Clove beenfits to loose Weight:ಸ್ಥೂಲಕಾಯತೆ ಎನ್ನುವುದು ಅನುವಂಶಿಕ ಕಾಯಿಲೆ ಖಂಡಿತಾ ಅಲ್ಲ.ಇದು ಕಳಪೆ ಜೀವನಶೈಲಿಯ ಪರಿಣಾಮವಾಗಿ ನಾವು ಎದುರಿಸುವ ಸಮಸ್ಯೆ. ಇದರಿಂದ ಮುಕ್ತಿ ಸಿಗಬೇಕಾದರೆ ಆಹಾರದ ಪಾತ್ರ ಬಹಳ ಮುಖ್ಯ.
ದೇಹ ದಪ್ಪಾಗಾಗುತ್ತಾ ಹೋದಂತೆ ದೇಹದ ವಿವಿಧ ಭಾಗಗಳಲ್ಲಿ ಕೊಬ್ಬಿನ ಶೇಖರಣೆ ಕೂಡಾ ಹೆಚ್ಚುತ್ತಾ ಹೋಗುತ್ತದೆ. ದೇಹದಲ್ಲಿ ಸೇರಿಕೊಳ್ಳುವ ಕೊಬ್ಬನ್ನು ಸಾಧ್ಯವಾದಷ್ಟು ಬೇಗ ತೊಡೆದುಹಾಕುವುದು ಅವಶ್ಯಕ. ಯಾಕೆಂದರೆ ಇದು ದೇಹದ ಸೌಂದರ್ಯವನ್ನು ಮಾತ್ರ ಹಾಳು ಮಾಡುವುದಲ್ಲ, ಬದಲಾಗಿ ಮಧುಮೇಹ,ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ.ಸ್ಥೂಲಕಾಯತೆ ಎನ್ನುವುದು ಅನುವಂಶಿಕ ಕಾಯಿಲೆ ಖಂಡಿತಾ ಅಲ್ಲ.ಇದು ಕಳಪೆ ಜೀವನಶೈಲಿಯ ಪರಿಣಾಮವಾಗಿ ನಾವು ಎದುರಿಸುವ ಸಮಸ್ಯೆ. ಇದರಿಂದ ಮುಕ್ತಿ ಸಿಗಬೇಕಾದರೆ ಆಹಾರದ ಪಾತ್ರ ಬಹಳ ಮುಖ್ಯ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ ಮಾಡುವುದರಿಂದ ದೇಹದ ಚಯಾಪಚಯ ಹೆಚ್ಚಾಗುತ್ತದೆ. ಇದರಿಂದಾಗಿ ಕ್ಯಾಲೊರಿಗಳು ವೇಗವಾಗಿ ಬರ್ನ್ ಆಗುತ್ತವೆ. ಇಡೀ ಲವಂಗವನ್ನು ಬಿಸಿ ನೀರಿನಲ್ಲಿ 5-10 ನಿಮಿಷಗಳ ಕಾಲ ಕುದಿಸಿ ಲವಂಗ ಚಹಾವನ್ನು ತಯಾರಿಸಿ.ದಿನಕ್ಕೆ ಒಮ್ಮೆ ಈ ಚಹಾವನ್ನು ನಿಯಮಿತವಾಗಿ ಸೇವಿಸಬಹುದು.ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು,ಹಸಿವನ್ನು ನಿಗ್ರಹಿಸಲು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ತಯಾರಿಸಿದ ಮಸಾಲೆ ಮಿಶ್ರಣಗಳಿಗೆ ಲವಂಗವನ್ನು ಸೇರಿಸಿ. ಲವಂಗವನ್ನು ಸೂಪ್, ಸ್ಟ್ಯೂ, ಒಗ್ಗರಣೆ ಮತ್ತು ಸ್ಟಿರ್-ಫ್ರೈಗಳಂತಹ ಭಕ್ಷ್ಯಗಳಲ್ಲಿ ಬಳಸಬಹುದು.
Benefits Of Clove Health Benefits Of Clove Clove Health Benefits Clove To Loose Weight How To Consume Clove To Loose Weight ಲವಂಗ ಲವಂಗದ ಪ್ರಯೋಜನ ತೂಕ ನಷ್ಟಕ್ಕೆ ಲವಂಗ ತೂಕ ನಷ್ಟಕ್ಕೆ ಲವಂಗದ ಪರಿಹಾರ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೀರಿಗೆ ನೀರಿಗೆ ಈ ಬೀಜವನ್ನು ಸೇರಿಸಿ ಕುಡಿದರೆ ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ!ಔಷಧಿ, ವ್ಯಾಯಾಮ ಯಾವುದೂ ಬೇಡ !Cumin Seeds Water for Bad Cholesterol:ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಜೀರಿಗೆ ನೀರಿನೊಂದಿಗೆ ಈ ಬೀಜಗಳನ್ನು ಬೆರೆಸಬೇಕು.
और पढो »
Lok Sabha Election 2024: ಮೋದಿಯವರ ಹೆಸರಿನೊಂದಿಗೆ ನಮ್ಮ ಸಾಧನೆಯೂ ಹೇಳುತ್ತೇವೆ: ಬಸವರಾಜ ಬೊಮ್ಮಾಯಿLok Sabha Election 2024: ಹಾವೇರಿಯಲ್ಲಿಂದು ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಇವತ್ತು ಒಳ್ಳೆಯ ಮುಹೂರ್ತ ಇದೆ. ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ.ಏಪ್ರೀಲ್ 19ರಂದು ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸುವೆ.
और पढो »
ನಿಯಮಿತವಾಗಿ ಈ 5 ಜ್ಯೂಸ್ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್Weight Loss Drinks: ನಮ್ಮಲ್ಲಿ ಕೆಲವರಿಗೆ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿ ಕಾಡುತ್ತದೆ. ಅದರಲ್ಲೂ, ಹೊಟ್ಟೆ ಸುತ್ತ ಶೇಖರವಾಗಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ.
और पढो »
ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಅರಿಶಿನದಲ್ಲಿ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕೀಳುಗಳಲ್ಲಿ ಹರಳಿನಂತೆ ಗಟ್ಟಿಯಾಗಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ಉಂಟಾಗುವ ನೋವಿನಿಂದಲೂ ಮುಕ್ತಿ ಸಿಗುತ್ತದೆ.
और पढो »
ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್ ಟ್ರೈ ಮಾಡಿ ನೋಡಿ.
और पढो »
Actress Mahalakshmi: ನಟಿ ಮಹಾಲಕ್ಷ್ಮೀ, ನಿರ್ಮಾಪಕ ರವೀಂದರ್ ವಿಚ್ಛೇದನ ಫಿಕ್ಸ್?! ವೈರಲ್ ಪೋಸ್ಟ್‌ನಿಂದ ಹೊರಬಿತ್ತು ಬಿಗ್ ಸಿಕ್ರೇಟ್!!Mahalakshmi-Ravinder Chandrashekar: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಮದುವೆಯಾಗಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೂ ಚೆನ್ನಾಗಿದ್ದ ಅವರ ದಾಂಪತ್ಯದಲ್ಲಿ ಇದೀಗ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ರವೀಂದ್ರ ಚಂದ್ರಶೇಖರನ್ ಅವರ ಪೋಸ್ಟ್..
और पढो »