ಒಂದು ಐಟಂ ಸಾಂಗ್ ಗೆ 5 ಕೋಟಿ ರೂ.. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಈಕೆ!!

Indian Actress समाचार

ಒಂದು ಐಟಂ ಸಾಂಗ್ ಗೆ 5 ಕೋಟಿ ರೂ.. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಈಕೆ!!
ಸಮಂತಾಐಟಂ ಗರ್ಲ್‌South Heroine
  • 📰 Zee News
  • ⏱ Reading Time:
  • 64 sec. here
  • 21 min. at publisher
  • 📊 Quality Score:
  • News: 92%
  • Publisher: 63%

Famous Item Girl: ಒಂದೇ ಒಂದು ಹಾಡಿಗೆ 5 ಕೋಟಿ ರೂಪಾಯಿ ಪಡೆದು ಅಚ್ಚರಿ ಮೂಡಿಸಿದ ಐಟಂ ಗರ್ಲ್. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಆಗಿರುವ ಈ ನಟಿ ನಮ್ಮ ತೆಲುಗು ಜನರಿಗೆ ಚಿರಪರಿಚಿತ ಸೆಲೆಬ್ರಿಟಿ..

ಇತ್ತೀಚಿನ ದಿನಗಳಲ್ಲಿ"ಐಟಂ ಸಾಂಗ್" ಬಹುತೇಕ ಎಲ್ಲಾ ಚಲನಚಿತ್ರಗಳ ಅತ್ಯಗತ್ಯ ಭಾಗವಾಗಿದೆ.ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿSamantha ruth Prabhu: ಇತ್ತೀಚಿನ ದಿನಗಳಲ್ಲಿ"ಐಟಂ ಸಾಂಗ್" ಬಹುತೇಕ ಎಲ್ಲಾ ಚಲನಚಿತ್ರಗಳ ಅತ್ಯಗತ್ಯ ಭಾಗವಾಗಿದೆ. ಹಿಂದೆ ಸಿಲ್ಕ್ ಸ್ಮಿತಾ ಮುಂತಾದವರು ಈ ಐಟಂ ಸಾಂಗ್ಸ್‌ ಮೂಲಕ ಜನಮನ್ನಣೆ ಗಳಿಸಿದ್ದರು. ಈ ಹಿಂದೆ ಫೇಡ್ ಔಟ್ ಆದ ನಾಯಕಿಯರು ಐಟಂ ಸಾಂಗ್‌ಗಳಲ್ಲಿ ನಟಿಸುತ್ತಿದ್ದರು.

ಒಂದೇ ಒಂದು ಹಾಡಿಗೆ ರು.5 ಕೋಟಿ ಚಾರ್ಜ್ ಮಾಡಿ ಅಚ್ಚರಿ ಮೂಡಿಸಿದ ಐಟಂ ಗರ್ಲ್. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಆಗಿರುವ ನಟಿ ನಮ್ಮ ತೆಲುಗು ಜನರಿಗೆ ಚಿರಪರಿಚಿತ ಸೆಲೆಬ್ರಿಟಿ. ಆಕೆ ಬೇರೆ ಯಾರೂ ಅಲ್ಲ ನಟಿ ಸಮಂತಾ ರೂತ್ ಪ್ರಭು.ಟಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಸಮಂತಾಗೆ ಒಂದು ರೇಂಜ್ ಕ್ರೇಜ್ ಇದೆ. ತನ್ನ ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರನ್ನು ಸೆಳೆದ ಈ ಚೆಲುವೆ ಇದೀಗ ಹಾಟ್ ಸಾಂಗ್ ಗಳಲ್ಲಿ ಸದ್ದು ಮಾಡುತ್ತಿದ್ದಾರೆ.ಚಿತ್ರರಂಗದ ಕೆಲವು ಐಟಂ ಗರ್ಲ್‌ಗಳು ವಿಶೇಷ ಹಾಡುಗಳಿಗಾಗಿ ರು.1 ಕೋಟಿಗೂ ಹೆಚ್ಚು ಶುಲ್ಕವನ್ನು ಪಡೆಯುತ್ತಿದ್ದಾರೆ.

