ಉಳಿತಾಯ ಖಾತೆಯಲ್ಲಿ ಎಫ್‌ಡಿ ಬಡ್ಡಿ ಪಡೆಯಲು ನಿಮ್ಮ ಖಾತೆಗೆ ಇಂದೇ ಸೇರಿಸಿ ಈ ವೈಶಿಷ್ಟ್ಯ!

Advantages Of Auto Sweep Account समाचार

ಉಳಿತಾಯ ಖಾತೆಯಲ್ಲಿ ಎಫ್‌ಡಿ ಬಡ್ಡಿ ಪಡೆಯಲು ನಿಮ್ಮ ಖಾತೆಗೆ ಇಂದೇ ಸೇರಿಸಿ ಈ ವೈಶಿಷ್ಟ್ಯ!
ಉಳಿತಾಯ ಖಾತೆಎಫ್‌ಡಿಆಟೋ ಸ್ವೀಪ್ ವೈಶಿಷ್ಟ್ಯ
  • 📰 Zee News
  • ⏱ Reading Time:
  • 74 sec. here
  • 14 min. at publisher
  • 📊 Quality Score:
  • News: 71%
  • Publisher: 63%

Advantages of auto sweep account: ಸ್ವಯಂ ಸ್ವೀಪ್ ಸೌಲಭ್ಯದಿಂದ (Auto Sweep Feature) ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯು ಎಫ್‌ಡಿಗೆ ಹೋಲಿಸಿದರೆ ತುಂಬಾ ಕಡಿಮೆ ಆಗಿರುತ್ತದೆ. ಆದರೆ, ನೀವು ಎಫ್‌ಡಿಯಲ್ಲಿ 5 ರಿಂದ 7% ಬಡ್ಡಿಯನ್ನು ಪಡೆಯಬಹುದು.

Savings Account: ಉಳಿತಾಯ ಖಾತೆ ಗೆ ಸ್ವಯಂ-ಸ್ವೀಪ್ ಸೌಲಭ್ಯವನ್ನು ಸೇರಿಸುವುದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಲಭ್ಯವಾಗುತ್ತದೆ.ನೀವು ಎಫ್‌ಡಿ ಅನ್ನು ಮಧ್ಯದಲ್ಲಿ ಮುರಿದರೆ, ಇದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ.

ಆದರೆ ಉಳಿತಾಯ ಖಾತೆಗೆ ಸ್ವಯಂ ಸ್ವೀಪ್ ಸೌಲಭ್ಯವನ್ನು ಸೇರಿಸಿದಾಗ, ನೀವು ಅಂತಹ ಯಾವುದೇ ಲಾಕ್-ಇನ್ ಅವಧಿಗೆ ಬದ್ಧರಾಗಿರುವುದಿಲ್ಲ.

ಈ ಡಿಜಿಟಲ್ ಯುಗದಲ್ಲಿ ಪ್ರತಿ ವ್ಯಕ್ತಿಯೂ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಉಳಿತಾಯ ಖಾತೆಯಲ್ಲಿರುವ ಹಣಕ್ಕೂ ಕೂಡ ಕಾಲಕಾಲಕ್ಕೆ ಬ್ಯಾಂಕ್ ಬಡ್ಡಿಯನ್ನು ಪಾವತಿಸುತ್ತದೆ. ಆದರೆ, ಈ ಬಡ್ಡಿದರ ತುಂಬಾ ಕಡಿಮೆ ಆಗಿರುತ್ತದೆ. ಸಾಮಾನ್ಯವಾಗಿ ಸೇವಿಂಗ್ಸ್ ಅಕೌಂಟ್ ನಲ್ಲಿ ನೀಡಲಾಗುವ ಬಡ್ಡಿದರವು 2.5% ರಿಂದ 4% ರಷ್ಟಿರುತ್ತದೆ. ಆದರೆ, ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಆಟೋ ಸ್ವೀಪ್ ಸೌಲಭ್ಯವನ್ನು ಸೇರಿಸುವುದರಿಂದ ನೀವು ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಎಫ್‌ಡಿ ಬಡ್ಡಿದರವನ್ನು ಪಡೆಯಬಹುದು. ಏನಿದು ವೈಶಿಷ್ಟ್ಯ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯೋಣ..

* ಬಳಿಕ ನೀವು ಈ ವೈಶಿಷ್ಟ್ಯವನ್ನು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಮೊತ್ತವನ್ನು ನಿಗದಿಪಡಿಸಿ. ಇಲ್ಲಿ ನೀವು ಠೇವಣಿಯ ಸಮಯದ ಚೌಕಟ್ಟನ್ನು ಸಹ ಆರಿಸಬೇಕಾಗುತ್ತದೆ.* ನೀವು ಇಲ್ಲಿ OTP ಅಥವಾ ವಹಿವಾಟಿನ PIN/password ಅನ್ನು ನಮೂದಿಸಬೇಕಾಗುತ್ತದೆ.ಯೋನೋ ಅಪ್ಲಿಕೇಶನ್‌ನಲ್ಲಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದು ಹೇಗೆ?>> ಇಲ್ಲಿ ಮೆನುವಿನಿಂದ ಬಹು ಆಯ್ಕೆ ಠೇವಣಿ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕಾದ ಖಾತೆಯನ್ನು ಆಯ್ಕೆಮಾಡಿ ಸಲ್ಲಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Gold rate todayಕೋಟಿ ಗಟ್ಟಲೇ ಕಾರು ತಗೋಂಡು ಶೋಕಿ ಮಾಡೋರ ನಡುವೆ, ಪ್ರತಿದಿನ 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾನೆ ಈ ನಟ..!ದುಬಾರಿ ರಿಚಾರ್ಜ್ ಪ್ಲಾನ್ ನಿಂದ ಬೇಸತ್ತ ಗ್ರಾಹಕರೀಗ ರಿಲ್ಯಾಕ್ಸ್ ! ಅತ್ಯಂತ ಅಗ್ಗದ ಪ್ಲಾನ್ ರಿಲೀಸ್ ಮಾಡಿದ ಜಿಯೋ !ಅಭಿಷೇಕ್-ಐಶ್ವರ್ಯಾ ಡಿವೋರ್ಸ್‌ ಸುದ್ದಿ ಸುಳ್ಳು...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಉಳಿತಾಯ ಖಾತೆ ಎಫ್‌ಡಿ ಆಟೋ ಸ್ವೀಪ್ ವೈಶಿಷ್ಟ್ಯ ಬ್ಯಾಂಕಿಂಗ್ ವೈಯಕ್ತಿಕ ಹಣಕಾಸು ಹಣ ನಿರ್ವಹಣೆ Auto Sweep Interest Rate Auto Sweep Feature Example Auto Sweep Feature Sbi Auto Sweep Minimum Balance Auto Sweep Feature Limit

