Aishwarya Rai Abhishek Bachchan Viral Video: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅದರಲ್ಲೂ ನಟ ಅಭಿಷೇಕ್ ಬಚ್ಚನ್ ಅವರು ನಿಮೃತ್ ಕೌರ್ ಅವರೊಂದಿಗೆ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲವನ್ನೆ ಸೃಷ್ಟಿಸಿದ್ದು ಸದ್ಯ ಈ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ನಿಮೃತ್ ಕೌರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಭಿಷೇಕ್ ಬಚ್ಚನ್ ಹಾಗೂ ನಿಮೃತ್ ಕೌರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಈ ಖ್ಯಾತ ನಟನಿಗೆ 3 ಪತ್ನಿಯರು, 4 ಮಕ್ಕಳು..
ಅಭಿಷೇಕ್ ಬಚ್ಚನ್ ಅವರು ತಮ್ಮ ಮದುವೆ ಉಂಗುರವನ್ನು ಧರಿಸಿದೆ ಕಾರ್ಯಕ್ರಮ ಒಂದಕ್ಕೆ ಹಾಜರ್ ಆಗಿದ್ದರು, ಅಂದು ಶುರುವಾದ ಈ ವಿಚ್ಚೇದನ ಊಹಾಪೋಹಗಳು ಇತ್ತೀಚೆಗೆ ಬೆಂಕಿ ಹೊತ್ತಿಸಿದೆ. ಈ ಕಾರ್ಯಕ್ರಮದಲ್ಲಿ ಅಭಿಷೇಕ್ ಅವರು ಉಂಗುರ ಧರಿಸದೆ ಇರುವುದನ್ನು ಕಂಡ ಅಭಿಮಾನಿಗಳು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ವಿಚ್ಚೇದನ ಪಡೆಯಲಿದ್ದಾರೆ ಎಂದು ಅನುಮಾನಿಸಿದ್ದರು, ಅಂದಿನಿಂದ ಇಂದಿನವರೆಗೂ ಈ ಜೋಡಿ ಈ ಕುರಿತು ಯಾವುದೇ ರಿಯಾಕ್ಷನ್ ನೀಡದೇ ಇದ್ದರು, ಇವರಿಬ್ಬರ ನಡುವಳಿಕೆ ಮಾತ್ರ ದಿನೆ ದಿನೆ ವಿಚ್ಚೇದನ ವದಂತಿಗಳಿಗೆ ಪುಷ್ಠಿ ನೀಡುತ್ತಿದೆ.
ಅಭಿಷೇಕ್ ಬಚ್ಚನ್ ಅವರು ಉಂಗುರ ಧರಿಸದೆ ಕಾರ್ಯಕ್ರಮಕ್ಕೆ ಹಾಜರ್ ಆದ ನಂತರ, ಅಂಪತಿ ಪ್ರತ್ಯೇಕವಾಗಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಮಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಒಂದೆಡೆ ಐಶ್ವರ್ಯ ರೈ ಹಾಗೂ ಅವರ ಪುತ್ರಿ ಆರಾಧ್ಯ ಬಚ್ಚನ್ ಇಬ್ಬರು ಮದುವೆಗೆ ಆಗಮಿಸಿ ಜೊತೆಯಲ್ಲಿ ಫೋಟೋ ತೆಗೆಸಿಕೊಂಡೆ. ಮತ್ತೊಂದೆಡೆ ಮದುವೆಗೆ ಆಗಮಿಸಿದ್ದ ಅಭಿಷೇಕ್ ಬಚ್ಚನ್ ಕುಟುಂಬ ಐಶ್ವರ್ಯ ರೈ ಹಾಗೂ ಮಗಳು ಆರಾಧ್ಯ ಬಚ್ಚನ್ ಅವರನ್ನು ಬಿಟ್ಟು ಪ್ರತ್ಯೇಕವಾಗಿ ಫ್ಯಾಮಿಲಿ ಫೋಟೋ ತೆಗೆಸಿಕೊಂಡಿದ್ದರು. ಈ ವಿಚಾರ ಸಾಮಜಿಕ ಜಾಲತಾನದಲ್ಲಿ ಸಂಚಲವನ್ನೆ ಸೃಷ್ಟಿಸಿತ್ತು.
ಈ ಘಟನೆಯ ನಂತರ ಈ ಜೋಡಿ ಯಾವುದೇ ಸಂದರ್ಭದಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ, ಮೊದಲಿಗೆ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಅವರು ಈ ಜೋಡಿ ದಾಂಪತ್ಯ ಹೊಡೆಯಲು ಕಾರಣ ಎಂದು ಹೇಳಲಾಗುತ್ತಿದ್ದಾರೂ, ಈಗ ಇತ್ತೀಚೆಗೆ ಕಂಪ್ಲೀಟ್ ಸೀನ್ ಚೇಂಜ್ ಆಗಿದೆ. ಐಶ್ವರ್ಯ ರೈ ಅಬಿಷೇಕ್ ಬಚ್ಚನ್ ಅವರಿಂದ ದೂರ ಉಳಿಯಲು ಕಾರಣ, ನಟ ನಿಮೃತ್ ಕೌರ್ ಅವರ ಜೊತೆಗೆ ಹೊಂದಿರುವ ಅಫೇರ್ ಎಂದು ಹೇಳಲಾಗುತ್ತಿದೆ.
