Shruti Haasan lifestyle : ಶಂತನು ಜೊತೆ ಶೃತಿ ಹಾಸನ್ ಡೇಟಿಂಗ್ ಮಾಡುತ್ತಿದ್ದರು. ಈ ಜೋಡಿ ತಮ್ಮ ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದರು. ಇಬ್ಬರೂ ಮದುವೆಯಾಗ್ತಾರೆ ಎನ್ನುವ ಸುದ್ದಿಯೂ ಸಹ ಹರಿದಾಡುತ್ತಿತ್ತು.
Shruti Haasan : ನಟಿ ಶ್ರುತಿ ಹಾಸನ್ ಬ್ರೇಕ್ ಅಪ್ ನಂತರ ಒಂಟಿಯಾಗಿದ್ದಾರೆ. ಮುಂಬೈ ಗೆಳೆಯ ಸಂತಾನು ಹಜಾರಿಕಾ ಸಂಬಂಧ ಕೊನೆಗೊಳಿಸಿರುವ ಸುಂದರಿ ಏಕಾಂಗಿ ಜೀವನ ಕಳೆಯುತ್ತಿದ್ದಾರೆ. ಶೃತಿ ಹಾಸನ್ ಎರಡು ವರ್ಷಗಳಿಂದ ಡೂಡಲ್ ಕಲಾವಿದ ಶಾಂತನು ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಮುಂಬೈನಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.ಡೂಡಲ್ ಕಲಾವಿದ ಶಾಂತನು ಜೊತೆ ಡೇಟಿಂಗ್ ಮಾಡುತ್ತಿದ್ದರುಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದುಶಂತನು ಜೊತೆ ಶೃತಿ ಹಾಸನ್ ಡೇಟಿಂಗ್ ಮಾಡುತ್ತಿದ್ದರು.
ಈ ಹಿಂದೆ ಲಂಡನ್ ಬಾಯ್ ಫ್ರೆಂಡ್ ಮೈಕೆಲ್ ಜೊತೆ ಕೆಲ ವರ್ಷಗಳ ಕಾಲ ಅಫೇರ್ ಹೊಂದಿದ್ದ ಸುಂದರಿ, 2019ರಲ್ಲಿ ಬೇರ್ಪಟ್ಟು ಶಂತನುಗೆ ಹತ್ತಿರವಾದರು. ಸಧ್ಯ ಅವನಿಂದೂ ದೂರವಾಗಿರುವ ನಟಿ ಇನ್ನು ಮುಂದೆ ಪ್ರೀತಿ ಮಾಡಬಾರದು ಅಂತ ನಿರ್ಧರಿಸಿದ್ದಾಳೆ ಎಂದು ವರದಿಯಾಗಿದೆ.ಶ್ರುತಿ ಹಾಸನ್‌ಗೆ ನಿದ್ದೆ ಬರುತ್ತಿಲ್ಲ. ಇಡೀ ಜಗತ್ತು ಮಲಗಿರುವಾಗ, ಅವರು ಫೋನ್‌ನಲ್ಲಿ ತನ್ನ ಸ್ನೇಹಿತರಿಗೆ ಮೀಮ್‌ಗಳನ್ನು ಕಳುಹಿಸುತ್ತಾರೆ. ಈ ಬಗ್ಗೆ ಸ್ವತಃ ತಿಳಿಸಿರುವ ನಟಿ, ಇನ್ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಕಮಲ್ ಪುತ್ರಿ ಹೆಚ್ಚಾಗಿ ಫೋನ್ ನಲ್ಲಿ ಮೀಮ್ಸ್ ನೋಡುವ ಅಭ್ಯಾಸ ಹೊಂದಿದ್ದಾರೆ.
ಸದ್ಯ ಶ್ರುತಿ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು, ಒಂಟಿತನದಿಂದ ನಿದ್ದೆ ಬರುತ್ತಿಲ್ಲ ಅಂತ ಕೀಚಾಯಿಸುತ್ತಿದ್ದಾರೆ. ಸಧ್ಯ ಶ್ರುತಿ ಹಾಸನ್ ಕೈಯಲ್ಲಿ ಯಾವುದೇ ಬಿಗ್ ಪ್ರಾಜೆಕ್ಟ್‌ಗಳಿಲ್ಲ. ಅಡವಿ ಶೇಷ್ ಜೊತೆ ಡಿಕಾಯ್ಟ್ ಎಂಬ ಸಿನಿಮಾ ಮಾಡಲಿದ್ದಾರೆ. ಸಾಲರ್ 2 ನಲ್ಲಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗುಜರಾತ್ ಮಾದರಿಯಲ್ಲೇ ರಾಜ್ಯಕ್ಕೂ ಸಬ್ಸಿಡಿ ಕೊಟ್ಟರೆ ನಾವೂ ನಮ್ಮ ಪಾಲಿನ ಸಬ್ಸಿಡಿ ನೀಡುತ್ತೇವೆ :ಎಂ ಬಿ ಪಾಟೀಲ್T20 World Cup 2024: ಭಾರತ vs ಅಫ್ಘಾನಿಸ್ತಾನ ಮುಖಾಮುಖಿ? ಕಾದಾಟಕ್ಕೆ ಸಜ್ಜಾದ ಸ್ಟಾರ್ ತಂಡಗಳು..!ಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.
