ತೂಕ ನಷ್ಟಕ್ಕೆ ಸಹಾಯ ಮಾಡುವ ಆಹರ ಪದಾರ್ಥಗಳಲ್ಲಿ ಮೊದಲು ಬರುವುದೇ ಮೊಸರು.
ಒಂದು ಕಪ್ ಮೊಸರಿಗೆ ಚಿಟಕಿ ಈ ಪುಡಿ ಬೆರೆಸಿ ಸೇವಿಸಿ!ದುಂಡಗಿರುವ ಹೊಟ್ಟೆ ವಾರದಲ್ಲಿ ಚಪ್ಪಟೆಯಾಗುವುದು ನೂರಕ್ಕೆ ನೂರು ಗ್ಯಾರಂಟಿ !ಮೊಸರು ತಿನ್ನಲು ಇಂಥದ್ದೇ ಕಾಲ ಎಂದೇನಿಲ್ಲ.ಯಾವ ಕಾಲದಲ್ಲಿ ಬೇಕಾದರೂ ಮೊಸರು ಸೇವಿಸಬಹುದು.ನಿತ್ಯ ಒಂದು ಕಪ್ ಮೊಸರು ತಿಂದರೆ ಒಳ್ಳೆಯದು. ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತೂಕವನ್ನು ಕಡಿಮೆ ಮಾಡಬೇಕಾದರೆ ಮೊದಲು ತೂಕ ಕಡಿಮೆ ಮಾಡಲು ಸಹಾಯ ಮಾಡುವ ಆಹಾರವನ್ನು ಸೇವಿಸಬೇಕು. ಹೌದು, ಎಷ್ಟೇ ಪ್ರಯತ್ನ ಪಟ್ಟರೂ ಕರಗದ ಹಠಮಾರಿ ಬೊಜ್ಜನ್ನು ಕರಗಿಸುವ ಶಕ್ತಿ ಮೊಸರಿಗಿದೆ.ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುತ್ತದೆ.
Weight Loss Tips Weight Loss Easy Tips Tips To Loose Weight Tips To Loose Belly Fat How To Reduce Belly Fat Curd To Loose Weight Curd To Loose Belly Fat Curd With Jeera To Reduce Belly Fat Curd With Funugreek To Reduce Belly Fat Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ.. ಬೆಳಗಾಗುವುದರಲ್ಲಿ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ !drinks to control blood sugar: ಮಧುಮೇಹಿಗಳು ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
और पढो »
ಮೊಸರಿಗೆ ಇದನ್ನು ಬೆರೆಸಿ ಬೆಳಿಗ್ಗೆ ಸೇವಿಸಿ!ತಿಂದ ತಕ್ಷಣ ನಾರ್ಮಲ್ ಆಗಿ ಬಿಡುವುದು ಬ್ಲಡ್ ಶುಗರ್ !Food to control blood sugar : ಎಷ್ಟೋ ಬಾರಿ ಔಷಧಗಳನ್ನು ಸೇವಿಸಿತ್ತಿದ್ದರೂ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾದಾಗ ಅದಕ್ಕಿರುವ ಏಕೈಕ ಮಾರ್ಗ ಎಂದರೆ ನಮ್ಮ ಆಹಾರ ಪದ್ದತಿಯನ್ನು ಬದಲಿಸಿಕೊಳ್ಳುವುದು.
और पढो »
ಊಟಕ್ಕೂ ಮುನ್ನ ಈ ಕೆಂಪು ಹಣ್ಣಿನ ಒಂದು ಪೀಸ್ ಸೇವಿಸಿ: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗಿಯೇ ಇರುತ್ತೆ!Chakotra or Grapefruit For Diabetes Control: ಇಂದಿನ ದಿನಗಳಲ್ಲಿ, ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಜನರು ಹೆಚ್ಚಾಗಿ ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ತಪ್ಪು ಆಹಾರ ಪದ್ಧತಿಯು ಕ್ರಮೇಣ ವ್ಯಕ್ತಿಯನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ.
और पढो »
ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇಡಲು !ಒಮ್ಮೆ ಹೀಗೆ ಸೇವಿಸಿ ನೋಡಿ !ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ.
और पढो »
ಮಲಗುವ ಮೊದಲು ಹಾಲಿನ ಜೊತೆ ಈ ಚಿಕ್ಕ ಬೀಜ ಬೆರೆಸಿ ಕುಡಿದರೆ ಒಂದು ತಿಂಗಳ ಕಾಲ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್!Sabja Seeds Benefits: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿರುವ ಈ ಬೀಜಗಳನ್ನು ಹಾಲಿನ ಜೊತೆ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
और पढो »
ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ, ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ..!White Hair Home Remedy: ಕೊಬ್ಬರಿ ಎಣ್ಣೆಯಲ್ಲಿ ಚಹಾ ಪುಡಿ ಹಾಗೂ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಆದರೆ, ಇದನ್ನು ಬಳಸುವ ಸರಿಯಾದ ವಿಧಾನದ ಅರಿವಿರಬೇಕು.
और पढो »