ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌

Kalki 2898 AD OTT समाचार

ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌
Kalki 2898 ADKalki 2898 AD BookingKalki 2898 AD Box Office
  • 📰 Zee News
  • ⏱ Reading Time:
  • 41 sec. here
  • 36 min. at publisher
  • 📊 Quality Score:
  • News: 139%
  • Publisher: 63%

Kalki 2898 AD OTT: ಸಾಮಾನ್ಯವಾಗಿ ಸ್ಟಾರ್ ಹೀರೋ ಸಿನಿಮಾಗಳಿಗೆ ಫುಲ್ ಕ್ರೇಜ್ ಇರುತ್ತೆ. ಅಂತಹ ನಾಲ್ಕೈದು ಟಾಪ್ ಸ್ಟಾರ್‌ಗಳು ಮತ್ತು ಸೆನ್ಸೇಷನಲ್ ಡೈರೆಕ್ಟರ್‌ಗಳು ಕ್ಯಾಮಿಯೋ ರೋಲ್‌ಗಳನ್ನು ಹೊಂದಿರುವ ಚಿತ್ರಕ್ಕೆ ಬೇಡಿಕೆ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಕಲ್ಕಿ 2898 AD ಅಂತಹ ಒಂದು ಸಿನಿಮಾಗಳಲ್ಲಿ ಒಂದಾಗಿದೆ .

ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..! ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್‌

ರತನ್ ಟಾಟಾ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತ ಕುಟುಂಬದ ಹೆಣ್ಣು ಮಕ್ಕಳಿವರು!ಪ್ರಚಾರದಿಂದ ದೂರ ಉಳಿದ ಸುಂದರಿಯರ ಫೋಟೋ ಇಲ್ಲಿವೆ ! ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್, ಯೂನಿವರ್ಸಲ್ ಹೀರೋ ಕಮಲ್ ಹಾಸನ್, ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಮತ್ತು ಹಾಟ್ ಬ್ಯೂಟಿ ದಿಶಾ ಪಟಾನಿ ಅವರು ಕಲ್ಕಿ 2898 AD ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈಗಾಗಲೇ ವಿಶ್ವಾದ್ಯಂತ ರೂ. ಕಲ್ಕಿ 2898 ಎಡಿ ಸಿನಿಮಾ 900 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ 1000 ಕೋಟಿ ಗಡಿ ಮುಟ್ಟಲು ಸಜಾಗಿದೆ ಈ ವಾರ ಕಳೆಯುವುದರೊಳಗೆ ಈ ಟಾರ್ಗೆಟ್‌ ರೀಚ್‌ ಮಾಡುವ ನಿರೀಕ್ಷೆಯಿದೆ .ಕಲ್ಕಿ 2898 AD ಓಟಿಟಿ ಬಿಡುಗಡೆ ದಿನಾಂಕ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಿಂದಾಗಿ ಭಾರತೀಯ ಪ್ರೇಕ್ಷಕರಿಗೆ ಈ ವಿಷಯದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಆದಾಗ್ಯೂ, ಕಲ್ಕಿ ಚಿತ್ರವು ಈಗ ಓಟಿಟಿ ಗೆ ಬರುವುದಿಲ್ಲ ಎಂದು ಅನೇಕರಿಗೆ ತಿಳಿದಿದೆ, ಓಟಿಟಿ ಪ್ಲಾಟ್‌ಫಾರ್ಮ್ ಮತ್ತು ಡಿಜಿಟಲ್ ಪ್ರೀಮಿಯರ್ ದಿನಾಂಕ ಯಾವಾಗ ಎಂದು ತಿಳಿಯಲು ಪ್ರೇಕ್ಷಕರು ಕಾತುರರಾಗಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kalki 2898 AD Kalki 2898 AD Booking Kalki 2898 AD Box Office Prabhas Deepika Padukone Kalki Kalki 2898 AD Kalki 2898 AD Tickets Kalki 2898 AD Advance Booking Kalki 2898 AD Budget Kalki 2898 AD Release Date Kalki Movie Kalki 2898 AD Box Office Kalki 2898 AD Box Office Collection Kalki 2898 AD BOC Kalki 2898 AD Director Kalki 2898 AD Cast Kalki 2898 AD Reviews Prabhas Deepika Padukone Deepika Padukone Movie Amitabh Bachchan Kamal Haasan Nag Ashwin RRR Baahubali 2 Salaar KGF 2 Adipurush Jawan Prabhas Movie Kalki 2898 AD Hindi Kalki 2898 AD Telugu Movie Release

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »

ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!Kalki 2898 AD: ವೈಜಯಂತಿ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿದೆ.
और पढो »

ಬ್ಲ್ಯಾಕ್ ಗೌನ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ, ಧರಿಸಿದ ಒಡವೆಯ ಬೆಲೆ ಬರೋಬ್ಬರಿ ಇಷ್ಟು ಕೋಟಿ..!ಬ್ಲ್ಯಾಕ್ ಗೌನ್ ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ, ಧರಿಸಿದ ಒಡವೆಯ ಬೆಲೆ ಬರೋಬ್ಬರಿ ಇಷ್ಟು ಕೋಟಿ..!ಇತ್ತೀಚಿಗಷ್ಟೇ ನಡೆದ ಕಲ್ಕಿ 2898 AD ಪ್ಲೀಸ್ ರಿಲೀಸ್ ಇವೆಂಟ್ ನಲ್ಲಿ ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ಬ್ಲಾಕ್ ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.
और पढो »

ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?Kalki cienma digital rights: ಕಲ್ಕಿ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೇಜಾನ್‌ ಪ್ರೈಮ್‌ ವಿಡೀಯೋ ಸ್ವಾಧೀನಪಡಿಸಿಕೊಂಡಿದೆ. ಎಂಟು ವಾರಗಳ ನಂತರ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಕಲ್ಕಿ 2898 ಎಡಿ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
और पढो »

ಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್..‌ ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್‌ ಸಿನಿಮಾಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್..‌ ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್‌ ಸಿನಿಮಾkalki 2898 ad: ‘ಕಲ್ಕಿ 2898 ಎಡಿ’ ಬಿಡುಗಡೆಗೆ ಮುನ್ನವೇ ಭರ್ಜರಿ ಸೌಂಡ್‌ ಮಾಡುತ್ತಿರುವ ಇರೋ ಸಿನಿಮಾ... ಇತ್ತೀಚೆಗಷ್ಟೇ ಸಿನಿಮಾದ ಫರ್ಸ್ಟ್‌ ಟ್ರೇಲರ್‌ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಇದೀಗ ಸಿನಿಮಾ ರಿಲೀಸ್‌ಗೆ ಕೆಲವೇ ದಿನ ಬಾಕಿ ಇರುವಾಗಲೇ ಸಿನಿಮಾದ ಮತ್ತೊಂದು ಟ್ರೇಲರ್‌ ರಿಲೀಸ್‌ ಆಗಿದೆ.
और पढो »

ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!’Kalki 2898 AD’ : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು.
और पढो »



Render Time: 2025-02-15 04:07:45