ಎಲೆ ಚುಕ್ಕೆ ರೋಗ: 53,977 ಹೆಕ್ಟೇರ್ ಅಡಿಕೆ ಬೆಳೆ ಹಾನಿ; ರೋಗ ನಿಯಂತ್ರಣ ಸಂಶೋಧನೆಗೆ ರೂ.50 ಲಕ್ಷ ಅನುದಾನ: ಸಚಿವ ಮಲ್ಲಿಕಾರ್ಜುನ್

ಎಲೆ ಚುಕ್ಕೆ ರೋಗ समाचार

ಎಲೆ ಚುಕ್ಕೆ ರೋಗ: 53,977 ಹೆಕ್ಟೇರ್ ಅಡಿಕೆ ಬೆಳೆ ಹಾನಿ; ರೋಗ ನಿಯಂತ್ರಣ ಸಂಶೋಧನೆಗೆ ರೂ.50 ಲಕ್ಷ ಅನುದಾನ: ಸಚಿವ ಮಲ್ಲಿಕಾರ್ಜುನ್
ಅಡಿಕೆ ಬೆಳೆಸಚಿವ ಎಸ್ ಎಸ್ ಮಲ್ಲಿಕಾರ್ಜುನ್ಶಿವಮೊಗ್ಗ ತೋಟಗಾರಿಕೆ ವಿಶ್ವ ವಿದ್ಯಾಲಯ
  • 📰 Zee News
  • ⏱ Reading Time:
  • 43 sec. here
  • 15 min. at publisher
  • 📊 Quality Score:
  • News: 65%
  • Publisher: 63%

ಬೆಳಗಾವಿ ಸುವರ್ಣಸೌಧಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಶುಕ್ರವಾರ ವಿಧಾನ ಸಭೆ ಪ್ರಶ್ನೋತ್ತರ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಎಲೆ ಚುಕ್ಕೆ ರೋಗ : 53,977 ಹೆಕ್ಟೇರ್ ಅಡಿಕೆ ಬೆಳೆ ಹಾನಿ; ರೋಗ ನಿಯಂತ್ರಣ ಸಂಶೋಧನೆಗೆ ರೂ.50 ಲಕ್ಷ ಅನುದಾನ: ಸಚಿವ ಮಲ್ಲಿಕಾರ್ಜುನ್

ಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಎಂದಿಗೂ ಮಗುಚಿ ಹಾಕಬಾರದು !ದರಿದ್ರ ಬೆನ್ನತ್ತಿ, ದುಡಿದ ಹಣವೆಲ್ಲಾ ಖರ್ಚಾಗುತ್ತಲೇ ಹೋಗುವುದು!ಬದುಕು ಕೂಡಾ ಮಗುಚಿಯೇ ಬೀಳುವುದು ಸರ್ಕಾರ ಎಲೆಚುಕ್ಕೆ ರೋಗದಿಂದ ಹಾನಿಯಾದ ಅಡಿಕೆ ಬೆಳೆಯುವ ರೈತರಿಗೆ ಸಸ್ಯ ಸಂರಕ್ಷಣಾ ಔಷಧಿಗಳಾದ ರೋಗ ನಿಯಂತ್ರಣಕ್ಕಾಗಿ ಹೆಕ್ಸೋಕೋನೊಜೋಲ್, ಟೆಬುಕೊನೊಜೋಲ್ ಮತ್ತು ಪ್ರೋಪಿಕೊನೊಜೋಲ್ ನೀಡಲಾಗುತ್ತಿದೆ. ಇದಕ್ಕಾಗಿ 2023-24ನೇ ಸಾಲಿನಲ್ಲಿ 6,250 ಹೆಕ್ಟೇರ್ ಪ್ರದೇಶದ 12,300 ಅಡಿಕೆ ಬೆಳೆಗಾರರಿಗೆ ರೂ.2.50 ಕೋಟಿ ಅನುದಾನವನ್ನು ನೀಡಲಾಗಿದೆ. ಸಂಪ್ರದಾಯಕವಾಗಿ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಅಡಿಕೆ ಬೆಳೆ ಕಟಾವು ಹಾಗೂ ಸಿಂಪರಣೆಗಾಗಿ ದೋಟಿ ಖರೀದಿಸಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ.40 ರಷ್ಟು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ.

ಹರಿಹರ ನಗರದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹೊಸ ಕಟ್ಟ ನಿರ್ಮಾಣಕ್ಕೆ ರೂ.45 ಲಕ್ಷ ಅನುದಾನ ನೀಡಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಹರೀಶ್.ಬಿ.ಪಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅಡಿಕೆ ಬೆಳೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಶಿವಮೊಗ್ಗ ತೋಟಗಾರಿಕೆ ವಿಶ್ವ ವಿದ್ಯಾಲಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಬೆಳಗಾವಿ ಸುವರ್ಣಸೌಧ ಚಳಿಗಾಲ ಅಧಿವೇಶನ Leaf Spot Disease Areca Nut Crop Minister S.S. Mallikarjun Shimoga Horticultural University Minister Of Mines And Earth Sciences And Horticul Belgaum Suvarna Soudha Winter Session

