SBI Account: ಕಡ್ಡಾಯವಾಗಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಎಲ್ಲಾ ಬ್ಯಾಂಕ್ ಗಳಲ್ಲೂ ಇದೆ. ಜೊತೆಗೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ದಂಡ ಹಾಕುವ ಪದ್ಧತಿ ಕೂಡ ಎಲ್ಲಾ ಬ್ಯಾಂಕ್ ಗಳಲ್ಲೂ ಇದೆ.
SBI: ಬ್ಯಾಂಕ್ ಖಾತೆ ತೆರೆಯುವುದು ಸುಲಭ. ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡುವುದು ಕಷ್ಟ. ಏನೇನೋ ಕಾರಣಕ್ಕೆ ಉಳಿತಾಯ ಖಾತೆ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡದೆ ಇದ್ರೆ ದಂಡ ಹಾಕಲಾಗುತ್ತದೆ. ಗ್ರಾಹಕರ ಈ ಸಮಸ್ಯೆಗೆ ಎಸ್ಬಿಐ ಈಗ ಪರಿಹಾರೋಪಾಯ ಕಂಡುಹಿಡಿದಿದೆ. ನೀವು ಈಗ ಬ್ಯಾಂಕಿಂಗ್ ಭಾಷೆಯಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಎಂದು ಕರೆಯಲಾಗುವ ಖಾತೆ ತೆರೆದರೆ ಶೂನ್ಯ ಬ್ಯಾಲೆನ್ಸ್ ಇದ್ದರೂ ಯಾವುದೇ ರೀತಿಯ ದಂಡ ಬೀಳುವುದಿಲ್ಲ. ಜೊತೆಗೆ ಬೇರೆ ರೀತಿಯ ಪ್ರಯೋಜನಗಳು ಕೂಡ ಇವೆ.ಬ್ಯಾಂಕ್ ಖಾತೆ ತೆರೆಯುವುದು ಸುಲಭ. ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮ್ಯಾನೇಜ್ ಮಾಡುವುದು ಕಷ್ಟ.
ಬ್ಯಾಂಕಿಂಗ್ ಭಾಷೆಯಲ್ಲಿ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಎಂದು ಕರೆಯಲಾಗುವ ಖಾತೆಯನ್ನು ಸಾಮಾನ್ಯ ಭಾಷೆಯಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆ ಎಂದು ಹೇಳಲಾಗುತ್ತದೆ. ಈ ಶೂನ್ಯ ಬ್ಯಾಲೆನ್ಸ್ ಖಾತೆಯಿಂದ ಏನೇನು ಪ್ರಯೋಜನ ಆಗುತ್ತದೆ ಎನ್ನುವುದನ್ನು ನೋಡಬಹುದು.ಗಳಲ್ಲಿ ಕನಿಷ್ಠ ಹಣ ಮಾಡಬೇಕಾದ ಅಗತ್ಯ ಇಲ್ಲ. ಖಾತೆಯಲ್ಲಿ ಕನಿಷ್ಠ ಹಣ ಇಲ್ಲದಿದ್ದರೂ ಅದಕ್ಕಾಗಿ ದಂಡ ಕಟ್ಟಬೇಕಾದ ಅಗತ್ಯ ಇರುವುದಿಲ್ಲ. ವಾಸ್ತವವಾಗಿ ಶೂನ್ಯ ಬ್ಯಾಲೆನ್ಸ್ ಖಾತೆಯಿಂದ ಆಗುವ ಅತಿದೊಡ್ಡ ಪ್ರಯೋಜನ ಇದು.
