ಐಶ್ವರ್ಯ ರೈ ಹಿಂದೆ ಬಿದ್ದಿದ್ದ ಸಂಜಯ್‌ ದತ್‌..ಪ್ರೀತಿಸುವಂತೆ ಕಾಡಿದ್ದ ದಾದಾಗೆ ವಾರ್ನಿಂಗ್‌ ಕೊಟ್ಟವರು ಯಾರು ಗೊತ್ತಾ..?

Bollywood News समाचार

ಐಶ್ವರ್ಯ ರೈ ಹಿಂದೆ ಬಿದ್ದಿದ್ದ ಸಂಜಯ್‌ ದತ್‌..ಪ್ರೀತಿಸುವಂತೆ ಕಾಡಿದ್ದ ದಾದಾಗೆ ವಾರ್ನಿಂಗ್‌ ಕೊಟ್ಟವರು ಯಾರು ಗೊತ್ತಾ..?
Entertainmentಬಾಲಿವುಡ್ಸಂಜಯ್ ದತ್
  • 📰 Zee News
  • ⏱ Reading Time:
  • 26 sec. here
  • 13 min. at publisher
  • 📊 Quality Score:
  • News: 52%
  • Publisher: 63%

ಬಾಲಿವುಡ್ ನಟ ಸಂಜಯ್ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರು. ಜುಲೈ 29 ರಂದು ನಟ ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಾವು ಅವರ ವೈಯಕ್ತಿಕ ಜೀವನದ ಆಸಕ್ತಿದಾಯಕ ಕಥೆಯನ್ನು ನಿಮಗೆ ಹೇಳಲಿದ್ದೇವೆ. ನಟ ಐಶ್ವರ್ಯಾ ರೈ ಹಿಂದೆ ಹುಚ್ಚನಂತೆ ಬಿದ್ದು ಪ್ರೀತಿಸಿದ ಸಂಜಯ್‌ ದತ್‌ ಅವರ ಇನ್ಟ್ರೆಸ್ಟಿಂಗ್‌ ಕಹಾನಿ ತಿಳಿಯಲು ಮುಂದೆ ಓದಿ...

ಐಶ್ವರ್ಯ ರೈ ಹಿಂದೆ ಬಿದ್ದಿದ್ದ ಸಂಜಯ್‌ ದತ್‌..ಪ್ರೀತಿಸುವಂತೆ ಕಾಡಿದ್ದ ದಾದಾಗೆ ವಾರ್ನಿಂಗ್‌ ಕೊಟ್ಟವರು ಯಾರು ಗೊತ್ತಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಂಜಯ್ ದತ್ ತನ್ನ ಪತ್ನಿ ಮಾನ್ಯತಾ ದತ್ ಜೊತೆ ಸುಖ ದಾಂಪತ್ಯ ಜೀವನ ನಡೆಸುತ್ತಿರಬಹುದು. ಆದರೆ ಅವರ ಹೆಸರು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡ ಸಮಯವಿತ್ತು. ಅವರ ಜೀವನಾಧಾರಿತ ಚಿತ್ರ 'ಸಂಜು'ದಲ್ಲಿ ಅವರಿಗೆ 308 ಗೆಳತಿಯರಿದ್ದರು ಎಂದು ಹೇಳಲಾಗಿದೆ. ಒಂದು ಕಾಲದಲ್ಲಿ ಸಂಜಯ್ ದತ್ ಐಶ್ವರ್ಯಾ ರೈ ಅವರನ್ನು ಹುಚ್ಚರಂತೆ ಪ್ರೀತಿಸಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Entertainment ಬಾಲಿವುಡ್ ಸಂಜಯ್ ದತ್ ಐಶ್ವರ್ಯ ರೈ Sanjay Dutt Sanjay Dutt Birthday Happy Birthday Sanjay Dutt Sanjay Dutt And Aishwarya Rai Sanjay Dutt Aishwarya Rai Dating Rumours Sanjay Dutt Age Sanjay Dutt Happy Birthday Special

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಾಲಿವುಡ್‌ ಸ್ಟಾರ್ ಸಂಜಯ್ ದತ್ ಮೊದಲ ಪತ್ನಿ ನಟಿ ರಿಚಾ ಶರ್ಮಾ‌ ಇವರೇ ನೋಡಿ.! ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತೇ?ಬಾಲಿವುಡ್‌ ಸ್ಟಾರ್ ಸಂಜಯ್ ದತ್ ಮೊದಲ ಪತ್ನಿ ನಟಿ ರಿಚಾ ಶರ್ಮಾ‌ ಇವರೇ ನೋಡಿ.! ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತೇ?Sanjay Dutt first wife: ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ ಬಗ್ಗೆ ಅನೇಕರಿಗೆ ಹೆಚ್ಚು ತಿಳಿದಿಲ್ಲ.
और पढो »

