ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!

Jensen Huang समाचार

ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!
Jensen Huang AssetJensen Huang CompanyJensen Huang Total Profit
  • 📰 Zee News
  • ⏱ Reading Time:
  • 49 sec. here
  • 11 min. at publisher
  • 📊 Quality Score:
  • News: 54%
  • Publisher: 63%

Billinaire List: ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಲ್ಲಿ ಜಗತ್ತಿನ ಕೋಟ್ಯಾಧಿಪತಿಗಳನ್ನೇ ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಈ ವ್ಯಕ್ತಿಯು ಗಳಿಕೆಯ ವಿಷಯದಲ್ಲಿ ದಿಗ್ಗಜ್ಜರನ್ನೇ ಹಿಂದಿಕ್ಕಿದ್ದಾರೆ.

ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!

ಅತಿ ಹೆಚ್ಚು ಆದಾಯ ಗಳಿಸಿದವರಲ್ಲಿ ಜೆನ್ಸನ್ ಹುವಾಂಗ್ ಗೆ ಮೊದಲ ಸ್ಥಾನಒಳ್ಳೆಯ ಗಂಡ ಎಂದೆನಿಸಿಕೊಳ್ಳುತ್ತಾರೆ ಈ ರಾಶಿಯ ಹುಡುಗರು!ಪತ್ನಿಯ ಪ್ರತಿ ಆಸೆಯನ್ನು ಈಡೇರಿಸುತ್ತಾರೆಯಂತೆ ಇವರುಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್.. ಬಿಸಾಡುವ ಮುನ್ನ ಬಳಸುವ ವಿಧಾನ ತಿಳಿಯಿರಿ!50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್‌ ಫೇಮಸ್!!ವಿಶ್ವದ ಬಿಲಿಯನೇರ್‌ಗಳನ್ನು ಪಟ್ಟಿ ಮಾಡಿ ಹೇಳುವುದಾದರೆ ಎಲೋನ್ ಮಸ್ಕ್, ಜೆಫ್ ಬೋಸ್, ಬರ್ನಾರ್ಡ್ ಅರ್ನಾಲ್ಡ್ ಮತ್ತು ಮುಖೇಶ್ ಅಂಬಾನಿ ಅವರಂತಹವರ ಹೆಸರು ಅಲ್ಲಿರುತ್ತವೆ.

ಮೊದಲ ಸ್ಥಾನದಲ್ಲಿದ್ದರೆ,ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಎರಡನೇ ಸ್ಥಾನದಲ್ಲಿದ್ದಾರೆ.ಕಳೆದ ನಾಲ್ಕು ತಿಂಗಳಲ್ಲಿ ಅವರು 28.3 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಅಮೆಜಾನ್‌ನ ಜೆಫ್ ಬೆಜೋಸ್ ಇದ್ದಾರೆ. ಅವರ ಗಳಿಕೆ 24.3 ಬಿಲಿಯನ್ ಡಾಲರ್. ಎನ್ವಿಡಿಯಾದ ಷೇರುಗಳಲ್ಲಿನ ನಿರಂತರ ಏರಿಕೆಯಿಂದಾಗಿ ಜೆನ್ಸನ್ ಅವರ ಗಳಿಕೆ ಕೂಡಾ ವೇಗವಾಗಿ ಹೆಚ್ಚಿದೆ. ಮೈಕ್ರೋಸಾಫ್ಟ್ ಮತ್ತು ಆಪಲ್ ನಂತರ ಅವರ ಕಂಪನಿ NVideo ವಿಶ್ವದ ಮೂರನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿದೆ. AI ಮತ್ತು ಸೆಮಿಕಂಡಕ್ಟರ್ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಕಂಪನಿಯ ಷೇರುಗಳ ಮೇಲೆ ಪರಿಣಾಮ ಬೀರುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Jensen Huang Asset Jensen Huang Company Jensen Huang Total Profit Jensen Huang In Billionaires List Jensen Huang Business Jensen Huang Childhood Jensen Huang Family Business News In Kannada Kannada Business News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Bollywood Actress: 13 ಸಿನಿಮಾಗಳಿಂದ ರಿಜೆಕ್ಟ್‌... ಐರನ್ ಲೆಗ್ ಪಟ್ಟ... ಸದ್ಯ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚುತ್ತಿರುವ ಚೆಲುವೆ ಈಕೆ!!Vidya Balan: ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಿಜೆಕ್ಟ್‌ ಆಗಿ.. ಐರನ್‌ ಲೆಗ್‌ ಎಂದು ಪಟ್ಟ ಕಟ್ಟಿಕೊಂಡಿದ್ದ ನಟಿ ಇಂದು ಸ್ಟಾರ್‌ ಹಿರೋಯಿನ್..‌
और पढो »

Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..
और पढो »

Kodagu : ಗೋಣಿಕೊಪ್ಪಲಿನಲ್ಲಿ ಹುಲಿ ದಾಳಿಗೆ ಆಸ್ಸಾಂ ವ್ಯಕ್ತಿ ಸಾವುKodagu : ಗೋಣಿಕೊಪ್ಪಲಿನಲ್ಲಿ ಹುಲಿ ದಾಳಿಗೆ ಆಸ್ಸಾಂ ವ್ಯಕ್ತಿ ಸಾವುಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಕೆಲಸ ಮಾಡುತ್ತಿದ್ದ ರೆಹಮಾನ್ ಎಂಬುವ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿದ್ದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
और पढो »

Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
और पढो »

ಪುಟ್ಟ ಮನೆಯಲ್ಲಿ ವಾಸ, ಬಡತನದಲ್ಲೇ ಕಳೆದ ಬಾಲ್ಯ! ಹೂವಿನ ಹಾಸಿಗೆಯಾಗಿರಲಿಲ್ಲ ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಹಾದಿಪುಟ್ಟ ಮನೆಯಲ್ಲಿ ವಾಸ, ಬಡತನದಲ್ಲೇ ಕಳೆದ ಬಾಲ್ಯ! ಹೂವಿನ ಹಾಸಿಗೆಯಾಗಿರಲಿಲ್ಲ ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಹಾದಿMukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಚಾಲ್ ನ ಒಂದೇ ಕೋಣೆಯ ಪುಟ್ಟ ಮನೆಯಲ್ಲಿ.
और पढो »

Ramya krishnan: 53ರಲ್ಲೂ ರಾಣಿಯಂತೆ ಬದುಕುತ್ತಿರುವ ರಮ್ಯಾ ಕೃಷ್ಣನ್ ಆಸ್ತಿ ಎಷ್ಟು ಕೋಟಿ ಗೊತ್ತಾ?Ramya krishnan: 53ರಲ್ಲೂ ರಾಣಿಯಂತೆ ಬದುಕುತ್ತಿರುವ ರಮ್ಯಾ ಕೃಷ್ಣನ್ ಆಸ್ತಿ ಎಷ್ಟು ಕೋಟಿ ಗೊತ್ತಾ?South Actress Ramya krishnan: ನಟಿ ರಮ್ಯಾ ಕೃಷ್ಣನ್ ಆಸ್ತಿ ಮೌಲ್ಯದ ಮಾಹಿತಿ ಹೊರಬಿದ್ದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಅದರ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ..
और पढो »



Render Time: 2025-02-19 19:18:52