.ರಕ್ತದಲ್ಲಿ ಯೂರಿಕ್ ಆಸಿಡ್ ನಿಯಂತ್ರಿಸಲು ಆಹಾರದ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸಬೇಕು.
ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದು Uric Acid Control Tips : ಯೂರಿಕ್ ಆಮ್ಲವು ರಾಸಾಯನಿಕವಾಗಿದ್ದು, ದೇಹದಲ್ಲಿ ಪ್ಯೂರಿನ್ ಎಂಬ ವಸ್ತುವು ವಿಭಜನೆಯಾದಾಗ ರೂಪುಗೊಳ್ಳುತ್ತದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅನೇಕ ಆಹಾರ ಪದಾರ್ಥಗಳಿವೆ.ಇವುಗಳನ್ನು ಸೇವಿಸುವುದರೊಂದಿಗೆ ಮೂತ್ರದ ಮೂಲಕವೇ ರಕ್ತದಲ್ಲಿರುವ ಯೂರಿಕ್ ಆಸಿಡ್ ಅನ್ನು ಹೊರ ಹಾಕಬಹುದು. ಪ್ರತಿದಿನ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಯೂರಿಕ್ ಆಸಿಡ್ ನ್ನು ಕಡಿಮೆ ಮಾಡುತ್ತದೆ.
Natural Ways To Control Uric Acid Home Remedy To Control Uric Acid Uric Acid Natural Tips How To Control Uric Acid Lemon Juice To Control Uric Scid Lemon Juice And Tulsi Leave To Control Uric Acid Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಲೋಟ ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ: ಮಂಡಿನೋವು ಕೂಡ ನಿವಾರಣೆಯಾಗುತ್ತೆ!Uric Acid Control Home Remedies: ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟದಲ್ಲಿ ಹೆಚ್ಚಳ ಕಂಡುಬಂದರೆ ಬಹಳಷ್ಟು ನೋವು ಅನುಭವಿಸಬೇಕಾಗುತ್ತದೆ. ಕೀಲುಗಳಲ್ಲಿ ಊತ ಮತ್ತು ನೋವು, ಪಾದದ ಅಡಿಯಲ್ಲಿ ಸುಡುವ ಸಂವೇದನೆ ಕಾಣಿಸಿಕೊಳ್ಳುತ್ತದೆ.
और पढो »
ನಿಂಬೆ ಹಣ್ಣಿಗೆ ಈ ಬೀಜ ಬೆರೆಸಿ ಸೇವಿಸಿದರೆ ಯೂರಿಕ್ ಆಸಿಡ್ ಕರಗಿ ಕೀಲು ನೋವು ಕಡಿಮೆಯಾಗುವುದು!ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದುHome Remedies For High Uric Acid:ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಕೀಲುಗಳಲ್ಲಿ ನೋವು,ಮೂತ್ರಪಿಂಡದ ಕಲ್ಲುಗಳು ಮತ್ತು ಸಂಧಿವಾತದ ಅಪಾಯವು ಹೆಚ್ಚಾಗುತ್ತದೆ.
और पढो »
ನಿಂಬೆ ರಸಕ್ಕೆ ಈ ಎಲೆಯನ್ನು ಬೆರೆಸಿ ಸೇವಿಸಿದರೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿ ನೀರಾಗುವುದು ! ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಹೊರ ಬರುವುದುಈ ಪಾನೀಯವನ್ನು ಸೇವಿಸುವ ಮೂಲಕ ರಕ್ತದಲ್ಲಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹಾಕಬಹುದು.
और पढो »
ಯೂರಿಕ್ ಆಸಿಡ್ ಹೆಚ್ಚಾದಾಗ ತುಳಸಿ ಎಲೆಯನ್ನು ಇದರ ಜೊತೆ ಸೇವಿಸಿ ಸಾಕು.. ಕೀಲು, ಸಂಧಿ ನೋವಿಗೂ ಸಂಪೂರ್ಣ ಪರಿಹಾರ ಸಿಗುತ್ತದೆ !Tulsi For uric acid :ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಾಗ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ರೀತಿಯ ಎಲೆಗಳನ್ನು ಸೇವಿಸಿ ಯೂರಿಕ್ ಆಸಿಡ್ ಮಟ್ಟ ನಿಯಂತ್ರಿಸಬಹುದು.
और पढो »
ಯೂರಿಕ್ ಆಸಿಡ್ ರೋಗಿಗಳಿಗೆ ವಿಷದಂತೆ ಈ ತರಕಾರಿಗಳು! ತಪ್ಪಿಯೂ ತಿನ್ನಬಾರದು !Vegetables to avoid in High Uric Acid problem:ಯೂರಿಕ್ ಆಸಿಡ್ ರೋಗಿಗಳು ಕೆಲವೊಂದು ತರಕಾರಿಗಳನ್ನು ಸೇವಿಸಬಾರದು. ಈ ತರಕಾರಿಗಳನ್ನು ತಿನ್ನುವುದರಿಂದ, ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ವೇಗವಾಗಿ ಹೆಚ್ಚಾಗುತ್ತದೆ.
और पढो »
ಈ ಪುಡಿಯನ್ನು ದಿನಕ್ಕೆ ಒಂದು ಚಮಚ ಸೇವಿಸಿದರೆ ಸಾಕು! ಯೂರಿಕ್ ಆಸಿಡ್ ಸಂಪೂರ್ಣವಾಗಿ ಕರಗಿ ಕೀಲು ನೋವಿನಿಂದಲೂ ಸಿಗುವುದು ಮುಕ್ತಿHome Remedies For Uric Acid: ಈ ಆಯುರ್ವೇದ ಔಷಧದ ಸಹಾಯದಿಂದ ಯೂರಿಕ್ ಆಸಿಡ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
और पढो »