ಐಶ್ವರ್ಯ ರೈ ಬಳಿ ಇದೆಯಂತೆ 200 ಕೆಜಿ ಚಿನ್ನಾಭರಣ..ಇದರ ವಿನ್ಯಾಸ ಹೇಗಿದೆ ಗೊತ್ತಾ..?ನೋಡಿದರೆ ಬೆಚ್ಚಿ ಬೀಳ್ತೀರಾ..!ಐಶ್ವರ್ಯ ರೈ ಬಳಿ ಇದೆಯಂತೆ 200 ಕೆಜಿ ಚಿನ್ನಾಭರಣ..ಇದರ ವಿನ್ಯಾಸ ಹೇಗಿದೆ ಗೊತ್ತಾ..?ನೋಡಿದರೆ ಬೆಚ್ಚಿ ಬೀಳ್ತೀರಾ..!Aishwarya Rais 200 kg Gold Jewelry: ಜೋಧಾ ಅಕ್ಬರ್ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಧರಿಸಿದ್ದ ಆಭರಣಗಳು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿವೆ. ವರದಿಗಳ ಪ್ರಕಾರ, ಅವರು ಚಿತ್ರದಲ್ಲಿ ಸುಮಾರು 200 ಕೆಜಿ ತೂಕದ ಚಿನ್ನದ ಆಭರಣಗಳನ್ನು ಧರಿಸಿದ್ದರಂತೆ.
और पढो »

ಐಶ್ವರ್ಯಾ ರೈ-ಅಭಿಷೇಕ್‌ ಬಚ್ಚನ್ ದಾಂಪತ್ಯ ಅಂತ್ಯ..!?‌ ವಿಚ್ಚೇದನಕ್ಕೆ ಸಿಕ್ಕೇಬಿಡ್ತು ಸೆಲೆಬ್ರಿಟಿ ಹೇಳಿಕೆಯ ಸಾಕ್ಷಿ!!ಐಶ್ವರ್ಯಾ ರೈ-ಅಭಿಷೇಕ್‌ ಬಚ್ಚನ್ ದಾಂಪತ್ಯ ಅಂತ್ಯ..!?‌ ವಿಚ್ಚೇದನಕ್ಕೆ ಸಿಕ್ಕೇಬಿಡ್ತು ಸೆಲೆಬ್ರಿಟಿ ಹೇಳಿಕೆಯ ಸಾಕ್ಷಿ!!aishwarya rai and abhishek bachchan: ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿರುವ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಬೇರ್ಪಡುವಿಕೆಯ ಬಗ್ಗೆ ಖ್ಯಾತ ಪತ್ರಕರ್ತರೊಬ್ಬರು ಮಾಹಿತಿ ಹೊರಹಾಕಿದ್ದಾರೆ.
और पढो »

ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್‌ ದತ್‌ ಸೆನ್ಸೇಷನಲ್‌ ಹೇಳಿಕೆ ವೈರಲ್‌Sanjay Dutt: ಬಾಲಿವುಡ್ ನಟ ಸಂಜಯ್ ದತ್ ಸಿನಿಜಗತ್ತಿನಲ್ಲಿ ಅನೇಕ ವಿವಾದಗಳಿಗೆ ಸಿಲುಕಿದ್ದರು ಎಂಬುದು ತಿಳಿದ ವಿಚಾರವೇ... ಇದೀಗ ಇವರಿಗೆ ಸಂಬಂಧಿಸಿದ ಹಳೆಯ ವಿಷಯವೊಂದು ಮುನ್ನೆಲೆಗೆ ಬಂದಿದೆ.
और पढो »

ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?One Crore Remuneration: ಸೌತ್‌ ಸಿನಿರಂಗದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಗೊತ್ತಾ? ಇಲ್ಲವಾದರೆ ಇಲ್ಲಿ ತಿಳಿಯೋಣ..
और पढो »

ಸಿನಿರಂಗಕ್ಕೆ ಪ್ರವೇಶಿಸುವ ಮುನ್ನ ಐಶ್ವರ್ಯ ರೈ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ? ಐಶ್‌ ಲಕ್‌ ಬದಲಿಸಿದ್ದು ʼಆʼ ಜಾಹೀರಾತು!ಸಿನಿರಂಗಕ್ಕೆ ಪ್ರವೇಶಿಸುವ ಮುನ್ನ ಐಶ್ವರ್ಯ ರೈ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ? ಐಶ್‌ ಲಕ್‌ ಬದಲಿಸಿದ್ದು ʼಆʼ ಜಾಹೀರಾತು!Aishwarya Rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಇತ್ತೀಚೆಗೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕಾಣಿಸಿಕೊಂಡರು. 50ರ ಹರೆಯದ ಐಶ್ವರ್ಯಾ ರೈ ಅವರ ಸೌಂದರ್ಯ ಇಂದಿಗೂ ಹಾಗೇ ಇದೆ...
और पढो »



Render Time: 2025-02-15 11:06:14