ಒಂದಲ್ಲ, ಎರಡಲ್ಲ ಈ ನಟಿ ಬರೋಬ್ಬರಿ 160 ಮಕ್ಕಳ ತಾಯಿ.. ಹಲವು ಸ್ಟಾರ್‌ ನಟರ ಜೊತೆ ಸಂಬಂಧ..!

Ayesha Jhulka समाचार

ಒಂದಲ್ಲ, ಎರಡಲ್ಲ ಈ ನಟಿ ಬರೋಬ್ಬರಿ 160 ಮಕ್ಕಳ ತಾಯಿ.. ಹಲವು ಸ್ಟಾರ್‌ ನಟರ ಜೊತೆ ಸಂಬಂಧ..!
Ayesha Jhulka KidsAyesha Jhulka 160 KidsAyesha Jhulka Husband
  • 📰 Zee News
  • ⏱ Reading Time:
  • 24 sec. here
  • 14 min. at publisher
  • 📊 Quality Score:
  • News: 55%
  • Publisher: 63%

Actress Life : ಈಕೆ 90ರ ದಶಕದ ಪ್ರಸಿದ್ಧ ಬಾಲಿವುಡ್ ನಟಿ. 160 ಮಕ್ಕಳ ತಾಯಿ ಈ ನಟಿ. ಹೌದು... ನೀವು ಕೇಳುತ್ತಿರುವುದು ನೂರಕ್ಕೆ ನೂರು ಸತ್ಯ, ಅಷ್ಟೇ ಅಲ್ಲ ಬಾಲಿವುಡ್‌ನ ಇಬ್ಬರು ಸೂಪರ್‌ ಸ್ಟಾರ್‌ ನಟರ ಜೊತೆ ಸಂಬಂಧ ಕೂಡ ಹೊಂದಿದ್ದರು.. ಹಾಗಿದ್ರೆ ಯಾರು ನಟಿ.. ಬನ್ನಿ ನೋಡೋಣ..

ಈಕೆ 90ರ ದಶಕದ ಪ್ರಸಿದ್ಧ ಬಾಲಿವುಡ್ ನಟಿ. 160 ಮಕ್ಕಳ ತಾಯಿ ಈ ನಟಿ. ಹೌದು... ನೀವು ಕೇಳುತ್ತಿರುವುದು ನೂರಕ್ಕೆ ನೂರು ಸತ್ಯ, ಅಷ್ಟೇ ಅಲ್ಲ ಬಾಲಿವುಡ್‌ನ ಇಬ್ಬರು ಸೂಪರ್‌ ಸ್ಟಾರ್‌ ನಟರ ಜೊತೆ ಸಂಬಂಧ ಕೂಡ ಹೊಂದಿದ್ದರು.. ಹಾಗಿದ್ರೆ ಯಾರು ನಟಿ.. ಬನ್ನಿ ನೋಡೋಣ.. 160 ಮಕ್ಕಳನ್ನು ಹೊಂದಿರುವ ಈ ಬಾಲಿವುಡ್ ನಟಿ ಯಾರು ಎಂದು ನೀವು ಆಶ್ಚರ್ಯ ಪಡಬಹುದು. ಹೌದು... ಇದು ಸಂಪೂರ್ಣ ಸತ್ಯ. ಇಂದಿನ ಕಾಲದಲ್ಲಿ ಈ ರೀತಿಯ ಸುದ್ದಿಗಳು ಬಹುಷಃ ಸುಳ್ಳು ಎನಿಸಬಹದು.. ಬನ್ನಿ ಆ ಮಾಹಾತಾಯಿ ಯಾರು..? ಅಸಲಿಗೆ ಕಥೆ ಏನು..? ಬನ್ನಿ ತಿಳಿಯೋಣ..

ಅಂತಹ ಸಮಯದಲ್ಲೇ ನಟಿ ಸಿನಿರಂಗ ಬಿಟ್ಟು ಉದ್ಯಮಿ ಸಮೀರ್ ವಾಶಿಯನ್ನು ಮದುವೆಯಾಗಿ ಸಂಸಾರಿಕ ಜೀವನಕ್ಕೆ ಕಾಲಿಟ್ಟರು.. ಆಯೇಷಾ ಝುಲ್ಕಾ ಅವರ ತಂದೆ ಇಂದ್ರ ಕುಮಾರ್ ಝುಲ್ಕಾ ವಾಯುಪಡೆಯ ವಿಂಗ್ ಕಮಾಂಡರ್. ಆಯೇಷಾಗೆ ಅಪರ್ಣಾ, ಜುಲ್ಕಾ ಎಂಬ ಸಹೋದರಿಯೂ ಇದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇಂದು ಅವರು 82 ಕೋಟಿಗೂ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಇದು ಅಧಿಕೃತವಲ್ಲ.. ಈಗ ಆಯೇಷಾ ಜುಲ್ಕಾ ಅವರ ಮಕ್ಕಳ ಬಗ್ಗೆ ತಿಳಿಯೋಣ... ಆಯೇಷಾಗೆ 160 ಮಕ್ಕಳಾಗಿದ್ದು ಹೇಗೆ? ಮದುವೆಯಾಗಿ 31 ವರ್ಷಗಳಾದರೂ ಅವರಿಗೆ ಸ್ವಂತ ಮಕ್ಕಳಿಲ್ಲ ಎಂದು ಫಸ್ಟ್‌ ನಿಮಗೆ ಸ್ಪಷ್ಟ ಪಡಿಸುತ್ತೇವೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Ayesha Jhulka Kids Ayesha Jhulka 160 Kids Ayesha Jhulka Husband Ayesha Jhulka News Does Ayesha Jhulka Have A Child Ayesha Jhulka Ayesha Jhulka Biography In Hindi Ayesha Jhulka Movies Ayesha Jhulka Age Ayesha Jhulka Husband Ayesha Jhulka Kids Ayesha Jhulka Ke Pati Ka Naam

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »

ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
और पढो »

ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
और पढो »

ದರ್ಶನ್ ಪತ್ನಿ ಇರುವ ಅಪಾರ್ಟ್ಮೆಂಟ್ ನಲ್ಲಿ ದಿನಕ್ಕೊಂದು ಸಮಸ್ಯೆ ಎದುರಾಗುತ್ತೆ : ಪ್ರಶಾಂತ ಸಂಬರಗಿದರ್ಶನ್ ಪತ್ನಿ ಇರುವ ಅಪಾರ್ಟ್ಮೆಂಟ್ ನಲ್ಲಿ ದಿನಕ್ಕೊಂದು ಸಮಸ್ಯೆ ಎದುರಾಗುತ್ತೆ : ಪ್ರಶಾಂತ ಸಂಬರಗಿDarshan : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರಿಗೆ ಸಂಬಂಧಪಟ್ಟಂತೆ ಹಲವು ಸೆಲೆಬ್ರಿಟಿಗಳು ಈ ಕುರಿತಂತೆ ಮಾತನಾಡಿದ್ದಾರೆ.
और पढो »

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »

ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.!Chitral Rangaswamy: ಈ ಕುರಿತು ನಟಿ ಚಿತ್ರಾಲ್‌ ರಂಗಸ್ವಾಮಿ ಲೈವ್ ವಿಡಿಯೋ ಮಾಡಿದ್ದು, ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
और पढो »



Render Time: 2025-02-16 00:32:39