Uttarkanda : ತಮಿಳು ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆ ಮತ್ತು ಮೆಚ್ಚುಗೆ ಪಡೆದ ಅಭಿನಯಕ್ಕೆ ಹೆಸರುವಾಸಿಯಾಗಿರುವ ಐಶ್ವರ್ಯಾ ರಾಜೇಶ್ ಅವರು ಉತ್ತರಕಾಂಡದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಐಶ್ವರ್ಯಾ ರಾಜೇಶ್ ಉತ್ತರಕಾಂಡ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.Manvita Kamath : "ಮೇ ಮೆಂಟಲ್ ಹೊ ಜಾವಾ " ಎಂದ ಕೆಂಡಸಂಪಿಗೆ ಹುಡುಗಿಯ ಫೋಟೋಸ್ ಇಲ್ಲಿವೆ ನೋಡಿಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ಪತ್ನಿಯಿಂದಲೇ ಚಿತ್ರಹಿಂಸೆ! ವ್ಯಭಿಚಾರ, ಮ್ಯಾಚ್ ಫಿಕ್ಸಿಂಗ್ ಆರೋಪ.. ಕಾಟ ತಾಳಲಾರದೆ ಕೊನೆಗೂ ಕೊಟ್ಟೇಬಿಟ್ಟ ಡಿವೋರ್ಸ್ತಮಿಳು ಚಿತ್ರರಂಗದ ಮೆಚ್ಚುಗೆ ಪಡೆದ ಬಹುಮುಖ ಪ್ರತಿಭೆ ಐಶ್ವರ್ಯಾ ರಾಜೇಶ್ ಉತ್ತರಕಾಂಡ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಕುರಿತಂತೆ ತಯಾರಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
KRG ಸ್ಟುಡಿಯೋಸ್ ಚಿತ್ರ ದ ನಿರ್ಮಾಪಕರು ಐಶ್ವರ್ಯಾ ರಾಜೇಶ್ ಅವರ ಹೊಸ ಪೋಸ್ಟ ರ್ನೊಂದಿಗೆ ಸುದ್ದಿಯನ್ನು ಪ್ರ ಕಟಿಸಿದ್ದಾರೆ. ಕನ್ನಡಕ್ಕೆ ಸ್ವಾಗತ" ಎಂದು ಹೋಸ ಪೋಸ್ಟರ್ ಮೂಲಕ ಐಶ್ವರ್ಯ ರಾಜೇಶ್ ಅವರನ್ನು ಸ್ವಾಗತಿಸಿ, ಶೀರ್ಷಿಕೆ ನೀಡಿದ್ದಾರೆ.ಬಾಲಿವುಡ್ನ ಅಮಿತ್ ತ್ರಿವೇದಿ ಕನ್ನಡ ಚಿತ್ರ ಉತ್ತರಕಾಂಡಕ್ಕೆ ಸಂಗೀತ ಸಂಯೋಜಿಸಲಿದ್ದಾರೆ ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಅಮಿತ್ ತ್ರಿವೇದಿ ಅವರು ಬಹುನಿರೀಕ್ಷಿತ ಚಿತ್ರ ಉತ್ತರಕಾಂಡದೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಉತ್ತರಕಾಂಡವು ಉತ್ತರ ಕರ್ನಾಟಕದ ಹಿನ್ನೆಲೆಯ ಆಕ್ಷನ್-ಪ್ಯಾ ಕ್ಡ್ ಡ್ರಾಮಾ ಆಗಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... T20 World Cup 2024 : ಟೀಂ ಇಂಡಿಯಾ T20 ವಿಶ್ವಕಪ್ ಪ್ರೋಮೋ ನೋಡಿದ್ದೀರಾ..
Tamil Actress Kannada Film Uttarkanda Debut Entry Role Performance Film Industry Career Move Multilingual Actress Production Director Cast Release
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Shivarajkumar-Bhavana: ಮೂರನೇ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ ಸೆಂಚುರಿ ಸ್ಟಾರ್ ಮತ್ತು ಜಾಕಿ ಭಾವನಾ: ಯಾವ ಚಿತ್ರದಲ್ಲಿ ಗೊತ್ತೇ?ಇನ್ನೊಂದು ಕಡೆ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ನಟಿ ಭಾವನಾ ಮೆನನ್ ತೆರೆ ಹಂಚಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ.[node:summary]
और पढो »
ಎಲ್ಲಿ ಹೋದ್ರು ಗಾಳಿಪಟ ಬ್ಯೂಟಿ ಡೈಸಿ..! 2012 ರ ನಂತರ ಸಿನಿಮಾ ರಂಗದಿಂದ ದೂರ ಉಳಿಯಲು ಆ ಘಟನೆ ಕಾರಣDaisy Bopanna : ಗಾಳಿಪಟ ಸಿನಿಮಾದ ಮೂಲಕ ಕರುನಾಡಿನ ಗಮನ ಸೆಳೆದಿದ್ದ ನಟಿ ಡೈಸಿ ಬೋಪಣ್ಣ, ಸಧ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಮೂಲಕ ಕನೆಕ್ಟ್‌ನಲ್ಲಿರುವ ನಟಿ ಫೊಟೋಸ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿಯ ಫೋಟೋಸ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
और पढो »
ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?Soundarya Suffering Claustrophobia: ನಟಿ ಸೌಂದರ್ಯ ಅಂದಕ್ಕೆ ಮರುಳಾಗದವರಿಲ್ಲ. ನಟನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸೌಂದರ್ಯ ಅವರನ್ನು ಆ ಸಮಸ್ಯೆಯೊಂದು ಕಾಡುತ್ತಿತ್ತು.
और पढो »
Aishwarya Rajinikanth: ಡಿವೋರ್ಸ್ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
और पढो »
Actress Ramya: ಟಾಪ್ ನಟಿಯಾಗಿದ್ದರೂ ಮೋಹಕತಾರೆ ರಮ್ಯಾ ಏಕಾಏಕಿ ನಟನೆ ನಿಲ್ಲಿಸಿದ್ದೇಕೆ?Why Ramya suddenly stopped acting in Films: ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು..
और पढो »
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
और पढो »