Bachchan Family: ಬಾಲಿವುಡ್‌ನ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ಬಚ್ಚನ್ ಫ್ಯಾಮಿಲಿ ಸದ್ಯ ಸುದ್ದಿಯಲ್ಲಿದೆ.. ಕಳೆದ ಹಲವಾರು ದಿನಗಳಿಂದ ಅಭಿಷೇಕ್ ಹಾಗೂ ಐಶ್ವರ್ಯ ನಡುವೆ ಯಾವುದೂ ಸರಿಯಿಲ್ಲ ಅವರಿಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..
ಐಶ್ವರ್ಯ-ಅಭಿಷೇಕ್ ಬಚ್ಚನ್ ವಿಚ್ಚೇದನ ವದಂತಿ ಕಾವಿನ ಬೆನ್ನಲ್ಲೇ.. ಬಚ್ಚನ್ ಕುಟುಂಬದಲ್ಲಿ ಕಿಡಿ ಹೊತ್ತ ಮತ್ತೊಂದು ಶಾಕಿಂಗ್ ಸುದ್ದಿ!
navya naveli and siddhant chaturvedi breakup Romours: ಅಮಿತಾಬ್ ಬಚ್ಚನ್ ಅವರ ಕುಟುಂಬವು ಯಾವಾಗಲೂ ಮುಖ್ಯಾಂಶಗಳಲ್ಲಿರುವುದು ಎಲ್ಲರಿಗೂ ಗೊತ್ತು.. ಕಳೆದ ಹಲವಾರು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಊಹಾಪೋಹಗಳಿವೆ. ಆದರೆ, ಈ ಸುದ್ದಿಗೆ ದಂಪತಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೆಲ್ಲದರ ನಡುವೆ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಹೊರಬಿದ್ದಿದೆ..
ತೆಳ್ಳನೆಯ ಮೈಮಾಟದಿಂದ ಮೋಡಿ ಮಾಡಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಇಷ್ಟು ದಪ್ಪ ಆಗಿದ್ದು ಏಕೆ!? ನಟಿಗೆ ಆಗಿದ್ದಾದರೂ ಏನು? ಆದರೆ ಅವರಿಬ್ಬರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲದೇ ಇಬ್ಬರೂ ಸ್ನೇಹಿತರು ಎಂದು ಯಾವಾಗಲೂ ಹೇಳುತ್ತಿದ್ದರು. ಸದ್ಯದ ವರದಿಗಳನ್ನು ನಂಬುವುದಾದರೆ ಈ ರೂಮರ್ಡ್ ಕಪಲ್ ಬ್ರೇಕಪ್ ಮಾಡಿಕೊಂಡು ಸ್ನೇಹಿತರಂತೆ ಇದ್ದಾರೆ ಎನ್ನಲಾಗುತ್ತಿದೆ..ಇನ್ನು ನವ್ಯಾ ನವೇಲಿ ನಂದಾ ಅವರಿಗೆ ಸಿನಿಮಾಗಳಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಅವರು ತನ್ನ ತಂದೆಯ ಬಿಜಿನೆಸ್ ಮೇಲೆ ಹೆಚ್ಚು ಗಮನ ನೀಡುತ್ತಿದ್ದಾರೆ.. ನವ್ಯಾ ಅವರು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ ಮತ್ತು ರೈತರನ್ನು ಭೇಟಿಯಾಗಿ ಅವರ ಅಗತ್ಯತೆಗಳ ಬಗ್ಗೆ ಮಾತನಾಡುತ್ತಾರೆ..
