ಒಂದು ಮೊಟ್ಟೆಯ ಕಥೆ ಚಿತ್ರತಂಡದೊಂದಿಗೆ ಮತ್ತೆ ಬರ್ತಿದ್ದಾರೆ ರಾಜ್ ಬಿ ಶೆಟ್ಟಿ: ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ರೂಪಾಂತರ

Roopanthara Offical Trailer समाचार

ಒಂದು ಮೊಟ್ಟೆಯ ಕಥೆ ಚಿತ್ರತಂಡದೊಂದಿಗೆ ಮತ್ತೆ ಬರ್ತಿದ್ದಾರೆ ರಾಜ್ ಬಿ ಶೆಟ್ಟಿ: ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ರೂಪಾಂತರ
Lighter Buddha FilmsMithilesh EdavalathMidhun Mukundan
  • 📰 Zee News
  • ⏱ Reading Time:
  • 41 sec. here
  • 11 min. at publisher
  • 📊 Quality Score:
  • News: 51%
  • Publisher: 63%

Roopanthara: ಮಂಗಳೂರಿನವರು ಮಂಗಳೂರಿಗರಿಗೆ ಸಿನಿಮಾ ಮಾಡುತ್ತಾರೆ ಎಂಬ ಮಾತಿದೆ‌. ಆದರೆ ಈ ಚಿತ್ರವನ್ನು ನಾವು ಬೆಂಗಳೂರಿನಲ್ಲಿ ಮಾಡಿದ್ದೇವೆ‌. ರಾಜ್ ಬಿ ಶೆಟ್ಟಿ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲ ನಟರು ಬೇರೆ ಬೇರೆ ಪ್ರಾಂತ್ಯದವರು. ಇದೇ 26 ರಂದು ಚಿತ್ರ ಬಿಡುಗಡೆಯಾಗಲಿದೆ‌. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸುಹಾನ್ ಪ್ರಸಾದ್.

"ಒಂದು ಮೊಟ್ಟೆಯ ಕಥೆ" ಚಿತ್ರತಂಡದೊಂದಿಗೆ ಮತ್ತೆ ಬರ್ತಿದ್ದಾರೆ ರಾಜ್ ಬಿ ಶೆಟ್ಟಿ: ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ 'ರೂಪಾಂತರ'

ನಟನೊಂದಿಗೆ ಈ ಜಾಗಕ್ಕೆ ಹೋಗುವುದೆಂದರೆ ತುಂಬಾ ಇಷ್ಟ!ಇದೇ ಮೊದಲ ಬಾರಿಗೆ ಗೆಳೆಯನೊಂದಿಗಿನ ಒಡನಾಟದ ಬಗ್ಗೆ ಮಾತನಾಡಿದ ಅನುಶ್ರೀಇಷ್ಟು ವರ್ಷವಾದ್ರೂ RCB ಕಪ್ ಗೆಲ್ಲದಿರಲು ಕಾರಣ ತಂಡದಲ್ಲಿರುವ ಈ ಕೆಟ್ಟ ಪದ್ಧತಿ! ತನ್ನದೇ ತಂಡದ ವಿರುದ್ಧ ಸ್ಟಾರ್ ಆಟಗಾರ ಕಿಡಿ , 'ನಾವು ಮಂಗಳೂರಿನಲ್ಲಿ ಸಿನಿಮಾ ಮಾಡಬೇಕಾದರೆ ಮಾರ್ಕೇಟ್ ಬೇಡಿಕೆಗೂ ಹೊರತಾದ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಆಗ ಜನರು ಸಿನಿಮಾಗಳನ್ನು ನೋಡುತ್ತಾರೆ ಎಂಬ ಉದ್ದೇಶದಿಂದ ಸಿನಿಮಾ ಮಾಡಲು ಆರಂಭಿಸಿದ್ದೆವು. ಅದೇ ಉದ್ದೇಶದಿಂದ ಈ ಸಿನಿಮಾವನ್ನು ಮಾಡಿದ್ದೇವೆ."ರೂಪಾಂತರ" ನನಗೆ ಬಹಳ ಇಷ್ಟವಾದ ಸಿನಿಮಾ. ಏಕೆಂದರೆ ಈ ಚಿತ್ರದಲ್ಲಿ ನಾನು ನಟ ಮಾತ್ರ. ಸಂಭಾಷಣೆಗೆ ಸ್ವಲ್ಪ ಸಹಾಯ ಮಾಡಿದ್ದೇನೆ. ಮಿಕ್ಕಿದೆಲ್ಲಾ ಈ ತಂಡದ ಕನಸು. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಚಿತ್ರದಲ್ಲಿದೆ. ಅವರೆಲ್ಲಾ"ರೂಪಾಂತರ" ಗೊಳ್ಳುವುದೆ ಚಿತ್ರದ ಕಥೆ.

