Bollywood Actress: ಒಂದು ಕಾಲದಲ್ಲಿ ನೌಕರಿ, ಸೂಕ್ತ ವಸತಿ, ಮನೆಗಾಗಿ ಪರದಾಡುತ್ತಿದ್ದ ನೋರಾ ಫತೇಹಿ ಈಗ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾಳೆ. ನಿರ್ಮಾಪಕರು ಆಕೆಗೆ ಐದು ನಿಮಿಷಕ್ಕೆ 2 ಕೋಟಿ ಕೊಡುತ್ತಿದ್ದಾರೆ.
ಒಂದು ರೂಪಾಯಿಗೂ ಪರದಾಡಿದ್ದ ʼಈʼ ಬ್ಯೂಟಿ ಇಂದು ಐದು ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ನಟಿ! ಯಾರಿರಬಹುದು ಗೆಸ್ ಮಾಡಿ!
ನಟನೆಯನ್ನು ಪ್ರೀತಿಸುವ ಕೆನಡಾದ ಹುಡುಗಿ ಭಾರತಕ್ಕೆ ಬಂದು ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಳು. ಇಂದು ಈ ನಟಿ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ.. ಆದರೆ ಈ ಹುಡುಗಿಗೆ ಯಶಸ್ಸು ಸಿಕ್ಕಿದ್ದು ಅಷ್ಟು ಸುಲಭವಲ್ಲ.. ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಈ ಮಟ್ಟಕ್ಕೆ ಬಂದಿದ್ದಾರೆ ನಟಿ ನೋರಾ. ಕೆನಡಾದಿಂದ ಕೇವಲ 5000 ರೂಪಾಯಿಯೊಂದಿಗೆ ಭಾರತಕ್ಕೆ ಬಂದ ಈ ನಟಿ ಹಲವು ಸವಾಲುಗಳನ್ನು ಎದುರಿಸಿ ಆತ್ಮಸ್ಥೈರ್ಯದಿಂದ ಮೆಟ್ಟಿ ನಿಂತಿದ್ದಾರೆ. ನೋರಾ ಫತೇಹಿ 2014 ರಲ್ಲಿ ಟೈಗರ್ಸ್ ಆಫ್ ದಿ ಸುಂದರಬನ್ಸ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
Nora Fatehi News Nora Fatehi Boy Friend Nora Fatehi Remuneration Nora Fatehi Dance Nora Fatehi Video Nora Fatehi Networth Nora Fatehi Dance Video Nora Fatehi Photos Nora Fatehi Instagram Canadian Dancer Bollywood Actress Item Girl Nora Fatehi
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದ ಈ ನಟಿ, ಇಂದು ಐದು ನಿಮಿಷಕ್ಕೆ 5 ಕೋಟಿ ಸಂಭಾವನೆ ಪಡೆಯುತ್ತಾರೆ..ಯಾರೀಕೆ ಗೊತ್ತಾ..?Nora Fatehi: ಚಿತ್ರರಂಗದಲ್ಲಿ ಯಶಸ್ಸಿಗೆ ಅದೃಷ್ಟ ಮುಖ್ಯ ಎಂದು ಹೇಳಲಾಗಿದ್ದರೂ, ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ನೆಲೆ ಸಿಗುತ್ತದೆ. ಇಲ್ಲದಿದ್ದರೆ, ಅದೃಷ್ಟದ ಎಲ್ಲಾ ಅವಕಾಶಗಳು ಸಮಯದೊಂದಿಗೆ ಕಣ್ಮರೆಯಾಗುತ್ತವೆ. ಹಾಗಾಗಿಯೇ ಹೀರೋ, ಹೀರೋಯಿನ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಇಂಡಸ್ಟ್ರಿಗೆ ಬರುವವರಲ್ಲಿ ಕೆಲವರು ಮಾತ್ರ ತಮ್ಮ ಗುರಿ ಸಾಧಿಸುತ್ತಾರೆ.
और पढो »
ಒಂದು ಚಿತ್ರಕ್ಕೆ 10 ರಿಂದ 15 ಕೋಟಿ ಸಂಭಾವನೆ ಪಡೆಯುತ್ತಿದ್ದ ನಟಿ, ಇಂದು ಒಂದು ಅವಕಾಶಕ್ಕಾಗಿ ಪರದಾಡುತ್ತಿದ್ದಾರೆ! ಈ ಫೇಮಸ್ ನಟಿ ನಿಮಗೂ ಗೊತ್ತು..ಯಾರು ಅಂತಾ ಗೆಸ್ ಮಾಡಿKareenaKapoor: ಕರೀನಾ ಕಪೂರ್ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರು. ಕಳೆದ 2 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕತ್ರಿನಾ ತಮ್ಮ ನಟನಾ ಕೌಶಲ್ಯವನ್ನು ಪಸರಿಸುತ್ತಿದ್ದಾರೆ. ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಕರೀನಾ ಕಪೂರ್ ತಮ್ಮ ಸಂಭಾವನೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.
और पढो »
ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಅದ್ಭುತ ಸೌಂದರ್ಯವನ್ನು ಹೊಂದಿರುವ ಈ ನಟಿ ಒಂದು ಕಾಲದಲ್ಲಿ ಕುಷ್ಟ ರೋಗಿಯಂತೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.
और पढो »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »
ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...Soundarya net worth : ದಿವಂಗತ ನಟಿ ಸೌಂದರ್ಯಾ ಅಪಘಾತದಲ್ಲಿ ಸಾವಿಗೀಡಾಗುವ ಮುನ್ನ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಸಂಬಂಧಿಸಿ ಉಯಿಲು ಬರೆದಿದ್ದರು ಎನ್ನಲಾಗಿದೆ.. ಈ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
और पढो »
3000 ಕೋಟಿ ಆಸ್ತಿ, ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್! ಆದ್ರೆ ಈಗ್ಲೂ ತಂದೆಗೆ ಮುಖ ಕೊಟ್ಟು ಮಾತಾಡಲ್ವಂತೆ ಈ ನಟBollywood Star Lifestyle: ಬಾಲಿವುಡ್ ಸೂಪರ್ ಸ್ಟಾರ್’ಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಸೇರಿದ್ದಾರೆ. ಫ್ಲಾಪ್ ಚಿತ್ರಗಳು ಬಾಕ್ಸ್ ಆಫೀಸ್’ನಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರರಂಗದ ಏಕೈಕ ಸ್ಟಾರ್.
और पढो »