Ajith kumar net worth : ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈ ನಟ ಈಗ ಸೌತ್ ಸಿನಿರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಅಷ್ಟೇ ಅಲ್ಲ ಹೊಟ್ಟೆ ತುಂಬಾ ಊಟಕ್ಕೂ ಪರದಾಡುತ್ತಿದ್ದ ನಟ ಈಗ 22 ಲಕ್ಷ ರೂ. ಬೆಲೆ ಬಾಳುವ ಬೈಕ್ ಓಡಿಸುತ್ತಾರೆ.. ತುಂಬಾ ಕಷ್ಟದ ಹಿನ್ನೆಲೆಯಿಂದ ಬಂದ ಈ ಸಿಂಪಲ್ ನಟ ತಮಿಳು ಚಿತ್ರರಂಗದಲ್ಲಿ ಸ್ಟಾರ್ ಹೀರೋ.. ಯಾರದು..
? ಬನ್ನಿ ತಿಳಿಯೋಣ..
Ajith kumar life history : ನಾವು ಹೇಳುತ್ತಿರುವುದು ಕಾಲಿವುಡ್ ಸೂಪರ್ ಸ್ಟಾರ್ ನಟ ತಲಾ ಅಜಿತ್ ಅವರ ಬಗ್ಗೆ. ಯಾವುದೇ ಆಡಂಬರ, ಶ್ರೀಮಂತಿಗೆ ಅಹಂ ಇಲ್ಲ, ತುಂಬ ಸರಳವಾಗಿ ಅಜಿತ್ ಜೀವಿಸಲು ಇಷ್ಟಪಡುತ್ತಾರೆ. ಅಲ್ಲದೆ, ಆಗಾಗ, ತಮ್ಮ ಟೀಂ ಜೊತೆ ಬೈಕ್‌ನಲ್ಲಿ ಟ್ರೀಪ್ ಹೋಗುತ್ತಾರೆ. ಮುಖ್ಯ ವಿಷಯವೇನೆಂದರೆ.. ಅಜಿತ್ ಸಾಮಾಜಿಕ ಜಾಲತಾಣಗಳಿಂದ ತುಂಬಾ ದೂರ ಉಳಿದಿದ್ದಾರೆ.2001 ರಲ್ಲಿ ಅಜಿತ್ ಅವರಿಗೆ ಅವರ ಅಭಿಮಾನಿಗಳು ತಲಾ ಎಂಬ ಬಿರುದನ್ನು ನೀಡಿದರು. ಆದರೆ 2021ರಲ್ಲಿ ಅಜಿತ್ ಆ ಶೀರ್ಷಿಕೆಯನ್ನು ತಿರಸ್ಕರಿಸಿದ್ದರು.
Ajith Kumar Net Worth Ajith Kumar Movies Ajith Kumar Wife Ajith Kumar Wealth Ajith Kumar Assets Ajith Kumar Wife Ajith Kumar Movies Ajith Kumar Age Ajith Kumar Birthday Ajith Kumar Wife Age Ajith Kumar New Movie Ajith Kumar Height Ajith Kumar Movies ನಟ ಅಜಿತ್ ಕುಮಾರ್ ನಟ ಅಜಿತ್ ಕುಮಾರ್ ಜೀವನ ಚರಿತ್ರೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅನುಷ್ಕಾ, ದೀಪಿಕಾಗೆ ಕಾಫಿ ಆರ್ಡರ್ ಮಾಡುತ್ತಿದ್ದ ಈಕೆ ಇಂದು ಬಾಲಿವುಡ್ ನ ಸ್ಟಾರ್ ನಟಿ!ಅದೃಷ್ಟ ಬದಲಿಸಿದ್ದು ಆ ಒಂದು ಫೋನ್ ಕಾಲ್ಒಂದು ಕಾಲದಲ್ಲಿ ಪರಿಣಿತಿ ಚೋಪ್ರಾ ಹಿಂದೆ ರಣವೀರ್ ಸಿಂಗ್ ಮತ್ತು ಅನುಷ್ಕಾ ಶರ್ಮಾ ಅವರ ಸಂದರ್ಶನಗಳನ್ನು ಲೈನ್ ಅಪ್ ಮಾಡುತ್ತಿದ್ದರಂತೆ. ಆಗ ನಟ ನಟಿಯರಿಗಾಗಿ ಕಾಫಿ ಆರ್ಡರ್ ಮಾಡುವ ಕೆಲಸವೂ ಪರಿಣಿತಿದ್ದಾಗಿತ್ತು.
और पढो »
Preity Zinta: 6 ವರ್ಷಗಳ ನಂತರ ಮತ್ತೆ ಬಾಲಿವುಡ್‌ಗೆ ರಿ ಎಂಟ್ರಿ ಕೊಟ್ಟ ಡಿಂಪಲ್ ಗರ್ಲ್!! ಯಾವ ಸಿನಿಮಾ ಗೊತ್ತಾ?Preity Zinta Comeback: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಪ್ರೀತಿ ಜಿಂಟಾ ಬಹುದಿನಗಳವರೆಗೆ ಚಲನಚಿತ್ರಗಳಿಂದ ದೂರವಿರದ್ದರು.. ಇದೀಗ ಡಿಂಪಲ್ ಗರ್ಲ್ ಮತ್ತೆ ಬಾಲಿವುಡ್‌ಗೆ ಕಂಬ್ಯಾಕ್ ಮಾಡಿದ್ದಾರೆ..
और पढो »
Aamir Khan: ನಟ ಅಮೀರ್ ಖಾನ್ ಮೂರನೇ ಮದುವೆ! ಯಾರು ಈ ಚೆಲುವೆ?Aamir Khan marriage: ನಟ ಅಮೀರ್ ಖಾನ್ ಮೂರನೇ ಮದುವೆಯ ವಿಚಾರ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
और पढो »
ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !New Movie : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.
और पढो »
Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!ನಟ ಅಬ್ಬಾಸ್ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]
और पढो »
ಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್..! ವೇಣು ಸ್ವಾಮಿ ಸ್ಪೋಟಕ ಭವಿಷ್ಯVenu Swamy : ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್ ಕುರಿತು ಭವಿಷ್ಯ ನುಡಿದಿದ್ದಾರೆ.
और पढो »