ಐಶ್ವರ್ಯ ರೈ, ಪ್ರಿಯಾಂಕಾ ಇವರ್ಯಾರು ಅಲ್ಲ.. 14 ವರ್ಷಗಳಿಂದ ಒಂದೂ ಸಿನಿಮಾ ಮಾಡಿದೇ.. ಆಸ್ತಿ ವಿಚಾರದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನೇ ಸೋಲಿಸಿದ ನಟಿ ಈಕೆ!

Juhi Chawla Net Worth समाचार

ಐಶ್ವರ್ಯ ರೈ, ಪ್ರಿಯಾಂಕಾ ಇವರ್ಯಾರು ಅಲ್ಲ.. 14 ವರ್ಷಗಳಿಂದ ಒಂದೂ ಸಿನಿಮಾ ಮಾಡಿದೇ.. ಆಸ್ತಿ ವಿಚಾರದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನೇ ಸೋಲಿಸಿದ ನಟಿ ಈಕೆ!
Juhi ChawlaJuhi Chawla LifestyleJuhi Chawla Films
  • 📰 Zee News
  • ⏱ Reading Time:
  • 28 sec. here
  • 12 min. at publisher
  • 📊 Quality Score:
  • News: 50%
  • Publisher: 63%

Richest Actress: ಸದ್ಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್ ನಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿರುವುದು ಗೊತ್ತೇ ಇದೆ. ಅಲ್ಲದೇ ಸ್ಟಾರ್ ಹೀರೋಗಳ ಸಂಭಾವನೆಯಂತೂ ಕೇಳೋದೆ ಬೇಡ..ಅಲ್ಲದೇ ನಾಯಕಿಯರೂ ಒಂದು ರೇಂಜ್ ನಲ್ಲಿ ಸಂಭಾವನೆ ಕೇಳುತ್ತಿದ್ದಾರೆ.

ಐಶ್ವರ್ಯ ರೈ, ಪ್ರಿಯಾಂಕಾ ಇವರ್ಯಾರು ಅಲ್ಲ.. 14 ವರ್ಷಗಳಿಂದ ಒಂದೂ ಸಿನಿಮಾ ಮಾಡಿದೇ.. ಆಸ್ತಿ ವಿಚಾರದಲ್ಲಿ ಅಮಿತಾಬ್‌ ಬಚ್ಚನ್‌ ಅವರನ್ನೇ ಸೋಲಿಸಿದ ನಟಿ ಈಕೆ!

ಈ ನಟಿ ಅಷ್ಟೊಂದು ಸಿನಿಮಾ ಮಾಡಿಲ್ಲ.. ಅಷ್ಟು ಫಾಲೋಯಿಂಗ್ ಕೂಡ ಸಿಗಲಿಲ್ಲ.. ಆದರೆ ಈಗ ಭಾರತದ ಶ್ರೀಮಂತ ನಾಯಕಿ ಎಂಬ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಕನ್ನಡದ‌ ನಟ ರವಿಚಂದ್ರನ್ ಜೊತೆ ಸಿನಿಮಾ ಮಾಡಿದ್ದ ಚೆಲುವೆ.. ಆಗ ಟಾಪ್ ಹೀರೋಯಿನ್ ಕೂಡ ಆಗಿರಲಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆದರೆ, ಸ್ಟಾರ್ ಹೀರೋಯಿನ್ ಗಳನ್ನು ಸೋಲಿಸುವಷ್ಟು ಆಸ್ತಿ ಸಂಪಾದಿಸಿದ್ದಾಳೆ ಈ ಬ್ಯೂಟಿ..