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯಾವ ವಿಟಮಿನ್ ಕೊರತೆಯಿಂದ ಯಾವ ರೋಗ ಬರುತ್ತದೆ; ಚಳಿಗಾಲದಲ್ಲಿ ಕೊರತೆ ನೀಗಿಸುವುದು ಹೇಗೆಂದು ತಿಳಿಯರಿ!!ಯಾವ ವಿಟಮಿನ್ ಕೊರತೆಯಿಂದ ಯಾವ ರೋಗ ಬರುತ್ತದೆ; ಚಳಿಗಾಲದಲ್ಲಿ ಕೊರತೆ ನೀಗಿಸುವುದು ಹೇಗೆಂದು ತಿಳಿಯರಿ!!ಈ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳು ದೇಹಕ್ಕೆ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ದೇಹಕ್ಕೆ ಈ ಟಾನಿಕ್ ಸಿಗದಿದ್ದರೆ ದೇಹದ ಸಂಪೂರ್ಣ ವ್ಯವಸ್ಥೆಯು ಸ್ಥಗಿತಗೊಳ್ಳುತ್ತದೆ. ಆದ್ದರಿಂದ ದೇಹವು ನೀಡುವ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಕೊರತೆಯನ್ನು ನಿವಾರಿಸಬೇಕು.
और पढो »

Black garlic: ಕಪ್ಪು ಬೆಳ್ಳುಳ್ಳಿ ಸೇವಿಸಿದ್ರೆ ಹೃದಯದ ಆರೋಗ್ಯ & ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ!!Black garlic: ಕಪ್ಪು ಬೆಳ್ಳುಳ್ಳಿ ಸೇವಿಸಿದ್ರೆ ಹೃದಯದ ಆರೋಗ್ಯ & ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ!!ಕಪ್ಪು ಬೆಳ್ಳುಳ್ಳಿಯು ನಿಮ್ಮ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.
और पढो »

Arecanut Price in Karnataka: ಯಲ್ಲಾಪುರದಲ್ಲಿ 57 ಸಾವಿರ ರೂ.ನ ಗಡಿ ದಾಟಿದ ಅಡಿಕೆ ಧಾರಣೆ..!Arecanut Price in Karnataka: ಯಲ್ಲಾಪುರದಲ್ಲಿ 57 ಸಾವಿರ ರೂ.ನ ಗಡಿ ದಾಟಿದ ಅಡಿಕೆ ಧಾರಣೆ..!ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
और पढो »

ಕೇಸರಿ ಅರಿಶಿನ ಹಾಲು ಕುಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ; ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ!ಕೇಸರಿ ಅರಿಶಿನ ಹಾಲು ಕುಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ; ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ!ಕೇಸರಿ ಅರಿಶಿನ ಹಾಲು ಗುಣಗಳಲ್ಲಿ ಸಮೃದ್ಧವಾಗಿರುವುದರ ಜೊತೆಗೆ, ರುಚಿಯಲ್ಲೂ ಅತ್ಯುತ್ತಮವಾಗಿದೆ. ಒಮ್ಮೆ ಇದನ್ನು ಕುಡಿದರೆ ಅದರ ರುಚಿ ಬೇರೆಲ್ಲದಕ್ಕಿಂತ ಕಡಿಮೆಯಿಲ್ಲ ಎಂದು ಅನಿಸುತ್ತದೆ. ಇದನ್ನು ತಯಾರಿಸುವುದು ಕೂಡ ಸಾಕಷ್ಟು ಸುಲಭ.
और पढो »

ಸರ್ಕಾರಿ ನೌಕರರಿಗೆ ಬಂಪರ್ !51 ಸಾವಿರದ 451 ರೂಪಾಯಿಗಳಿಗೆ ಏರಿಕೆಯಾಗುವುದು ಮೂಲವೇತನ !ಸರ್ಕಾರಿ ನೌಕರರಿಗೆ ಬಂಪರ್ !51 ಸಾವಿರದ 451 ರೂಪಾಯಿಗಳಿಗೆ ಏರಿಕೆಯಾಗುವುದು ಮೂಲವೇತನ !8ನೇ ವೇತನ ಆಯೋಗದ ಶಿಫಾರಸಿನಂತೆ ಫಿಟ್ ಮೆಂಟ್ ಅಂಶ ಜಾರಿಯಾದರೆ ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನ ರೂ.50 ಸಾವಿರಕ್ಕೂ ಹೆಚ್ಚು ಏರಿಕೆಯಾಗುವ ನಿರೀಕ್ಷೆ ಇದೆ.
और पढो »

ಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯಕ್ಕೆ ವಂದೇ ಭಾರತ್ ರೈಲು ಸಮಯ ಬದಲು : ಕೆಜೆ ಜಾರ್ಜ್ ಮನವಿಮಂತ್ರಾಲಯ ರಾಘವೇಂದ್ರ ಸ್ವಾಮಿ ದರ್ಶನ ಸಮಯಕ್ಕೆ ವಂದೇ ಭಾರತ್ ರೈಲು ಸಮಯ ಬದಲು : ಕೆಜೆ ಜಾರ್ಜ್ ಮನವಿಬೆಂಗಳೂರು ಕಲಬುರಗಿ ವಂದೇ ಭಾರತ್ ರೈಲು ಸಂಚಾರ ಸಮಯ ಬದಲು ಮಾಡಲು ಸಚಿವ ಕೆಜೆ ಜಾರ್ಚ್ ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
और पढो »



Render Time: 2025-02-19 10:51:18