ಈ ಸುದ್ದಿಯ ಮಧ್ಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಮೇಲೆ ಮುನಿಸಿಕೊಂಡು ಪಬ್ಲಿಕ್‌ನಲ್ಲಿ ಅವರಿಂದ ದೂರ ಸರಿಯುತ್ತಾರೆ. ಆದರೆ ಟಿವಿ ಸಂದರ್ಶನ ವೊಂದಲ್ಲಿ ಕೊಟ್ಯಾಂತರ ಜನರ ಎದುರು, ದೂರದಲ್ಲಿ ಸೋಫಾದ ಮೇಲೆ ಕುಂತಿದ್ದ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ಅವರ ಪಕ್ಕಕ್ಕೆ ಸರಿದು ಅವರಿಗೆ ಅಂಟಿಕೊಂಡು ಕೂರುತ್ತಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ನಂತರ ಫ್ಯಾನ್ಸ್ ಅಭಿಷೇಕ್ ಬಚ್ಚನ್ ಅವರ ಮೇಲೆ ಫುಲ್ ಗರಂ ಆಗಿದ್ದಾರೆ.
Aishwarya Rai Abhishek Bachchan Jaya Bachchan Nimrit Kaur Abhishek Bachchan Nimrit Kaur Viral Video Abhishek Bachchan Aishwarya Rai Viral Video Abhishek Bachchan Aishwarya Rai Fight Video Aishwarya Rai Fight Viral Viral Video ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ಜಯಾ ಬಚ್ಚನ್ ಅಮಿತಾಬ್ ಬಚ್ಚನ್ ಐಶ್ವರ್ಯ ರೈ ವಿಚ್ಛೇದನ ಐಶ್ವರ್ಯ ರೈ ಡಿವೋರ್ಸ್ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಜಗಳ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಡಿಯೋ ಐಶ್ವರ್ಯ ರೈ ವೈರಲ್ ವಿಡಿಯೋ ಅಭಿಷೇಕ್ ಬಚ್ಚನ್ ವೈರಲ್ ವಡಿಯೋ ನಿಮೃತ್ ಕೌರ್ ವಯರಲ್ ವಿಡಿಯೋ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ವಯರಲ್ ವಿಡಿಯೋ ಬಾಲಿವುಡ್ ಸುದ್ದಿ ಬಾಲಿವುಡ್ ವೈರಲ್ ನ್ಯೂಸ್ Bollywood News Entertainment News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಐಶ್ವರ್ಯ ರೈ ಅತಿಲೋಕ ಸುಂದರಿ ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ವಿಡಿಯೋ ವೈರಲ್Abhishek Aishwarya Divorce: ಪ್ರಸ್ತುತ, ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಡೇಟಿಂಗ್ ನಲ್ಲಿದ್ದಾರೆ. ಈಕೆಯಿಂದಲೇ ಅಭಿಷೇಕ್ ಐಶ್ವರ್ಯ ನಡುವೆ ಬಿರುಕು ಮೂಡಿದೆ ಎಂಬಿತ್ಯಾದಿ ವರದಿಗಳು ಹರಿದಾಡುತ್ತಿವೆ. ಏತನ್ಮಧ್ಯೆ, ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್ ಶಾಕಿಂಗ್ ಹೇಳಿಕೆ!!Amitabh Bacchan Shocking Statement: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ಮಧ್ಯೆ ಸೊಸೆ ದುರಾದೃಷ್ಟದ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಂದರ್ಶನದ ವಿಡಿಯೋವೊಂದು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ.
और पढो »
ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್ ಕಪಲ್?Abhishek Bachchan on divorce rumours: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ಅವರ ವೀಡಿಯೊ ವೈರಲ್ ಆಗಿದೆ.
और पढो »
ವಿಚ್ಛೇದನ ವದಂತಿಗಳು ಬುಗಿಲೆದ್ದಮೇಲೂ ಐಶ್ವರ್ಯ-ಅಭಿಷೇಕ್ ಅಧಿಕೃತ ಘೋಷಣೆ ಮಾಡದಿರುವುದು ಇದೊಂದೆ ಕಾರಣಕ್ಕೆ!Aishwarya rai Abhishek Bachchan: ಬಾಲಿವುಡ್‌ನ ಪವರ್ ಕಪಲ್ ಎಂದೆ ಕರೆಸಿಕೊಳ್ಳುವ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿಬಿಟ್ಟಿವೆ.
और पढो »
ನಾನು ಏನು ಬೇಕಾದರೂ ಮಾಡಬಲ್ಲೆ..., ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಸುದ್ದಿಗೆ ಮೌನ ಮುರಿದ ನಿಮ್ರತ್ ಕೌರ್Nimrat Kaur On Abhishek Bachchan Dating Rumors: ಬಾಲಿವುಡ್ ನಟಿ ನಿಮ್ರತ್ ಕೌರ್ ಈ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ವದಂತಿಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ‘ದಸ್ವಿ’ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು.
और पढो »