿ ಕೂದಲು ಇಂದು ಚಿಕ್ಕವಯಸ್ಸಿನಲ್ಲೇ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ. ಈ ನೈಸರ್ಗಿಕ ವಿಧಾನದ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಗಳಿರುವ ಹೇರ್ ಡೈ ಬದಲು ಈ ಎಲೆಗಳ ಪೇಸ್ಟ್ ಹಚ್ಚಬಹುದು. ಇದು ನೈಸರ್ಗಿಕವಾಗಿ ಬಿಳಿ ಕೂದನ್ನು ಕಪ್ಪಾಗಿಸುತ್ತದೆ.ಮೆಹೆಂದಿ ಎಲೆ ಮತ್ತು ಇಂಡಿಗೋ ಎಲೆ ಇದೆರಡನ್ನು ರುಬ್ಬುವ ಮೂಲಕ ಪುಡಿಯನ್ನು ತಯಾರಿಸಿ ಗಾಜಿನ ಡಬ್ಬದಲ್ಲಿ ಮುಚ್ಚಿಡಬೇಕು.
White Hair To Black ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿಗೆ ಕಾರಣ ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ White Hair To Black Naturally Permanent In Kannad White Hair To Black Naturally Permanently Only 2 Minutes White Hair Turn Black Naturally White Hair To Black Naturally Overnight White Hair To Black Naturally Permanent Oil How To Turn Grey Hair Into Black Permanently Natu White Hair Home Remedies
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಎಣ್ಣೆಯಲ್ಲಿ ಕರ್ಪೂರ ಬೆರಸಿ ಹಚ್ಚಿ: ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡುಕಪ್ಪಾಗಿ ದಷ್ಟ-ಪುಷ್ಟವಾಗಿ ಬೆಳೆಯುತ್ತೆ!Camphor Benefits for Hair: ಆರೋಗ್ಯಕರ ಮತ್ತು ಉತ್ತಮ ಕೂದಲಿಗೆ ಪ್ರತಿಯೊಬ್ಬರು ಆಸೆ ಪಡುತ್ತಾರೆ. ಹೀಗೊಂದು ವೇಳೆ ಇಚ್ಛೆಯಿದ್ದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಫಲ ಸಿಕ್ಕಿಲ್ಲ ಎಂದಾದರೆ, ನಾವಿಂದು ಪರಿಹಾರವೊಂದನ್ನು ನಿಮಗೆ ತಿಳಿಸಲಿದ್ದೇವೆ.
और पढो »
ಬಿಳಿ ಕೂದಲು ಬುಡದಿಂದ ಕಪ್ಪಾಗಿಸಲು ಸಾಸಿವೆ ಎಣ್ಣೆಯಲ್ಲಿ ಈ ಒಂದು ಪದಾರ್ಥ ಬೆರೆಸಿ ಸಾಕು!White Hair Remedy: ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಲು ಸಾಸಿವೆ ಎಣ್ಣೆಯನ್ನು ಬಳಸಬಹುದು. ಬನ್ನಿ, ಅದನ್ನು ಹೇಗೆ ಬಳಸಬೇಕೆಂಬುದನ್ನು ತಿಳಿದುಕೊಳ್ಳೋಣ
और पढो »
ಈ ಎಲೆಯ ರಸವನ್ನು ತೆಂಗಿನೆಣ್ಣೆಯೊಂದಿಗೆ ಬೆರಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು ! ಒಂದು ವಾರ ಬಳಸಿದರೆ ಸಾಕು!Natural Remedy For white hair : ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಈ ಎಲೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದರ ರಸವನ್ನು ತೆಂಗಿನೆಣ್ಣೆಯೊಂದಿಗೆ ಬಳಸಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
और पढो »
ಮೊಸರಿಗೆ ಕೇವಲ ಎರಡು ಹನಿ ಈ ತರಕಾರಿ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!Simple way to get rid of white hair : ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
और पढो »
ತೆಂಗಿನ ಎಣ್ಣೆಯಲ್ಲಿ ಈ 5 ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ನೈಸರ್ಗಿಕವಾಗಿ ಕಪ್ಪು ಕೂದಲು ನಿಮ್ಮದಾಗುತ್ತವೆ!White Hair Remedy: ಕಳಪೆ ಆಹಾರ ಮತ್ತು ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ಕೂದಲಿನ ನೈಸರ್ಗಿಕ ಬಣ್ಣ ಹಾಳಾಗುತ್ತಿದೆ. ಜೊತೆಗೆ ಕೂದಲು ಕೂಡ ವೇಗವಾಗಿ ಉದುರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲನ್ನು ಕಪ್ಪಾಗಿಸಲು ನೀವು ಈ ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸಬಹುದು.
और पढो »
ಕಾಫಿ ಪುಡಿಯನ್ನು ಇದರ ಜೊತೆಗೆ ಕಲಿಸಿ ಹಚ್ಚಿ ಸಾಕು.. ಬಿಳಿ ಕೂದಲು ಒಂದು ವಾರದಲ್ಲೇ ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!White Hair Remedies: ಕಾಫಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದೆ. ಇದು ನಿಮ್ಮ ಕೂದಲಿನ ಆರೋಗ್ಯ ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.
और पढो »