ಚಿತ್ರದಲ್ಲಿ ನಟಿಸಿರುವ ಅಂಜನ್ ಭಾರದ್ವಾಜ್ ಹಾಗೂ ಲೇಖಾ ನಾಯ್ಡು ಅವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಹಾಡುಗಳ ಕುರಿತು ಮಿಥುನ್ ಮುಕುಂದನ್ ಮಾಹಿತಿ ನೀಡಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Lighter Buddha Films Mithilesh Edavalath Midhun Mukundan Suhan Prasad Somasekhar Bolegaon Lekha Naidu Hanumakka Bharat GB Anjan Bhardwaj

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕುತೂಹಲ ಮೂಡಿಸಿದೆ ‘ನಾಟ್ ಔಟ್’ ಟ್ರೇಲರ್: ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ಸಿನಿಮಾ ಜು.19ಕ್ಕೆ ರಿಲೀಸ್ಕುತೂಹಲ ಮೂಡಿಸಿದೆ ‘ನಾಟ್ ಔಟ್’ ಟ್ರೇಲರ್: ಡಾರ್ಕ್ ಹ್ಯೂಮರ್ ಕಾಮಿಡಿ ಜಾನರ್ ಸಿನಿಮಾ ಜು.19ಕ್ಕೆ ರಿಲೀಸ್ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಹನೀಫ್ ಮೂವರು ಸೇರಿ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು.
और पढो »

ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯAnil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.
और पढो »

Jeera Water: ತೂಕ ಇಳಿಕೆಯಷ್ಟೇ ಅಲ್ಲ ಜೀರಿಗೆ ನೀರಿನಿಂದ ಮಹಿಳೆಯರಿಗೆ ಸಿಗುತ್ತೆ ಈ 5 ಪ್ರಯೋಜನJeera Water: ತೂಕ ಇಳಿಕೆಯಷ್ಟೇ ಅಲ್ಲ ಜೀರಿಗೆ ನೀರಿನಿಂದ ಮಹಿಳೆಯರಿಗೆ ಸಿಗುತ್ತೆ ಈ 5 ಪ್ರಯೋಜನJeera Water Benefits: ಆಯುರ್ವೇದದ ಪ್ರಕಾರ, ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ಬೆರೆಸಿ ಬೆಳಿಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
और पढो »

ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »

ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!JIO : ಭಾರತದ ಅತಿ ದೊಡ್ಡ ದೂರಸಂಪರ್ಕ ರಿಲಯನ್ಸ್ ಜಿಯೋ ಮತ್ತೆ ರಿಚಾರ್ಜ್ ಯೋಜನೆಗಳನ್ನ ಬದಲಾಯಿಸಿದ್ದು, ಘೋಷಿಸಿದೆ.
और पढो »

ಅಪ್ಪ ಅಮ್ಮ ಹೀಗೆ ಹೇಳ್ತಿದ್ದಾರೆ, ಮರು ಮದುವೆ ಬಗ್ಗೆ ಏನಂದ್ರು ಗೊತ್ತಾ ಚಂದನ್ ಶೆಟ್ಟಿ!!!ಅಪ್ಪ ಅಮ್ಮ ಹೀಗೆ ಹೇಳ್ತಿದ್ದಾರೆ, ಮರು ಮದುವೆ ಬಗ್ಗೆ ಏನಂದ್ರು ಗೊತ್ತಾ ಚಂದನ್ ಶೆಟ್ಟಿ!!!Chandan Shetty : ಇತ್ತೀಚಿಗಷ್ಟೇ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದು ಇದೀಗ ಸುದ್ದಿ ಎಂದು ವೈರಲ್ ಆಗಿದೆ
और पढो »



Render Time: 2025-02-16 00:44:05