AR Rahman Saira Banu Divorce: ಇದೀಗ ಇಬ್ಬರೂ ಒಂದೇ ದಿನ ವಿಚ್ಛೇದನ ಘೋಷಿಸಿರುವ ಬಗ್ಗೆ ಸಾಯಿರಾ ಪರ ವಕೀಲ ಸ್ಪಷ್ಟನೆ ನೀಡಿದ್ದಾರೆ.
ಒಟ್ಟಿಗೆ ವಿಚ್ಛೇದನ ಘೋಷಿಸಿದ ಎ ಆರ್ ರೆಹಮಾನ್ ಮತ್ತು ಮೊಹಿನಿ ಡೇ ನಡವಿನ ಸಂಬಂಧ ಏನು ? ರಹಸ್ಯ ಬಹಿರಂಗ ಪಡಿಸಿದ ಸಾಯಿರಾ ಬಾನು ವಕೀಲ
ಶೋಭಾ ಶೆಟ್ಟಿ ಟಾರ್ಗೆಟ್ ಮಾಡುತ್ತಿರುವ ʼಸತ್ಯʼ ಖ್ಯಾತಿಯ ಗೌತಮಿ ಜಾಧವ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಈ ರಾಶಿಯವರ ಜೀವನದಲ್ಲಿ ಶುರುವಾಗುವುದು ಕಷ್ಟ ಕಾಲ !ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾರೆ ಶನಿ ಮತ್ತು ರಾಹು !ಎಚ್ಚರಿಕೆಯಿಂದ ಇದ್ದರೆ ಮಾತ್ರ ಜೀವನ ಸುಗಮ ನಡುವಿನ ಯಾವುದೇ ರೀತಿಯ ಸಂಬಂಧ ಇರುವುದನ್ನು ವಕೀಲರು ಸ್ಪಷ್ಟ ಶಬ್ದಗಳಲ್ಲಿ ನಿರಾಕರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ರೆಹಮಾನ್ ಮತ್ತು ಸಾಯಿರಾ ಪರ ವಕೀಲ 'ಇವರಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ವಿಚ್ಛೇದನದ ಬಗ್ಗೆ ಸಾಯಿರಾ ಮತ್ತು ರೆಹಮಾನ್ ಅವರೇ ನಿರ್ಧಾರ ತೆಗೆದುಕೊಂಡಿದ್ದಾರೆ. ರೆಹಮಾನ್ ಮತ್ತು ಸಾಯಿರಾ ಬಾನು ತಮ್ಮ ವಿಚ್ಛೇದನಕ್ಕೆ 'ಭಾವನಾತ್ಮಕ ಒತ್ತಡವೇ 'ಕಾರಣ ಎಂದು ಹೇಳಿದ್ದಾರೆ. ಇವರ ವಿಚ್ಚೇದನಕ್ಕೂ ಮೋಹಿನಿ ಡೇ ಡಿವೋರ್ಸ್ ಗೂ ಯಾವುದೇ ಸಂಬಧ ಇಲ್ಲ ಎಂದು ಹೇಳಿದ್ದಾರೆ.
Saira Banu Ar Rahman Wife Ar Rahman And Saira Banu Divorce AR Rahman Wife Saira Banu Biography AR Rahman Age Saira Banu AR Rahman Wife AR Rahman Children Mohini Dey Mohini Dey Divorce
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎ.ಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನು..? ವಿಚ್ಛೇದನ ಕುರಿತು ಪುತ್ರನ ಫರ್ಸ್ಟ್ ರಿಯಾಕ್ಷನ್AR Rahman: ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. 29 ವರ್ಷಗಳ ದಾಂಪತ್ಯ ಜೀವನದ ನಂತರ ಎ. ಆರ್. ರೆಹಮಾನ್ ಹಾಗೂ ಪತ್ನಿ ಸೈರಾ ವಿಚ್ಚೇದನ ಪಡೆದುಕೊಂಡಿದ್ದಾರೆ, ಈ ಜೋಡಿ ಡಿವೋರ್ಸ್ ಪಡೆಯುವುದರ ಹಿಂದಿನ ಕಾರಣವನ್ನು ಅವರ ಪುತ್ರ ಇದೀಗ ಬಿಚ್ಚಿಟ್ಟಿದ್ದಾನೆ.
और पढो »
ಲಂಚ ನೀಡಿ ಗುತ್ತಿಗೆ ಪಡೆದ ಆರೋಪ : ಅಮೆರಿಕದಲ್ಲಿ ಗೌತಮ್ ಅದಾನಿ ಅರೆಸ್ಟ್ ವಾರೆಂಟ್ ಜಾರಿಲಂಚ ಮತ್ತು ವಂಚನೆ ಆರೋಪ ಹೊತ್ತಿರುವವರಲ್ಲಿ ಗ್ರೂಪ್ ನೊಂದಿಗೆ ಸಂಬಂಧ ಹೊಂದಿರುವ ಇತರ ಏಳು ಜನರು ಕೂಡ ಸೇರಿದ್ದಾರೆ.
और पढो »
ಸಲ್ಮಾನ್ ಖಾನ್ ಜೊತೆ ಗುಟ್ಟಾಗಿ ಮದುವೆ, ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ರಹಸ್ಯ ಮದುವೆ ಮತ್ತು ಹನಿಮೂನ್ ವದಂತಿಗಳ ಬಗ್ಗೆ ಐಶ್ವರ್ಯಾ ಮೌನ ಮುರಿದಿದ್ದಾರೆ.
और पढो »
ದಿನವೂ ರಾತ್ರಿ ಸಾಕು.. ಸಾಕು.. ಅಂದ್ರೂ ಬೇಕು.. ಬೇಕು.. ಅಂತ ಕಾಡುತ್ತಿದ್ದ ಪತ್ನಿ..! ಹೆಂಡತಿ ಕಾಟಕ್ಕೆ ಗಂಡ ಮಾಡಿದ್ದೇನು ಗೊತ್ತೆ..??ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರಿದ್ದ ನ್ಯಾಯಪೀಠವು ಈ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದೆ.
और पढो »
ಎ.ಆರ್. ರೆಹಮಾನ್ ಡಿವೋರ್ಸ್ ನೀಡುತ್ತಿದ್ದಂತೆ ತನ್ನ ಗಂಡನಿಗೂ ವಿಚ್ಛೇದನ ನೀಡಿದ 29 ವರ್ಷದ ಮೋಹಿನಿ..! ಯಾರಿಕೆ..?Mohini Dey divorce : ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರು ತಮ್ಮ ಪತ್ನಿ ಸಾಯಿರಾ ಬಾನು ಅವರಿಗೆ ವಿಚ್ಛೇದನದ ನೀಡಿದ್ದಾರೆ. ಈ ಸುದ್ದಿಯನ್ನು ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
और पढो »
ಸಿನಿರಂಗದಲ್ಲಿ ಸಂಚಲನ.. ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಫಿಕ್ಸ್?! ಕೊನೆಗೂ ಹೊರಬಿತ್ತು ʼಆʼ ದೊಡ್ಡ ಹೇಳಿಕೆ..Abhishek Bachchan-Aishwarya Rai: ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಬೇರೆಯಾಗುತ್ತಿದ್ದಾರೆ. ಆದರೆ ಇದೀಗ ಜ್ಯೋತಿಷಿಯೊಬ್ಬರು ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಪಡೆಯುವುದು ಫಿಕ್ಸ್ ಎಂದು ಹೇಳಿದ್ದಾರೆ..
और पढो »