ತಮ್ಮ ಐಟಂ ಹಾಡುಗಳಿಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಇತರ ನಟಿಯರೆಂದರೆ ನೋರಾ ಫತೇಹಿ ಮತ್ತು ಸನ್ನಿ ಲಿಯೋನ್. ಇವರಿಬ್ಬರೂ ಒಂದೊಂದು ಹಾಡಿಗೆ 2 ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದಾರಂತೆ. ಒಂದು ಕಾಲದಲ್ಲಿ ಬಾಲಿವುಡ್ ಐಟಂ ಸಾಂಗ್‌ಗಳ ಕೇರಾಫ್ ಅಡ್ರೆಸ್ ಆಗಿದ್ದ ಮಲೈಕಾ ಅರೋರಾ ಇಂದು 50 ಲಕ್ಷದಿಂದ 1 ಕೋಟಿ ರೂ. ಪಡೆಯುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Taarak Mehta Ka Ooltah Chashmahdate soaked in coconut oil

ಖರ್ಜೂರವನ್ನು ನೀರಿನಲ್ಲಿ ಅಲ್ಲ.. ಇದರಲ್ಲಿ ನೆನೆಸಿ ಖಾಲಿ ಹೊಟ್ಟೆಯಲ್ಲಿ ತಿಂದರೇ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಶುಗರ್!!ಒಂದು ಕಾಲದಲ್ಲಿ ನ್ಯೂಸ್ ರೀಡರ್.. ನಂತರ ಫೇಮಸ್ ಆ್ಯಂಕರ್.. ಈಗ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಈಕೆ!!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸಮಂತಾ ಐಟಂ ಗರ್ಲ್‌ South Heroine Item Girl Samantha Ruth Prabhu Pushpa Item Song Samantha Ruth Prabhu Samantha Ruth Prabhu Movies Samantha Ruth Prabhu Photos Samantha Ruth Prabhu Career Samantha Ruth Prabhu Dance Samantha Ruth Prabhu Age Samantha Ruth Prabhu Husband Samantha Ruth Prabhu Family Samantha Ruth Prabhu Boy Friend Samantha Ruth Prabhu Marriage Samantha Ruth Prabhu Hot Tollywood Actress

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ !Highest paid director : ಅತಿ ಹೆಚ್ಚು ಸಂಭಾವನೆ ಪಡೆದ ಈ ನಿರ್ದೇಶಕ ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ ವಿಧಿಸುತ್ತಾರೆ.
और पढो »

ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!Bollywood Actress: ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹೇಳಲಿದ್ದೇವೆ..
और पढो »

Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??ಸದ್ಯ ನಟ ಪ್ರಭಾಸ್‌ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ವಿಷಯ ಹಲವಾರು ದಿನಗಳ ಹಿಂದೆಯೇ ಹೊರ ಬಂದಿತ್ತು.
और पढो »

ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?Hardik Pandya Net Worth: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ, ಇದೀಗ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
और पढो »

Nabha Natesh: ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ವಜ್ರಕಾಯ ಬೆಡಗಿಯ ನಯಾ ಫೋಟೋಶೂಟ್!!Nabha Natesh: ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ವಜ್ರಕಾಯ ಬೆಡಗಿಯ ನಯಾ ಫೋಟೋಶೂಟ್!!ನಭಾ ನತೇಶ್‌ ಚಾರ್ಲಿ ಚಾಪ್ಲಿನ್ ಅವತಾರದಲ್ಲಿರುವ ಪೋಸ್ಟ್‌ಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.
और पढो »

ನಾನು ಮದುವೆಯಾಗಲ್ಲ, ಆದರೆ ಸಂಗಾತಿಯ ಒಡನಾಟ ಬೇಕು ಎಂದ ಹೀರಾಮಂಡಿ ಖ್ಯಾತಿಯ ನಟಿನಾನು ಮದುವೆಯಾಗಲ್ಲ, ಆದರೆ ಸಂಗಾತಿಯ ಒಡನಾಟ ಬೇಕು ಎಂದ ಹೀರಾಮಂಡಿ ಖ್ಯಾತಿಯ ನಟಿHeeramandi : ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.
और पढो »



Render Time: 2025-02-15 12:49:51