ಶೂನ್ಯ ಬ್ಯಾಲೆನ್ಸ್ ಖಾತೆ ತೆರೆದರೆ ಬ್ಯಾಂಕ್ ಪಾಸ್ಬುಕ್,ಎಟಿಎಂ-ಕಮ್-ಡೆಬಿಟ್ ಕಾರ್ಡ್ ಕೊಡಲಾಗುತ್ತದೆ. ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಆದರೆ ಚೆಕ್ ಬುಕ್ ಅನ್ನು ಮಾತ್ರ ಉಚಿತವಾಗಿ ಕೊಡಲಾಗುವುದಿಲ್ಲ. ಕೇಂದ್ರ ಸರ್ಕಾರದ ಬೆನ್ನಲೇ ಸರ್ಕಾರಿ ನೌಕರರ ವೇತನ ಹೆಚ್ಚಿಸಿದ ರಾಜ್ಯ ಸರ್ಕಾರ !ದೀಪಾವಳಿ ಹೊತ್ತಲ್ಲಿ ಸಿಕ್ಕಿತು ಭರ್ಜರಿ ಗಿಫ್ಟ್
SBI Account Benefits SBI Zero Balance Account ಎಸ್ಬಿಐ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಖಾತೆ ಉಳಿತಾಯ ಖಾತೆ ಎಸ್ಬಿಐ ಉಳಿತಾಯ ಖಾತೆ ಎಸ್ಬಿಐ ಖಾತೆ ಪ್ರಯೋಜನಗಳು Jan Dhan Yojana Jan Dhan Yojana Zero Balance Account 10 Years Of PM Jan Dhan Yojana Jan Dhan Yojana Vs SBI Zero Balance Account SBI Savings Account Zero Balance Savings Account Zero Balance Savings Account Sbi Basic Savings Account Sbi Basic Savings Account Details Bank Account Savings Account Savings Account News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಧುಮೇಹದಿಂದ ತೂಕ ಇಳಿಕೆವರೆಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭIndian Gooseberry benefits: ಬೆಟ್ಟದ ನೆಲ್ಲಿಕಾಯಿ ಅಥವಾ ಅದರ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ಬಿಪಿ ನಿಯಂತ್ರಣ, ಬ್ಲಡ್ ಶುಗರ್ ಕಂಟ್ರೋಲ್, ತೂಕ ಇಳಿಕೆ ಸೇರಿದಂತೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
और पढो »
ಭೋಜನದ ಬಳಿಕ ಮಜ್ಜಿಗೆ: ಈ ರೀತಿ ತಯಾರಿಸಿ ಕುಡಿದರಷ್ಟೇ ಸಿಗುತ್ತೆ ಸಂಪೂರ್ಣ ಆರೋಗ್ಯ ಪ್ರಯೋಜನButtermilk Benefits: ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಪ್ಯಾಕೆಟ್ ನಲ್ಲಿ ಸಿಗುವ ರೆಡಿಮೆಡ್ ಮೊಸರನ್ನು ತಂದು ನೀರು ಹಾಕಿ ಕುಡಿಯುವ ಬದಲಿಗೆ ಮನೆಯಲ್ಲಿ ತಯಾರಿಸಿದ ಮಜ್ಜಿಗೆಯಿಂದ ಆರೋಗ್ಯಕ್ಕೆ ಹೆಚ್ಚು ಲಾಭವಾಗುತ್ತದೆ. ಮಜ್ಜಿಗೆ ತಯಾರಿಸುವ ಸರಿಯಾದ ವಿಧಾನ ಮತ್ತದರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
और पढो »
ಬಿಎಸ್ಎನ್ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ!BSNL Bharat Fibre Plan: ಬಿಎಸ್ಎನ್ಎಲ್, ಅನಿಯಮಿತ ಡೇಟಾ, ಕರೆ ಜೊತೆಗೆ ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
और पढो »
ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿವೆಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಈ ಹಿಂದೆ ಇಂತಹ ಅನೇಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು,
और पढो »
Chanakya Niti: ಈ 3 ರೀತಿಯ ಜನರಿಂದ ದೂರವಿರಿ.. ಇಲ್ಲದಿದ್ದರೆ ನಿಮ್ಮ ಜೀವನವೇ ಹಾಳಾಗೋದಂತೂ ಗ್ಯಾರಂಟಿ!!Chanakya Niti For Good Life: ಕೆಲವೊಮ್ಮೆ ನೀವು ನೀಡುವ ಸಹಾಯವು ಇತರರಿಗೆ ಪ್ರಯೋಜನವಾಗುವುದಿಲ್ಲ. ಆಚಾರ್ಯ ಚಾಣಕ್ಯ ಅವರು ಇಂತಹ ಸಂದರ್ಭದಲ್ಲಿ ಸಹಾಯ ಮಾಡುವಾಗ ಅವರ ವ್ಯಕ್ತಿತ್ವವನ್ನು ಮೊದಲು ಅರಿಯಬೇಕು ಎಂದಿದ್ದಾರೆ..
और पढो »
ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬೋನಿಗೆ ಬಿದ್ದ ಚಿರತೆLeopard Caught In Bengaluru: ಸಾವಿರಾರು ಐಟಿ ಕಂಪನಿಗಳಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಐಟಿ ಉದ್ಯೋಗಿಗಳು ವಾಸವಾಗಿದ್ದಾರೆ. ಇಂತಹ ಪ್ರದೇಶದಲ್ಲಿ ಚಿರತೆ ಓಡಾಟ ಎಲ್ಲರಿಗೂ ಆತಂಕ ಹೆಚ್ಚಿಸಿತ್ತು.
और पढो »