ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು?

ರಾಹುಲ್‌ ದ್ರಾವಿಡ್‌ समाचार

ಐಪಿಎಲ್‌ 2025ರಲ್ಲಿ ಈ ತಂಡದ ಹೆಡ್‌ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅಧಿಕೃತ: ಆ ಲಕ್ಕಿ ಟೀಂ ಯಾವುದು?
ರಾಜಸ್ಥಾನ್ ರಾಯಲ್ಸ್ರಾಜಸ್ಥಾನ್ ರಾಯಲ್ಸ್ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ರಾಹುಲ್ ದ್ರಾವಿಡ್ ಹೆಡ್‌ ಕೋಚ್‌
  • 📰 Zee News
  • ⏱ Reading Time:
  • 47 sec. here
  • 13 min. at publisher
  • 📊 Quality Score:
  • News: 60%
  • Publisher: 63%

ರಾಜಸ್ಥಾನ್ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್ರಂ ಅವರು ಈವೆಂಟ್‌ʼನಲ್ಲಿ ರಾಹುಲ್ ದ್ರಾವಿಡ್‌ʼಗೆ ತಂಡದ ಜೆರ್ಸಿಯನ್ನು ನೀಡಿದರು. ಫ್ರಾಂಚೈಸಿಯ ಅಧಿಕೃತ X ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.

ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ರಾಹುಲ್ ದ್ರಾವಿಡ್ ಈಗ ಹೊಸ ಮಿಷನ್ ಪಡೆದಿದ್ದಾರೆಅಧಿಕೃತ X ಖಾತೆಯಲ್ಲಿ ದ್ರಾವಿಡ್ ಜರ್ಸಿ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದೆಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಡಬೇಕಾದರೆ ಊಟಕ್ಕೆ ಮುನ್ನ ಈ ಹಣ್ಣು ಸೇವಿಸಿ ನೋಡಿ !ತಿಂಗಳಾನುಗಟ್ಟಲೆ ಕಾಡುವುದಿಲ್ಲ ಡಯಾಬಿಟೀಸ್

IPL 2025: ಟಿ20 ವಿಶ್ವಕಪ್ 2024 ರಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ರಾಹುಲ್ ದ್ರಾವಿಡ್ ಈಗ ಹೊಸ ಮಿಷನ್ ಪಡೆದಿದ್ದಾರೆ. ಐಪಿಎಲ್ 2025 ರ ಮೊದಲು, ರಾಜಸ್ಥಾನ ರಾಯಲ್ಸ್ ರಾಹುಲ್ ದ್ರಾವಿಡ್ ಅವರನ್ನು ತನ್ನ ತಂಡದ ಮುಖ್ಯ ಕೋಚ್ ಆಗಿ ಮಾಡಿಕೊಂಡಿದೆ. ಈ ಜವಾಬ್ದಾರಿಯನ್ನು ಹೊತ್ತುಕೊಂಡ ರಾಹುಲ್ ದ್ರಾವಿಡ್ ಮಾತನಾಡಿ,"ವಿಶ್ವಕಪ್ ನಂತರ, ಮತ್ತೊಂದು ಸವಾಲನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ರಾಯಲ್ಸ್ ನನ್ನ ಸವಾಲನ್ನು ಅನುಷ್ಠಾನಗೊಳಿಸಲು ಸೂಕ್ತ ಸ್ಥಳವಾಗಿದೆ" ಎಂದು ಹೇಳಿದರು.ಐಪಿಎಲ್ 2025 ರ ಮೆಗಾ ಹರಾಜಿಗೆ ಕೆಲವೇ ತಿಂಗಳು ಮಾತ್ರ ಉಳಿದಿವೆ. ರಾಜಸ್ಥಾನ ತಂಡ ತನ್ನ ಪಾಳಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇವರೇ ನೋಡಿ ವಿಶ್ವ ಕ್ರಿಕೆಟ್‌ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್‌... ಆತ ಬೇರಾರು ಅಲ್ಲ4 ವರ್ಷಗಳ ಪ್ರೀತಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಾಜಸ್ಥಾನ್ ರಾಯಲ್ಸ್ ರಾಜಸ್ಥಾನ್ ರಾಯಲ್ಸ್ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ರಾಹುಲ್ ದ್ರಾವಿಡ್ ಹೆಡ್‌ ಕೋಚ್‌ ಐಪಿಎಲ್‌ 2025 ಐಪಿಎಲ್‌ 2025 ಮೆಗಾ ಹರಾಜು Rahul Dravid Rajasthan Royals Rajasthan Royals Head Coach Rahul Dravid Rahul Dravid Head Coach IPL 2025 IPL 2025 Mega Auction

