ಈ 5 ರಾಶಿಯ ಜನರು 2025ರಲ್ಲಿ ಹಣವಂತರಾಗುತ್ತಾರೆ.. ಅಪಾರ ಸಿರಿ-ಸಂಪತ್ತನ್ನು ಗಳಿಸುತ್ತಾರೆ..!

Baba Vanga Predictions 2024 समाचार

ಈ 5 ರಾಶಿಯ ಜನರು 2025ರಲ್ಲಿ ಹಣವಂತರಾಗುತ್ತಾರೆ.. ಅಪಾರ ಸಿರಿ-ಸಂಪತ್ತನ್ನು ಗಳಿಸುತ್ತಾರೆ..!
Baba Vanga Predictions List By YearBaba Vanga Predictions That Came TrueTop 10 Predictions For 2025
  • 📰 Zee News
  • ⏱ Reading Time:
  • 25 sec. here
  • 9 min. at publisher
  • 📊 Quality Score:
  • News: 37%
  • Publisher: 63%

ಬಾಬಾ ವಂಗಾರನ್ನು ಅತೀಂದ್ರಿಯ ಶಕ್ತಿ ಹೊಂದಿದ್ದ ಮಹಿಳೆ ಎಂದು ನಂಬಲಾಗಿತ್ತು. ಅವರು 2025ರಲ್ಲಿ ಈ ಜಗತ್ತಿನಲ್ಲಿ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ಮೊದಲೇ ಊಹಿಸಿದ್ದರು.

ಬಾಬಾ ವಂಗಾ 2025ರಲ್ಲಿ ಏನೆಲ್ಲಾ ನಡೆಯಲಿದೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಪ್ರಪಂಚದಲ್ಲಿ ನಡೆಯಲಿರುವ ಪ್ರಮುಖ ಘಟನೆಗಳ ಜೊತೆಗೆ 2025ರಲ್ಲಿ ಯಾವ ಯಾಶಿಗೆ ಧನಲಾಭವಿದೆ? ಯಾವ ರಾಶಿ ಜನರು ಆರ್ಥಿಕವಾಗಿ ಲಾಭ ಗಳಿಸಲಿದ್ದಾರೆ ಅನ್ನೋದನ್ನು ಹೇಳಿದ್ದಾರೆ.ಪ್ರಪಂಚದ ಪ್ರಸಿದ್ಧ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಅವರು ನುಡಿದಿರುವ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಬಾಂಬಾ ವಂಗಾ ಅವರ ಭವಿಷ್ಯವಾಣಿಗಳು ಅವರ ಮರಣದ 28 ವರ್ಷಗಳ ನಂತರವೂ ಜನರಿಗೆ ತೀವ್ರ ಕುತೂಹಲವನ್ನು ಕೆರಳಿಸುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... 1911ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ 12ನೇ ವಯಸ್ಸಿನಲ್ಲಿ ಚಂಡಮಾರುತದಿಂದ ದೃಷ್ಟಿ ಕಳೆದುಕೊಂಡರು. ಇದಾದ ಬಳಿಕ ಅವರು ಅತೀಂದ್ರಿಯ ಶಕ್ತಿ ಪಡೆದುಕೊಂಡರು. ತಮ್ಮ ಸಾವಿಗೂ ಮೊದಲೇ ಅವರು ಪ್ರಪಂಚದಲ್ಲಿ ಮುಂದೆ ಏನೇನು ನಡೆಯಲಿದೆ ಅನ್ನೋದರ ಬಗ್ಗೆ ಹಲವಾರು ವರ್ಷಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Baba Vanga Predictions List By Year Baba Vanga Predictions That Came True Top 10 Predictions For 2025 Baba Vanga Predictions 2026 Baba Vanga Predictions 2027 2025 Predictions Astrology Baba Vanga Predictions List 2025

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶನಿಯ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯ ಜನರು ದೊಡ್ಡ ಆರ್ಥಿಕ ಲಾಭದ ಜೊತೆಗೆ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಾರೆ!ಶನಿಯ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯ ಜನರು ದೊಡ್ಡ ಆರ್ಥಿಕ ಲಾಭದ ಜೊತೆಗೆ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಾರೆ!ಕೆಲವು ರಾಶಿಗಳು ಸೂರ್ಯನ ರಾಶಿಯನ್ನು ಬದಲಾಯಿಸುವ ಮೂಲಕ ಅಪಾರ ಪ್ರಯೋಜನಗಳನ್ನು ಪಡೆಯಬಹುದು. ಈ ರಾಶಿಗಳ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಎತ್ತರವನ್ನು ತಲುಪಬಹುದು. ಇದರೊಂದಿಗೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.
और पढो »

