Director Upendra : ಊಹೆಗೂ ನಿಲುಕದ ಹೊಸ ಹೊಸ ವಿಷಯಗಳು ಮತ್ತು ಪರಿಕಲ್ಪನೆಗಳನ್ನು ಹೊಂದಿರುವ ಚಿತ್ರಗಳನ್ನು ಪರಿಚಯಿಸುವ ಮೂಲಕ ಭಾರತೀಯ ಸಿನಿರಂಗದಲ್ಲಿ ಇವರು ಹೊಸ ಛಾಪು ಮೂಡಿಸಿದ್ದಾರೆ. ಕನ್ನಡವಷ್ಟೇ ಅಲ್ಲ, ಟಾಲಿವುಡ್‌ನಲ್ಲಿಯೂ ಇವರು ಸಖತ್ ಫೇಮಸ್.. ಹಾಗಿದ್ರೆ ಈ ನಟ, ನಿರ್ದೇಶಕ ಯಾರು..? ಬನ್ನಿ ತಿಳಿಯೋಣ..
ಈ ನಟ ಕಮ್ ನಿರ್ದೇಶಕನ ಸಿನಿಮಾಗಳು ಯಾವಾಗ್ಲೂ ಹೊಸ ಪರಿಕಲ್ಪನೆಗಳನ್ನು ಹೊಂದಿರುತ್ತವೆ..ಜೇನಿನ ಜೊತೆ ಈ ಪುಡಿ ಬೆರೆಸಿ ನೆಕ್ಕಿದರೆ ತಕ್ಷಣವೇ ಶೀತ, ಕೆಮ್ಮು ಕಡಿಮೆಯಾಗುತ್ತೆ! ಜ್ವರಕ್ಕೂ ಇದೇ ರಾಮಬಾಣಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಜಡೇಜಾ ಜೊತೆ ಮಾಧುರಿ ದೀಕ್ಷಿತ್ ಡೇಟಿಂಗ್! ಆದ್ರೆ ಬ್ರೇಕಪ್’ಗೆ ಕಾರಣವಾಗಿದ್ದು ಅದೊಂದು ಅಪವಾದ!ಮೆಗಾ ಫೋನ್ ಹಿಡಿದು ದಿಗ್ಗಜ ನಟರಿಗೆ ಆಕ್ಷನ್, ಕಟ್ ಹೇಳುವ ಈ ನಟ ಕಮ್ ನಿರ್ದೇಶಕನ ಸಿನಿಮಾಗಳು ಯಾವಾಗ್ಲೂ ಹೊಸ ಪರಿಕಲ್ಪನೆಗಳನ್ನು ಹೊಂದಿರುತ್ತವೆ.. ಕೆಲವು ಸಿನಿಮಾಗಳಂತೂ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರ ಬಂದರೂ ಸಹ ಅವರಿಗೆ ಗುಂಗು ಹಿಡಿಯುವಂತೆ ಮಾಡಿವೆ..
ಆ ಹುಡುಗ ಬೇರೆ ಯಾರೂ ಅಲ್ಲ ಸ್ಯಾಂಡಲ್‌ವುಡ್ ಸ್ಟಾರ್ ಹೀರೋ ಕಮ್ ಡೈರೆಕ್ಟರ್ ಉಪೇಂದ್ರ ಅಲಿಯಾಸ್ ಉಪ್ಪಿ. ಈ ಹಿಂದೆ ಅವರು ನಟಿಸಿದ ಕ್ಲಾಸಿಕ್ ಚಿತ್ರಗಳೆಲ್ಲ ಸೂಪರ್ ಹಿಟ್ ಆಗಿವೆ. ಇತ್ತೀಚೆಗಷ್ಟೇ ಇದೀಗ ಉಪೇಂದ್ರ ಅಭಿನಯದ ಮತ್ತೊಂದು ಕ್ಲಾಸಿಕ್ ಸಿನಿಮಾ 'UI' ತೆರೆಗೆ ಬರಲು ರೆಡಿಯಾಗಿದೆ..ಉಪೇಂದ್ರ ಅವರು ಈ ಹಿಂದೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆ ಸಿನಿಮಾಗಳೆಲ್ಲ ಬ್ಲಾಕ್ ಬಸ್ಟರ್ ಆಗಿವೆ. ಈಗ ಹಲವು ವರ್ಷಗಳ ನಂತರ ಬಹುಮುಖ ನಟನಿಗೆ ಮತ್ತೆ ಮೆಗಾ ಫೋನ್ ಸಿಗುತ್ತಿದೆ. ಯುಐ ಹೆಸರಿನ ಸಿನಿಮಾ ಕೂಡ ತಯಾರಾಗುತ್ತಿದೆ. 'ಇದು ಎಐ ಜಗತ್ತು ಅಲ್ಲ.. ಯುಐ ಪ್ರಪಂಚ'.
