School Holiday : ನಿನ್ನೆ ಕ್ರಿಸ್ ಮಸ್ ಎನ್ನುವ ಕಾರಣಕ್ಕೆ ಶಾಲೆಗಳಿಗೆ ರಜೆ ಇತ್ತು. ಮುಂದುವರಿದು ಇನ್ನೆರಡು ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಲಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿನ್ನೆ ಕ್ರಿಸ್ ಮಸ್ ಎನ್ನುವ ಕಾರಣಕ್ಕೆ ಶಾಲೆಗಳಿಗೆ ರಜೆ ಇತ್ತು. ಮುಂದುವರಿದು ಇನ್ನೆರಡು ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಈ ಸಂಬಂಧ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಇಂದು ಮತ್ತು ನಾಳೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
School Holiday List Belagavi School Holiday Belagavi School Holiday List School Holiday List Belagavi Karnataka Latest News Latest News Karnataka Karnataka Today News Today News Karnataka
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಬಾರಿ ಚಳಿಗೆ ತತ್ತರಿಸಲಿದೆ ರಾಜ್ಯ !ಬೇಸಿಗೆ ರಜೆಯಂತೆ ಚಳಿಗಾಲದ ರಜೆ ಕೂಡಾ ಘೋಷಣೆ ! ಶಾಲೆಗಳಿಗೆ 15 ದಿನ ಚಳಿಗಾಲದ ರಜೆಬೇಸಿಗೆ ರಜೆಯಂತೆಯೇ ಈ ಬಾರಿ ಚಳಿಗಾಲದ ರಜೆಯನ್ನು ಕೂಡಾ ಶಾಲೆಗಳಿಗೆ ಘೋಷಿಸಲಾಗಿದೆ.
और पढो »
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್....ಈ ತಿಂಗಳಲ್ಲಿ 5 ದಿನ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ...!ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ, “ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 (l88l ನ ಕಾಯಿದೆ No.XXVI) ಸೆಕ್ಷನ್ 25 ರ ವಿವರಣೆಯ ಅಡಿಯಲ್ಲಿ, ಅಧಿಸೂಚನೆ ಸಂಖ್ಯೆ. 20l25l26lPub-1, ದಿನಾಂಕ:15-06.1957 ರ ಅಡಿಯಲ್ಲಿ ಇವುಗಳನ್ನು ಸಾರ್ವಜನಿಕ ರಜಾ ದಿನಗಳಾಗಿ ಘೋಷಿಸಲಾಗಿದೆ.
और पढो »
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. ಈ ತಿಂಗಳಲ್ಲಿ ಎಲ್ಲಾ ಶಾಲಾ - ಕಾಲೇಜುಗಳಿಗೆ 5 ದಿನ ರಜೆ ಘೋಷಿಸಿದ ರಾಜ್ಯ ಸರ್ಕಾರ!ಈ ತಿಂಗಳಲ್ಲಿ ರಾಜ್ಯದ ಶಾಲೆಗಳಿಗೆ 5 ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ರಾಜ್ಯ ಸರ್ಕಾರ 2025 ರಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ರಜಾದಿನಗಳು ಮತ್ತು ನಿರ್ಬಂಧಿತ ರಜಾದಿನಗಳು ಎರಡನ್ನೂ ವಿವರಿಸುವ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.
और पढो »
2025ಕ್ಕೆ ಹೊಸ ನಿಯಮ ಜಾರಿ..! ವಾರಕ್ಕೆ 4 ದಿನ ಮಾತ್ರ ಕೆಲಸ, 3 ದಿನ ರಜೆ..Viral news : 100 ವರ್ಷಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿರುವ ವಿಶ್ವದ ಮೊದಲ ದೇಶ ಜಪಾನ್. ಅಂಕಿಅಂಶಗಳ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 28 ರಷ್ಟು ಜನರು 65 ವರ್ಷಕ್ಕಿಂತ ಮೇಲ್ಪಟ್ಟವರು. ಹೀಗೇ ಮುಂದುವರಿದರೆ ದೇಶದಲ್ಲಿ ವಯೋವೃದ್ಧರೇ ಹೆಚ್ಚು ವಾಸಿಸುವ ದೇಶವಾಗಿಬಿಡುತ್ತದೆ ಎಂಬ ಭಯ ಜಪಾನ್ ಸರ್ಕಾರದ್ದು..
और पढो »
Snake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
और पढो »
ರಾಜ್ಯದ ಜನರಿಗೆ ತೀರ್ಥ ಕ್ಷೇತ್ರಗಳ ದರ್ಶನ ಭಾಗ್ಯ :ಹೊಸ ವರ್ಷಕ್ಕೆ ರಾಜ್ಯದ ಭಕ್ತಾದಿಗಳಿಗೆ ಶುಭಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರಮೂರು ಟೂರ್ ಪ್ಯಾಕೇಜ್ ಗಳಿಗೆ ಸಬ್ಸಿಡಿ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹೊಸ ವರ್ಷಕ್ಕೆ ರಾಜ್ಯದ ಭಕ್ತಾದಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಶುಭಸುದ್ದಿ ನೀಡಿದೆ.
और पढो »