Amitabh Bachchan Navya Naveli Nanda Siddhant Chaturvedi Navya Naveli Nanda Breakup Bachchan New Family Members Breakup Aishwarya Rai Abhishek Bachchan Divorce Speculati Amitabh Bachchan Grand Daughter Navya Naveli Navya Naveli And Siddhant Chaturvedi Breakup Aishwarya Rai ಅಭಿಷೇಕ್ ಬಚ್ಚನ್ ಅಭಿಷೇಕ್ ಬಚ್ಚನ್ ಡಿವೋರ್ಸ್ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಡಿವೋರ್ಸ್ ಅಭಿಷೇಕ್ ಬಚ್ಚನ್ ವಿಚ್ಛೇದನ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಕನ್ನಡದಲ್ಲಿ ಅಭಿಷೇಕ್ ಬಚ್ಚನ್ ಸುದ್ದಿ Abhishek Bachchan Abhishek Bachchan Divorce Abhishek Bachchan Aishwarya Rai Divorce Abhishek Bachchan Divorce Abhishek Bachchan Divorce Rumor Abhishek Bachchan News In Kannada Abhishek Bachchan Statement On Divorce Rumour Aishwarya Rai Abhishek Bachchan ಐಶ್ವರ್ಯಾ ರೈ ನಟಿ ಬಾಲಿವುಡ್ ಅಭಿಷೇಕ್ ಬಚ್ಚನ್ ಬಾಲಿವುಡ್ ವಿಚ್ಛೇದನ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ಅಭಿಷೇಕ್ ಬಚ್ಚನ್ ಐಶ್ವರ್ಯಾ ಡಿವೋರ್ಸ್ ಕನ್ನಡದಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ಸುದ್ದಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ಡಿವೋರ್ಸ್ ಸುದ್ದಿ Aishwarya Rai Divorce Aishwarya
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಶೀಘ್ರದಲ್ಲೇ ? : ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯActress Aishwaya Rai Bacchan : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆ ಎಂದಿಗೋ ಮುರಿದು ಹೋಗಬೇಕಿತ್ತು ಎಂದು ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
और पढो »
ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್ ಗೂ ಗೊತ್ತಿತ್ತು ಈ ವಿಚಾರ!!Aishwarya Rai First Husband: ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್ ಎರಡನೇ ಮದುವೆಯಾದರೆಂಬ ವದಂತಿಯೊಂದು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
और पढो »
ಐಶ್ವರ್ಯಾ ಜೊತೆ ʼಅದನ್ನುʼ ಮಾಡದಿದ್ದರೆ ನನಗೆ ನಿದ್ದೆಯೇ ಬರಲ್ಲ!- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಶಾಕಿಂಗ್ ಹೇಳಿಕೆ ವೈರಲ್Abhishek Bachchans statement: ಪ್ರಸ್ತುತ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನವೆಂಬ ಪೆಡಂಭೂತ ದಾಳಿ ಮಾಡುತ್ತಿದೆಯೇನೋ...! ಎಂಬಂತೆ ಭಾಸವಾಗುತ್ತಿದೆ. ಕಳೆದ ದಿನವಷ್ಟೇ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಡಿವೋರ್ಸ್ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು.
और पढो »
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ದಾಂಪತ್ಯ ಅಂತ್ಯ..!? ವಿಚ್ಚೇದನಕ್ಕೆ ಸಿಕ್ಕೇಬಿಡ್ತು ಸೆಲೆಬ್ರಿಟಿ ಹೇಳಿಕೆಯ ಸಾಕ್ಷಿ!!aishwarya rai and abhishek bachchan: ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿರುವ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಬೇರ್ಪಡುವಿಕೆಯ ಬಗ್ಗೆ ಖ್ಯಾತ ಪತ್ರಕರ್ತರೊಬ್ಬರು ಮಾಹಿತಿ ಹೊರಹಾಕಿದ್ದಾರೆ.
और पढो »
Janhvi Kapoor: ನಾನು ಅಭಿಷೇಕ್ ಬಚ್ಚನ್ ಮೊದಲ ಪತ್ನಿ ಎಂದ ನಟಿ ಜಾನ್ವಿ ಕಪೂರ್... ಬಚ್ಚನ್ ನಿವಾಸದ ಎದುರು ಬಿಗ್ ಹಂಗಾಮ!abhishek bachchan first wife: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. 16 ವರ್ಷದ ಇವರ ದಾಂಪತ್ಯದಲ್ಲಿ ಈಗ ಬಿರುಕು ಕಾಣುತ್ತಿದೆ ಎಂಬ ವದಂತಿಗಳು ಹರಡಿವೆ.
और पढो »
ವೇದಿಕೆ ಮೇಲೆಯೇ ಸೊಸೆ ಬಗ್ಗೆ ಈ ಮಾತನ್ನಾಡಿದ ಜಯಾ ಬಚ್ಚನ್ !ಸಮಾರಂಭದಲ್ಲಿಯೇ ಕಣ್ಣೀರು ಹಾಕಿದ ಐಶ್ವರ್ಯಾ ರೈ !ವೈರಲ್ ಆಗುತ್ತಿದೆ ಈ ವಿಡಿಯೋಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಸುದ್ದಿಯ ನಡುವೆಯೇ ಇದೀಗ ಜಯ ಬಚ್ಚನ್ ಐಶ್ವರ್ಯಾ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
और पढो »