aishwarya rai career: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವಿಚಾರ ನಿರಂತರವಾಗಿ ಸುದ್ದಿಯಲ್ಲಿದೆ. ಇಬ್ಬರ ನಡುವೆ ಏನೋ ಸರಿಯಿಲ್ಲ ಎಂಬ ವರದಿಗಳಿವೆ. ಆದರೆ, ಈ ವದಂತಿಗಳ ಬಗ್ಗೆ ಮೌನ ಮುರಿದಿರುವ ಅಭಿಷೇಕ್, ತಾನು ಇನ್ನೂ ವಿವಾಹಿತನಾಗಿದ್ದೇನೆ ಎಂದು ಹೇಳಿದ್ದಾರೆ...
Shamlee
Aishwarya Rai and Abhishek Bachchan: ಒಂದೆಡೆ ಅಭಿಷೇಕ್ ವಿಚ್ಛೇದನದ ವದಂತಿಗಳಿಗೆ ಅಂತ್ಯ ಹಾಡಿದರು. ಹಾಗಾದ್ರೆ ಐಶ್ವರ್ಯಾ ಈವರೆಗೂ ಮೌನ ವಹಿಸಿದ್ದೇಕೆ ಎಂಬುದು ಕೆಲ ಅಭಿಮಾನಿಗಳ ಗೊಂದಲ. ಇದೆಲ್ಲದರ ಮಧ್ಯೆ ಪತ್ನಿ ಐಶ್ವರ್ಯಾ ರೈ ಅವರ ವೃತ್ತಿಜೀವನವನ್ನು ಅಭಿಷೇಕ್ ಹಾಳುಮಾಡಿದ್ದಾರೆ ಎಂದು ಹೇಳಲಾದ ಪೋಸ್ಟ್ ವೈರಲ್ ಆಗುತ್ತಿದೆ.ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ...
ಅಭಿಷೇಕ್ ಬಚ್ಚನ್ ಐಶ್ವರ್ಯ ರೈ Abhishek Bachchan Aishwarya Rai Abhishek Bachchan Divorce Rumours Abhishek Bachchan And Aishwarya Rai Latest News Abhishek Ruined Aishwarya Rai Career
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಶೀಘ್ರದಲ್ಲೇ ? : ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯActress Aishwaya Rai Bacchan : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮದುವೆ ಎಂದಿಗೋ ಮುರಿದು ಹೋಗಬೇಕಿತ್ತು ಎಂದು ಖ್ಯಾತ ಜ್ಯೋತಿಷಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
और पढो »
ವೇದಿಕೆ ಮೇಲೆಯೇ ಸೊಸೆ ಬಗ್ಗೆ ಈ ಮಾತನ್ನಾಡಿದ ಜಯಾ ಬಚ್ಚನ್ !ಸಮಾರಂಭದಲ್ಲಿಯೇ ಕಣ್ಣೀರು ಹಾಕಿದ ಐಶ್ವರ್ಯಾ ರೈ !ವೈರಲ್ ಆಗುತ್ತಿದೆ ಈ ವಿಡಿಯೋಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಸುದ್ದಿಯ ನಡುವೆಯೇ ಇದೀಗ ಜಯ ಬಚ್ಚನ್ ಐಶ್ವರ್ಯಾ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
और पढो »
ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
और पढो »
ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್! ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್ ಫ್ಯಾಮಿಲಿ...2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು.
और पढो »
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ದಾಂಪತ್ಯ ಅಂತ್ಯ..!? ವಿಚ್ಚೇದನಕ್ಕೆ ಸಿಕ್ಕೇಬಿಡ್ತು ಸೆಲೆಬ್ರಿಟಿ ಹೇಳಿಕೆಯ ಸಾಕ್ಷಿ!!aishwarya rai and abhishek bachchan: ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿರುವ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಬೇರ್ಪಡುವಿಕೆಯ ಬಗ್ಗೆ ಖ್ಯಾತ ಪತ್ರಕರ್ತರೊಬ್ಬರು ಮಾಹಿತಿ ಹೊರಹಾಕಿದ್ದಾರೆ.
और पढो »
ಐಶ್ವರ್ಯಾಗೆ ನನ್ನ ಅನುಮತಿ ಅಗತ್ಯವಿಲ್ಲ, ವಿಚ್ಛೇದನದ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಟ್ವೀಟ್ ವೈರಲ್! ಡಿವೋರ್ಸ್ ಫಿಕ್ಸ್?!Abhishek Bachchan tweet on Aishwarya Rai: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಮಧ್ಯೆ ಅಭಿಷೇಕ್ ಬಚ್ಚನ್ ಅವರ ಟ್ವೀಟ್ ವೈರಲ್ ಆಗುತ್ತಿದ್ದು, ಅದರಲ್ಲಿ ಆಕೆಗೆ ನನ್ನ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ
और पढो »