ಎಟಿಎಂ ಉದ್ಯಮದ ಒಕ್ಕೂಟವು (CATMI) ಅಸ್ತಿತ್ವದಲ್ಲಿರುವ ವಿನಿಮಯ ಶುಲ್ಕವನ್ನು ಹೆಚ್ಚಿಸಲು RBI ಮತ್ತು ರಾಷ್ಟ್ರೀಯ ಪಾವತಿ ನಿಗಮವನ್ನು ಸಂಪರ್ಕಿಸಿದೆ ಎನ್ನಲಾಗಿದೆ.
ATM Card Updates: ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡ ದೂರು ನೀಡಬೇಕು.ಇನ್ಮುಂದೆ ಗ್ರಾಹಕರು ಹೆಚ್ಚಿನ ಶುಲ್ಕ ಪಾವತಿಸಬೇಕುವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್ ಸ್ಪರ್ಧಿ, ಸಿರೀಯಲ್ ನಟಿ ಸಿರಿ! ಹುಡುಗ ಯಾರು ಗೊತ್ತಾ?ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸಾಮಾನ್ಯವಾಗಿದೆ. ಬಹುತೇಕ ಬ್ಯಾಂಕ್ ಖಾತೆದಾರರು ಹಣಕ್ಕಾಗಿ ಎಟಿಎಂ ಮಿಷನ್‌ಗಳಿಗೆ ಹೋಗುವುದು ಕಾಮನ್.
ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡ ದೂರು ನೀಡಬೇಕು.ಗಳ ಪ್ರಕಾರ, ಗ್ರಾಹಕರ ದೂರಿನ 5 ದಿನಗಳಲ್ಲಿ ಬ್ಯಾಂಕ್‌ಗಳು ಹಣವನ್ನು ಹಿಂದಿರುಗಿಸುತ್ತವೆ. ಇಂತಹ ಮರುಪಾವತಿಯ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬ್ಯಾಂಕ್ ಗ್ರಾಹಕರಿಗೆ ದಿನಕ್ಕೆ 100 ರೂ. ದಂಡವನ್ನು ಪಾವತಿಸುತ್ತದೆ.
Bank Account Holders CATMI Inter Change Bank Balance Bank Rules Interchange Charges National Payments Corporation Reserve Bank Of India
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್.!Bengaluru rave party updates: ಬೆಂಗಳೂರು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್ ನೀಡಿದೆ.
और पढो »
ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.
और पढो »
ರೇವ್ ಪಾರ್ಟಿ ಕೇಸ್ ನಲ್ಲಿ ನಟಿ ಹೇಮಾಗೆ ಬಿಗ್ ಶಾಕ್..!Bengaluru Rave Party Case: ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.
और पढो »
ಸರ್ಕಾರಿ ನೌಕರರಿಗೆ ಆಘಾತ !ತುಟ್ಟಿಭತ್ಯೆ ಏರಿಕೆ ವಿಚಾರದಲ್ಲಿ ಬಿಗ್ ಶಾಕ್7th Pay commission latest update : ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ. ಈ ಅಂಕಿ ಅಂಶಗಳು ಹೊರ ಬೀಳದೆ ತುಟ್ಟಿಭತ್ಯೆ ಹೆಚ್ಚಳ ಎನ್ಷ್ಟು ಎನ್ನುವುದು ನಿರ್ಧಾರ ಆಗುವುದಿಲ್ಲ.
और पढो »
ಟೀಂ ಇಂಡಿಯಾಗೆ ಬಿಗ್ ಶಾಕ್.. ಶೀಘ್ರದಲ್ಲೇ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ನಿವೃತ್ತಿ?Ravindra jadeja retirement: ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ವೈಯಕ್ತಿಕವಾಗಿ T20 ವಿಶ್ವಕಪ್‌ನ 2024 ರ ಆವೃತ್ತಿಯಲ್ಲಿ ತುಂಬಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ..
और पढो »
14 ಕೋಟಿ ಬೆಲೆಬಾಳುವ ಬಂಗಲೆ ಖರೀದಿಸಿದ ಅನಿಮಲ್ ಖ್ಯಾತಿಯ ನಟಿ!! ಬಂಗಲೆ ಹೇಗಿದೆ ಗೊತ್ತಾ?ಅನಿಮಲ್ ಚಿತ್ರದ ಮೂಲಕ ಖ್ಯಾತಿ ಪಡೆದ ತೃಪ್ತಿ ದಿಮ್ರಿ ಹೆಚ್ಚಿನ ಕ್ರೇಜ್ ಗಳಿಸಿದರು. ಸಿನಿಮಾದಿಂದ ಹೆಚ್ಚಿನ ಖ್ಯಾತಿ ಗಳಿಸಿದ ನಟಿ ಇದೀಗ ಹೊಸ ಬಂಗಲೆಯನ್ನು ಖರೀಸಿದ್ದಾರೆ.
और पढो »