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಟೀಂ ಇಂಡಿಯಾದ ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆನಾವು ಕೆಲವು ಬಾರಿ ದೊಡ್ಡ ಟ್ರೋಫಿಯ ಸಮೀಪಕ್ಕೆ ಬರುತ್ತಿದ್ದೆವು. T20 ವಿಶ್ವಕಪ್‌ ಸೆಮಿಫೈನಲ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌, ODI ವಿಶ್ವಕಪ್‌ ಫೈನಲ್‌... ಆದರೆ ನಮ್ಮಿಂದ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
और पढो »

ಆಸಿಸ್‌ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್‌ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ಆಸಿಸ್‌ ಮಾಜಿ ನಾಯಕನ ಬೆನ್ನತ್ತಿದ ಐಪಿಎಲ್‌ ತಂಡಗಳು..!ಡೆಲ್ಲಿ ತಂಡದಿದಂದ ಹೊರಬೀಳುತ್ತಿದ್ದಂತೆ ರಿಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್Ricky Ponting: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಈ ಮುಂಚೆ ಡೆಲ್ಲಿ ತಂಡಕ್ಕೆ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಆದರೆ ಇತ್ತೀಚೆಗೆ ಡೆಲ್ಲಿ ತಂಡ ರಿಕಿ ಪಾಂಟಿಂಗ್‌ ಅವರನ್ನು ಕೋಚ್‌ ಅಧಿಕಾರದಿಂದ ಕೆಳಗಿಳಿಸಿತ್ತು.
और पढो »

ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌ ಸ್ಥಾನಕ್ಕೆ ಎಂಟ್ರಿ ಕೊಟ್ಟ ಪಾಕ್‌ ತಂಡದ ಮಾಜಿ ಕೋಚ್..!ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌ ಸ್ಥಾನಕ್ಕೆ ಎಂಟ್ರಿ ಕೊಟ್ಟ ಪಾಕ್‌ ತಂಡದ ಮಾಜಿ ಕೋಚ್..!Morne Morkel: ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮೋರ್ನೆ ಮೊರ್ಕೆಲ್ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಬರಲಿದೆ ಎಂದು ಪ್ರಮುಖ ಕ್ರಿಕೆಟ್ ವೆಬ್‌ಸೈಟ್ ಮಾಹಿತಿಯನ್ನು ಪ್ರಕಟಿಸಿದೆ.
और पढो »

ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳನ್ನು ನೋಡಿದ್ದೀರಾ? ಈಕೆ ಟಾಪ್ ಹೀರೋಯಿನ್… ದಕ್ಷಿಣ ಭಾರತದ ಸಿನಿರಂಗವನ್ನೇ ಆಳುತ್ತಿರುವ ಚೆಲುವೆಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳನ್ನು ನೋಡಿದ್ದೀರಾ? ಈಕೆ ಟಾಪ್ ಹೀರೋಯಿನ್… ದಕ್ಷಿಣ ಭಾರತದ ಸಿನಿರಂಗವನ್ನೇ ಆಳುತ್ತಿರುವ ಚೆಲುವೆRahul Dravid And Marathi Actress Aditi Dravid: ಭಾರತದ ಅತಿ ಯಶಸ್ವಿ ಕೋಚ್‌ ಯಾರೆಂದು ಕೇಳಿದರೆ ಮೊದಲಿಗೆ ಹೊಳೆಯುವ ಹೆಸರು ರಾಹುಲ್‌ ದ್ರಾವಿಡ್.‌
और पढो »

ಮನೆಯಲ್ಲೇ ಇದ್ದು ʻಇದನ್ನುʼ ಮಾಡಿ ಎನ್ನುತ್ತಾಳೆ ನನ್ನ ಹೆಂಡತಿ: ರಾಹುಲ್ ದ್ರಾವಿಡ್ಮನೆಯಲ್ಲೇ ಇದ್ದು ʻಇದನ್ನುʼ ಮಾಡಿ ಎನ್ನುತ್ತಾಳೆ ನನ್ನ ಹೆಂಡತಿ: ರಾಹುಲ್ ದ್ರಾವಿಡ್ರಾಹುಲ್‌ ದ್ರಾವಿಡ್ ಟೀಮ್ ಇಂಡಿಯಾದ ಮಾಜಿ ಕೋಚ್‌. ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಸದ್ದು ಮಾಡಿದ್ದ ರಾಹುಲ್‌ ದ್ರಾವಿಡ್‌ ಬಳಿಕ ಕೋಚ್‌ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ]
और पढो »

ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ!ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ!Rahul Dravid Son Samit Dravid: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ.
और पढो »



Render Time: 2025-02-15 17:26:18