ಅದರಲ್ಲೂ ಟೀಸರ್‌ನಲ್ಲಿರುವ ಸ್ಪೆಷಲ್ ಎಫೆಕ್ಟ್‌ಗಳು ಮತ್ತು ಸ್ಟಂಟ್‌ಗಳು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿವೆ. 100 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ ಎಂದು ವರದಿಯಾಗಿದೆ. ಮನೋಹರನ್-ಶ್ರೀಕಾಂತ್ ಕೆಪಿ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ.. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?'ಗೂಂಡಾಗಳ ಕೈಗೆ ರಾಜ್ಯ ನೀಡಿದ ಕಾಂಗ್ರೆಸ್ ಸರ್ಕಾರ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ NTR ಗೈರು.! ಸಿಎಂ ಅಳಿಯನಿಗೇ ಆಹ್ವಾನ ನೀಡಿಲ್ಲವೇ..
ಉಪೇಂದ್ರ ಹೊಸ ಸಿನಿಮಾ ನಟ ಉಪೇಂದ್ರ ಚಿಕ್ಕ ವಯಸ್ಸಿನ ಫೋಟೋ ಯುಐ ಸಿನಿಮಾ Director Upendra Director Upendra Movies Director Upendra News Director Upendra Telugu Director Upendra Family Director Upendra Childhood Photos Director Upendra Old Photos Director Upendra Ui Movie Ui Movie Updates
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »
ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »
Sandalwood actors: ಸ್ಯಾಂಡಲ್‌ವುಡ್ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿಚಾಲೆಂಜಿಂಗ್ ಸ್ಟಾರ್ ಚದರ್ಶನ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ
और पढो »
ಪಾಂಡ್ಯ ಬಳಿಕ ಮತ್ತೊಬ್ಬ ಖ್ಯಾತ ಕ್ರಿಕೆಟಿಗನ ವಿಚ್ಛೇದನ ವದಂತಿ.. ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್!?Yuzvendra Chahal divorce rumours : ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ವದಂತಿ ಬಳಿಕ ಈ ಟೀಮ್ ಇಂಡಿಯಾದ ಈ ಸ್ಟಾರ್ ಕ್ರಿಕೆಟಿಗನ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ.
और पढो »
ಈ ಸೂಪರ್ ಸ್ಟಾರ್ ನಟಿಗೆ ಪುರುಷನಾಗಬೇಕು ಎನ್ನವ ಆಸೆಯಂತೆ..! ಎಂಥಾ ವಿಚಿತ್ರ ಅಲ್ವಾ..Trisha : ಸೌತ್ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಮಾಡಿರುವ ಸ್ಟಾರ್ ಹೀರೋಯಿನ್. ಇತ್ತೀಚೆಗಷ್ಟೇ ಆಕೆ ಗಂಡಸಾಗಬೇಕು ಅಂತ ಸೆನ್ಸೇಷನಲ್ ಕಾಮೆಂಟ್ ಮಾಡಿ ವೈರಲ್ ಆಗಿದ್ದಾಳೆ. ಯಾರು ಆ ಸ್ಟಾರ್ ಹೀರೋಯಿನ್? ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
और पढो »
Virat Kohli: ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮೊದಲ ಬಾರಿ ಡೇಟ್ ಮಾಡಿದ್ದು ಈ ಸ್ಟಾರ್ ನಟಿಯೊಂದಿಗೆ! ಯಾರು ಗೊತ್ತಾ?Actresses virat kohli dated before anushka sharma: ಕ್ರಿಕೆಟ್ ಜಗತ್ತಿನಲ್ಲಿ ಪರಿಚಯವೇ ಬೇಡದಿರುವ ಹೆಸರೆಂದರೇ ಅದು ವಿರಾಟ್ ಕೊಹ್ಲಿ.. ತಮ್ಮ ಬ್ಯಾಟಿಂಗ್ ಮೂಲಕವೇ ಹಲವು ದಾಖಲೆಗಳನ್ನು ಮುರಿದು ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದ ಕೊಹ್ಲಿ ಅನುಷ್ಕಾ ಅವರನ್ನು ವರಿಸುವ ಮುನ್ನ ಹಲವು ನಾಯಕಿಯರೊಂದಿಗೆ ಡೇಟ್ ಮಾಡಿದ್ದಾರೆ..
और पढो »