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶೀಘ್ರದಲ್ಲೇ ಖಾತೆಗೆ ಬರಲಿದೆ PF ಬಡ್ಡಿ : ನಿಮ್ಮ ಅಕೌಂಟ್ ಅನ್ನೊಮ್ಮೆ ಹೀಗೆ ಪರಿಶೀಲಿಸಿಶೀಘ್ರದಲ್ಲೇ ಖಾತೆಗೆ ಬರಲಿದೆ PF ಬಡ್ಡಿ : ನಿಮ್ಮ ಅಕೌಂಟ್ ಅನ್ನೊಮ್ಮೆ ಹೀಗೆ ಪರಿಶೀಲಿಸಿPF Interest Credit : ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ತಮ್ಮ ಖಾತೆಗೆ ಪಿಎಫ್ ಬಡ್ಡಿ ಮೊತ್ತ ಯಾವಾಗ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹೀಗೆ ಎದುರು ನೋಡುತ್ತಿದ್ದ ಚಂದಾದಾರರಿಗೆ EPFO ​​ಕಡೆಯಿಂದ ದೊಡ್ಡ ಅಪ್ಡೇಟ್ ಇದೆ.
और पढो »

ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?successful marriage : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ.
और पढो »

ಈ ಐದು ಟ್ರಿಕ್ಸ್ ನಿಮಗೆ ಗೊತ್ತಿದ್ದರೆ ನಿಮ್ಮ WhatsApp account ಎಂದಿಗೂ ಹ್ಯಾಕ್ ಆಗುವುದಿಲ್ಲ !ಈ ಐದು ಟ್ರಿಕ್ಸ್ ನಿಮಗೆ ಗೊತ್ತಿದ್ದರೆ ನಿಮ್ಮ WhatsApp account ಎಂದಿಗೂ ಹ್ಯಾಕ್ ಆಗುವುದಿಲ್ಲ !ನಿಮ್ಮ ಅಕೌಂಟ್ ಅನ್ನು ಸುರಕ್ಷಿತವಾಗಿ ಇಡುವುದು ಬಹಳ ಮುಖ್ಯವಾಗಿದೆ.ಇಂದು ನಾವು ಈ ಬಗ್ಗೆ 5 ಸುಲಭ ಸಲಹೆಗಳನ್ನು ನೀಡಲಿದ್ದೇವೆ.
और पढो »

ಈ ಬಜೆಟ್ ನಲ್ಲಿ PPF-ಸುಕನ್ಯ ಸಮೃದ್ದಿ ಯೋಜನೆ ಹೂಡಿಕೆದಾರರಿಗೆ ಆಗುವುದು ಭಾರೀ ಲಾಭ ! ಸರ್ಕಾರ ನೀಡಲಿದೆ ಬಹುದೊಡ್ಡ ಸುದ್ದಿಈ ಬಜೆಟ್ ನಲ್ಲಿ PPF-ಸುಕನ್ಯ ಸಮೃದ್ದಿ ಯೋಜನೆ ಹೂಡಿಕೆದಾರರಿಗೆ ಆಗುವುದು ಭಾರೀ ಲಾಭ ! ಸರ್ಕಾರ ನೀಡಲಿದೆ ಬಹುದೊಡ್ಡ ಸುದ್ದಿSmall Saving Scheme Interest Rate:ಈ ಹಿಂದೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿತ್ತು.ಆದರೆ, ಈ ಬಾರಿ ಸಣ್ಣ ಹೂಡಿಕೆದಾರರಿಗೆ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ.
और पढो »

ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್‌ ಆಯ್ಕೆ..!ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್‌ ಆಯ್ಕೆ..!Juices for Health: ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ...
और पढो »

Gruhalakshmi Scheme: ಇನ್ಮುಂದೆ ಯಾರಿಗಿರಲ್ಲ ಗೃಹಲಕ್ಷ್ಮಿ ಭಾಗ್ಯ..?Gruhalakshmi Scheme: ಇನ್ಮುಂದೆ ಯಾರಿಗಿರಲ್ಲ ಗೃಹಲಕ್ಷ್ಮಿ ಭಾಗ್ಯ..?ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮೆ ಆಗುತ್ತಿದೆ. ಆದರೆ ಇದೀಗ ಇದುವರೆಗೂ ಈ ಯೋಜನೆಯ ಫಲಾನುಭವಿಗಳಾಗಿದ್ದ ಕೆಲವು ಮಹಿಳೆಯರಿಗೆ ಶಾಕ್ ಎದುರಾಗಿದೆ.
और पढो »



Render Time: 2025-02-19 09:15:01