Viral Video: ರೀಲ್ಸ್‌ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!Viral Video: ರೀಲ್ಸ್‌ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.
और पढो »

ಪುದೀನಾ ರಸ ಇದರ ಜೊತೆ ಬೆರೆಸಿ ಕುಡಿದರೆ... 10 ದಿನದಲ್ಲಿ ಜೋತು ಬಿದ್ದ ಹೊಟ್ಟೆಯ ಬೊಜ್ಜು ಕರಗುವುದು! ತೂಕ ಇಳಿಕೆಗೆ ಪರಿಣಾಮಕಾರಿ ಪಾನೀಯಪುದೀನಾ ರಸ ಇದರ ಜೊತೆ ಬೆರೆಸಿ ಕುಡಿದರೆ... 10 ದಿನದಲ್ಲಿ ಜೋತು ಬಿದ್ದ ಹೊಟ್ಟೆಯ ಬೊಜ್ಜು ಕರಗುವುದು! ತೂಕ ಇಳಿಕೆಗೆ ಪರಿಣಾಮಕಾರಿ ಪಾನೀಯweight loss tips: ತೂಕ ಹೆಚ್ಚಾಗುವುದು ಈ ದಿನಗಳಲ್ಲಿ ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಜನರು ಈ ರೀತಿಯ ಸಮಸ್ಯೆಯಿಂದ ಚಿಂತಿಸಬೇಕಾಗಿಲ್ಲ.
और पढो »

Swapna Shastra: ಇವು ಹಣೆಬರಹವನ್ನೇ ಬದಲಾಯಿಸುವ ಕನಸುಗಳು; ನಿಮ್ಮ ಅದೃಷ್ಟವು ಚಿನ್ನದಂತೆ ಹೊಳೆಯುತ್ತದೆ!!Swapna Shastra: ಇವು ಹಣೆಬರಹವನ್ನೇ ಬದಲಾಯಿಸುವ ಕನಸುಗಳು; ನಿಮ್ಮ ಅದೃಷ್ಟವು ಚಿನ್ನದಂತೆ ಹೊಳೆಯುತ್ತದೆ!!ಕನಸಿನಲ್ಲಿ ಹಣವನ್ನು ನೋಡುವುದು ತುಂಬಾ ಮಂಗಳಕರ. ಈ ಕನಸಿನ ಅರ್ಥವೆಂದರೆ ನೀವು ಭವಿಷ್ಯದಲ್ಲಿ ಅಪಾರ ಸಂಪತ್ತಿನಿಂದ ಲಾಭ ಪಡೆಯಲಿದ್ದೀರಿ ಎಂದು ಸೂಚಿಸುತ್ತದೆ.
और पढो »

DA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನDA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನDA hike: ಈ ವರ್ಷದ ಜೂನ್‌ನಿಂದ ಡಿಸೆಂಬರ್‌ವರೆಗೆ ನೀಡಲಾದ ಎಐಸಿಪಿಐ ಸೂಚ್ಯಂಕ (All India Consumer Price Index) ವನ್ನು ಆಧರಿಸಿ, ಮುಂದಿನ ಎರಡು ತಿಂಗಳಲ್ಲಿ ಅಂದರೆ ಜನವರಿ 2025ರಲ್ಲಿ ಡಿಎ ಹೆಚ್ಚಳದ ಮೊತ್ತವನ್ನು ನಿರ್ಧರಿಸಲಾಗುತ್ತದೆ.
और पढो »

ಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್‌, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್‌, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರShani Shukra Yuti Effect: ಶನಿ ಶುಕ್ರರ ಯುತಿಯ ಪ್ರಭಾವದಿಂದಾಗಿ 2025ರಲ್ಲಿ ವರ್ಷಪೂರ್ತಿ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದೆ.
और पढो »



Render Time: 2025-02-19 11:00:58