Shruti Haasan Mems Shruti Haasan Instagram Shruti Haasan Boyfriend Shruti Haasan Age Shruti Haasan Husband Shruti Haasan Date Of Birth Shruti Haasan Upcoming Movies Prabhas Salaar Salaar 2 ಶೃತಿ ಹಾಸನ್ ನಟಿ ಶೃತಿ ಹಾಸನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Prabhas: ಅವರಿಂದಾಗಿಯೇ ನಾನು ಇನ್ನೂ ಮದುವೆಯಾಗಿಲ್ಲ.. ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ಪ್ರಭಾಸ್!Intresting Facts About prabhas Marriage: ಕಲ್ಕಿ 2898AD ಚಿತ್ರಕ್ಕೆ ಸಂಬಂಧಿಸಿದಂತೆ ರಾಮೋಜಿ ಫಿಲಂ ಸಿಟಿಯಲ್ಲಿ ಬುಜ್ಜಿ ವರ್ಸಸ್ ಭೈರವ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಭಾಸ್ ತಮ್ಮ ಮದುವೆಯ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
और पढो »
ವಿಜಯ್ ಆಂಟೋನಿ ಮಗಳ ಸಾವಿಗೆ ʼಇದೇ ಕಾರಣʼ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ಗಾಯಕಿ ಸುಚಿತ್ರಾSuchitra on Vijay Antony daughter : ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆಂಟೋನಿ ಅವರ ಪುತ್ರಿ ಕಳೆದ ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಕುರಿತು ಖ್ಯಾತ ಗಾಯಕಿ ಸುಚಿತ್ರಾ ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿಸುತ್ತಿದೆ.
और पढो »
ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಕಾಜಲ್Kajal Aggarwal : ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಶೀಘ್ರದಲ್ಲೇ ʼಸತ್ಯ ಭಾಮಾʼ ಸಿನಿಮಾದ ಮೂಲಕ ಪ್ರೇಕ್ಷಕರ ಎದಿರು ಬರಲಿದ್ದಾರೆ. ಇದರ ಬೆನ್ನಲ್ಲೆ, ನಟಿ ನೀಡಿದ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಲ್ಲದೆ, ಕೆಲವು ರಹಸ್ಯಗಳನ್ನು ಕಾಜಲ್ ಬಹಿರಂಗಪಡಿಸಿದ್ದಾರೆ.
और पढो »
ಇವರಿಬ್ಬರು ಇಲ್ಲದೇ ಹೋಗಿದ್ದರೆ ದರ್ಶನ್ ಅರೆಸ್ಟ್ ಸಾಧ್ಯವಿರುತ್ತಲೇ ಇರಲಿಲ್ಲ :ಡೆವಿಲ್ ಹೆಡೆಮುರಿ ಕಟ್ಟಿದ ಡೈನಾಮಿಕ್ ಅಧಿಕಾರಿಗಳಿವರುನಟ ದರ್ಶನ ಬಂಧನವಾಗಿರುವುದು, ಇದೀಗ ಕಂಬಿ ಹಿಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ದರ್ಶನ್ ಬಂಧನ ಎನ್ನುವುದು ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ವಿಚಾರ.
और पढो »
Uttarakhand : ಉತ್ತರಾಖಂಡದ ಉತ್ತರಕಾಶಿಯಲ್ಲಿ ರಸ್ತೆ ಅಪಘಾತ: 14 ಜನರಿಗೆ ಗಾಯ, ಮೂವರು ಸಾವುUttarakhand : ಉತ್ತರಾಖಂಡದ ಉತ್ತರಕಾಶಿಯ ಗಂಗನಾನಿ ಬಳಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಘಟನೆ ಮಂಗಳವಾರ ರಾತ್ರಿ ನಡೆದಿದೆ.
और पढो »
Renu Desai: ವಿಚ್ಛೇದನಕ್ಕೆ ಇದೇ ಕಾರಣವೇ? ಶಾಕಿಂಗ್ ಸತ್ಯ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ..!Pawan Kalyan ex-wife: ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ರೇಣು ದೇಸಾಯಿ ಅವರನ್ನು ಟ್ಯಾಗ್ ಮಾಡಿ ಅವರು ನಮ್ಮ ದೇವರನ್ನು (ಪವನ್ ಕಲ್ಯಾಣ್) ಅರ್ಥಮಾಡಿಕೊಳ್ಳದೆ ಬಿಟ್ಟು ಹೋಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
और पढो »