ತನ್ನ ಸೌಂದರ್ಯ ಮತ್ತು ನಟನೆಯಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನಗೊಂದು ವಿಶೇಷವಾದ ಗುರುತನ್ನು ಗಳಿಸಿಕೊಂಡಿರುವ ನಾಯಕಿ. ಹಿಂದೊಮ್ಮೆ ಹಿಂದಿ, ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಅವರು ಹುರುನ್ ಇಂಡಿಯಾ ವರದಿ ಪ್ರಕಾರ ಶ್ರೀಮಂತ ನಾಯಕಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Juhi Chawla Juhi Chawla Lifestyle Juhi Chawla Films Juhi Chawla Income Juhi Chawla Property Juhi Chawla Income Juhi Chawla Earning Hurun India Rich List 2024 Hurun India Rich List 2024 Juhi Chawla Shah Rukh Khan

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ ಐಶ್ವರ್ಯಾ ಸಾಕು ಎಂದು ಉತ್ತರಿಸಿದರು.
और पढो »

ನಟಿ ಐಶ್ವರ್ಯ ರೈ ಈ 2 ಅಭ್ಯಾಸಗಳಿಂದ ಬೇಸತ್ತ ಶ್ವೇತಾ, ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ?ನಟಿ ಐಶ್ವರ್ಯ ರೈ ಈ 2 ಅಭ್ಯಾಸಗಳಿಂದ ಬೇಸತ್ತ ಶ್ವೇತಾ, ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ?Aishwarya Rai: ಬಚ್ಚನ್ ಕುಟುಂಬದ ಬಗ್ಗೆ ಪ್ರಸ್ತುತ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಚ್ಚನ್ ಕುಟುಂಬದಿಂದ ಭಿನ್ನಾಭಿಪ್ರಾಯಗಳ ಸುದ್ದಿಗಳು ಬರುತ್ತಲೇ ಇವೆ. ಇದೀಗ ಐಶ್ವರ್ಯ ಕುರಿತಾದ ಮತ್ತೊಂದು ಶಾಕಿಂಗ್‌ ಮಾಹಿತಿ ಹೊರಬಿದ್ದಿದೆ..
और पढो »

ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?ಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?Aishwarya Rai Brother: ಬಾಲಿವುಡ್ ನಟಿಯಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಐಶ್ವರ್ಯಾ ಹೆಚ್ಚಾಗಿ ಬಚ್ಚನ್ ಕುಟುಂಬವನ್ನು ಹೊರತುಪಡಿಸಿ ಕಾಣಿಸಿಕೊಳ್ಳುತ್ತಿದ್ದಾರೆ..
और पढो »

ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!ವಿಚ್ಛೇದನ ವದಂತಿ ಕಾವಿನ ಬೆನ್ನಲ್ಲೇ ಸಲ್ಮಾನ್ ಖಾನ್ ಜೊತೆ ರಹಸ್ಯ ಮದುವೆ ರೂಮರ್ಸ್?! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!Aishwarya Rai Marriage Rumors With Salman Khan: ಇತ್ತೀಚೆಗೆ ನಟಿ ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್‌ ಮಧ್ಯೆ ಯಾವುದು ಸರಿ ಇಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ..
और पढो »

ʼನಾನು ಸಿಂಗಲ್‌ ಅಲ್ಲ.. ನನ್ನ ಲವ್‌ ಆಫ್‌ ಲೈಪ್...ʼ ಕೀರ್ತಿ ಸುರೇಶ್ ಶಾಕಿಂಗ್‌ ಕಾಮೆಂಟ್!!‌ʼನಾನು ಸಿಂಗಲ್‌ ಅಲ್ಲ.. ನನ್ನ ಲವ್‌ ಆಫ್‌ ಲೈಪ್...ʼ ಕೀರ್ತಿ ಸುರೇಶ್ ಶಾಕಿಂಗ್‌ ಕಾಮೆಂಟ್!!‌‌Keerthy Suresh opens up about love: ರಘುತಾತ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ನಟಿ ಕೀರ್ತಿ ಸುರೇಶ್ ಅವರು ನಾನು ಸಿಂಗಲ್ ಅಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.
और पढो »

ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್!‌ ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್‌ ಫ್ಯಾಮಿಲಿ...ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್!‌ ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್‌ ಫ್ಯಾಮಿಲಿ...2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು.
और पढो »



Render Time: 2025-02-19 12:52:43