Zodiac Signs Nature: ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ನೂರು ಮಂದಿಯ ಮಧ್ಯೆ ಇದ್ರೂ ಕೂಡ ಭಾವನಾತ್ಮಕವಾಗಿ ಒಂಟಿತನವನ್ನು ಅನುಭವಿಸುತ್ತಾರೆ.
Zodiac Signs Nature: ಭೌತಿಕ ಸುಖ-ಸೌಕರ್ಯಗಳ ಹೊರತಾಗಿ ಒಂಟಿತನ ಮನುಷ್ಯನ ಮೇಲೆ ತುಂಬಾ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
ಬೆಂಗಳೂರು: ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ನೂರು ಮಂದಿಯ ಮಧ್ಯೆ ಇದ್ರೂ ಕೂಡ ಭಾವನಾತ್ಮಕವಾಗಿ ಒಂಟಿತನವನ್ನು ಅನುಭವಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ತುಂಬು ಕುಟುಂಬದಲ್ಲಿದ್ರೂ ಅವರನ್ನು ಒಂಟಿತನ ಸದಾ ಬಾಧಿಸುತ್ತದೆ. ಆ ರಾಶಿಯವರಿಗೆ ನೂರಾರು ಜನರ ನಡುವೆಯೂ ಪ್ರತ್ಯೇಕತೆ ಕಾಡುತ್ತದೆ. ಭಾವನಾತ್ಮಕವಾಗಿ ಅತಿ ಸೂಕ್ಷ್ಮವಾಗಿರುವ ಈ ರಾಶಿಯವರು ಇತರರ ಭಾವನೆಗಳಿಗೆ ಅಸಾಧಾರಣವಾಗಿ ಸ್ಪಂಧಿಸುವ ಗುಣ ಹೊಂದಿದವರು.
Zodiac Signs Oftent Feel Lonely Zodiac Sign Most Likely To Die Alone The Most Lonely Zodiac Signs Ranked Most Silent Zodiac Sign But Dangerous Which Zodiac Sign Feels The Most Pain What Zodiac Sign Gets Lied To The Most
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
2025ರ ಆರಂಭದಿಂದಲೇ ಈ ರಾಶಿಯವರ ಮೇಲೆ ಶನಿದೇವನ ಕೃಪಾದೃಷ್ಟಿ!ಮುಂದಿನ ಎರಡೂವರೆ ವರ್ಷ ಸಂಪತ್ತಿನ ಸುಧೆಯಲ್ಲಿಯೇ ತೇಲಿಸುತ್ತಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಇವರ ಮೇಲೆ ಬೀಳದುಮುಂದಿನ ಎರಡೂವರೆ ವರ್ಷ ಈ ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಕೃಪೆ ಇರಲಿದೆ. ಸಂಪತ್ತಿನ ಸುಧೆಯಲ್ಲಿಯೇ ಈ ರಾಶಿಯವರು ತೇಲಲಿದ್ದಾರೆ.
और पढो »
ಪೊರಕೆ ಕೊಳ್ಳುವಾಗ ಈ ವಿಷಯಗಳನ್ನು ಗಮನದಲ್ಲಿಡಿ.. ಇಲ್ಲದಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ! ಬಡತನ-ಕಷ್ಟ ಎದುರಾಗುತ್ತೆ!vastu tips: ಎಲ್ಲರ ಮನೆಯ್ಲೂ ಸಾಮಾನ್ಯವಾಗಿ ಪೊರಕೆಯನ್ನು ಬಳಸಲಾಗುತ್ತದೆ, ಆದರೆ ಈ ಪೊರಕೆಯನ್ನು ಕೊಳ್ಳುವಾಗ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಲಕ್ಷ್ಮಿದೇವಿಯನ್ನು ಕೋಪಗೊಳಿಸುತ್ತವೆ.
और पढो »
ಗಜಕೇಸರಿ ಯೋಗದಿಂದ ವೃದ್ದಿಸುತ್ತಲೇ ಹೋಗುವುದು ಸಿರಿ ಸಂಪತ್ತು!ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು !ಬ್ರಹ್ಮಾಂಡ ಅದೃಷ್ಟ ಇವರದ್ದುGajakesari yoga good luck : ದೀಪಾವಳಿಗೂ ಮುನ್ನ ಗುರು ಚಂದ್ರರ ಸಂಯೋಗದಿಂದ ರೂಪುಗೊಂಡ ಪವಿತ್ರ ಗಜಕೇಸರಿ ಯೋಗವು ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. ಈ ಯೋಗದ ಕಾರಣ ಈ ರಾಶಿಯವರ ಜೀವನದಲ್ಲಿ ಸರ್ವ ಸುಖವೂ ಪ್ರಾಪ್ತಿಯಾಗುವುದು.
और पढो »
ಎಂತದ್ದೇ ಸನ್ನಿವೇಶದಲ್ಲಿ ಹಿಡಿದ ಕೆಲಸ ಸಾಧಿಸದೆ ಬಿಡುವವರಲ್ಲ ಈ ರಾಶಿಯವರು..!Nature of Zodiac sigs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಜನರು ಎಂತದ್ದೇ ಸವಾಲಾದರೂ, ಯಾವುದೇ ಸನ್ನಿವೇಶವಾದರೂ ಹಿಡಿದ ಕೆಲಸವನ್ನು ಮಾಡದೆ ಬಿಡುವವರಲ್ಲ. ಆ ವಿಶಿಷ್ಟವಾದ ರಾಶಿಗಳು ಯಾವುವೆಂದು ತಿಳಿಯಿರಿ.
और पढो »
ಈ ಎಣ್ಣೆಯಲ್ಲಿ ಚಿಟಕಿ ಇಂಗು ಹಾಕಿ ದೇಹದ ಈ ಭಾಗಕ್ಕೆ ಹಚ್ಚಿದರೆ ಬುಡದಿಂದಲೇ ದೂರವಾಗುವುದು ಈ ಕಾಯಿಲೆಗಳುಸಾಸಿವೆ ಎಣ್ಣೆಯಲ್ಲಿ ಇಂಗು ಬೆರೆಸಿ ಹಚ್ಚುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ?
और पढो »
Viral Video: ಮಧ್ಯರಾತ್ರಿಯಾಗ್ತಿದ್ದಂತೆ ರಸ್ತೆಯುದ್ದಕ್ಕೂ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ತಾಳೆ; ಮುಂದೆ ಆಗಿದ್ದೇನು? ವಿಡಿಯೋ ನೋಡಿಈ ವಿಡಿಯೋದಲ್ಲಿ ಕಾಣಿಸುತ್ತಿರುವಂತೆ, ಬೆತ್ತಲೆಯಾಗಿ ರಸ್ತೆಗಳಲ್ಲಿ ತಿರುಗಾಡುತ್ತಿರುವ ಆ ಮಹಿಳೆ ಕಂಡ ಕಂಡ ಮನೆಯ ಬಾಗಿಲನ್ನು ತಟ್ಟುತ್ತಿದ್ದಾಳೆ. ಜನನಿಬಿಡ ಪ್ರದೇಶ ಅದಾಗಿದ್ದು, ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಈ ಎಲ್ಲಾ ದೃಶ್ಯಗಳು ಸೆರೆಯಾಗಿದೆ.
और पढो »