ಒಣ ಶುಂಠಿಯೊಂದಿಗೆ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!

Ginger Water In Empty Stomach समाचार

ಒಣ ಶುಂಠಿಯೊಂದಿಗೆ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!
ಮಧುಮೇಹ ನಿಯಂತ್ರಣ ಮಾಡುವುದು ಹೇಗೆಶುಗರ್ ಕಂಟ್ರೋಲ್ ಮಾಡೋದು ಹೇಗೆಒಣ ಶುಂಠಿ ಉಪಯೋಗಗಳು
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

Ginger Water in Empty Stomach: ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅಗತ್ಯವಿದೆ.. ಸದ್ಯದ ಜಮಾನದಲ್ಲಿ ಹೆಚ್ಚುತ್ತಿರುವ ಮಧುಮೇಹಕ್ಕೆ ಉತ್ತಮ ಪರಿಹಾರವೆಂದರೇ ಒಣ ಶುಂಠಿ..

ಕೋಟ್ಯಂತರ ಜನರನ್ನು ಬಾಧಿಸುತ್ತಿರುವ ಮಧುಮೇಹ ಜಡತನ, ಕಳಪೆ ಆಹಾರ ಶೈಲಿ ಹೀಗೆ ಹತ್ತು ಹಲವಾರು ಕಾರಣಗಳಿಂದ ಉಂಟಾಗುತ್ತದೆ.. ಇದಕ್ಕೆ ಶಾಶ್ವತ ಪರಿಹಾರವಿಲ್ಲ.. ಆದರೆ ಇದನ್ನು ನಿಯಂತ್ರಿಸಬಹುದು.. ಮಧುಮೇಹವನ್ನು ನಿಯಂತ್ರಿಸಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅವಶ್ಯವಿರುತ್ತದೆ.. ಇದರೊಂದಿಗೆ ಕೆಲವು ನೈಸರ್ಗಿಕ ಶಮನಗಳು ಬೇಕಾಗುತ್ತವೆ.. ಇಂತಹ ಒಂದು ಸುಲಭ, ಉತ್ತಮ ಪರಿಹಾರವೆಂದರೇ ಒಣಶುಂಠಿಯ ಸೇವನೆ... ಹೌದು ಒಣ ಶುಂಠಿಯಲ್ಲಿ ಬ್ಲಡ್‌ ಶುಗರ್‌ ಕಡಿಮೆಮಾಡುವ ಗುಣಗಳಿವೆ.. ಇದನ್ನು ಪುಡಿಮಾಡಿ ಸಂಗ್ರಹಿಸಿಟ್ಟುಕೊಂಡು ಬಳಸಬಹುದಾಗಿದೆ..

. ಹಾಗಾದರೆ ಮಧುಮೇಹಿಗಳಿಗೆ ಒಣಶುಂಠಿ ಸೇವನೆಯಿಂದಾಗುವ ಪ್ರಯೋಜನಗಳೇನು? ಇದೀಗ ತಿಳಿಯೋಣ.. ಮಧುಮೇಹ ನಿಯಂತ್ರಣಕ್ಕಾಗಿ ಒಣಶುಂಠಿಯ ಪುಡಿಯನ್ನು ಹಾಗೂ ಅರಿಶಿಣ ಪುಡಿಯನ್ನು ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬ್ಲಡ್‌ ಶುಗರ್‌ ಸಂಪೂರ್ಣ ನಿಂತ್ರಣದಲ್ಲಿರುತ್ತದೆ.. Weight Loss Drinks: 30 ದಿನಗಳಲ್ಲಿ ತೂಕವನ್ನು ಇಳಿಸಬೇಕೇ? ಹಾಗಿದ್ರೆ ಈ ಅದ್ಬುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ!ಬೆಳಿಗ್ಗೆ ಎದ್ದಾಗ ಒಂದು ಎಲೆ ಜಗಿದು ರಸ ನುಂಗಿ ಸಾಕು.. ದಿನವೀಡಿ ಕಂಟ್ರೋಲ್‌ ಆಗಿರುತ್ತೆ ಬ್ಲಡ್‌ ಶುಗರ್‌ !ಬೆಳಿಗ್ಗೆ ಎದ್ದಾಗ ಒಂದು ಎಲೆ ಜಗಿದು ರಸ ನುಂಗಿ ಸಾಕು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮಧುಮೇಹ ನಿಯಂತ್ರಣ ಮಾಡುವುದು ಹೇಗೆ ಶುಗರ್ ಕಂಟ್ರೋಲ್ ಮಾಡೋದು ಹೇಗೆ ಒಣ ಶುಂಠಿ ಉಪಯೋಗಗಳು ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣ ಮಾಡುವುದು ಹೇಗೆ Madumeha Niyantrana Maduva Vidhana Dry Ginger Water In Empty Stomach Control Blood Sugar Levels Naturally Ginger Water Control Blood Sugar Blood Sugar Levels

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Blood Sugar: ಈ ಒಂದು ಹಣ್ಣು ಸಾಕು ಇಡೀ ದಿನ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್‌ !Blood Sugar: ಈ ಒಂದು ಹಣ್ಣು ಸಾಕು ಇಡೀ ದಿನ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್‌ !High Blood Sugar Control Tips: ದಿನೇ ದಿನೇ ಮಧುಮೇಹ ಹೆಚ್ಚಾಗುತ್ತಿದೆ.. ಇದರಿಂದ ಬಳಲುತ್ತಿರುವವರು ತನ್ನ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಹಣ್ಣು ಪರಿಣಾಮಕಾರಿಯಾಗಿದೆ..
और पढो »

ಮಧುಮೇಹಿಗಳು ರಾತ್ರಿ ಈ 3 ವಸ್ತುಗಳನ್ನ ಹಾಲಿಗೆ ಬೆರೆಸಿ ಕುಡಿದರೆ ಬೆಳಿಗ್ಗೆ ಏಳುವುದರಲ್ಲಿಯೇ ಬ್ಲಡ್‌ ಶುಗರ್‌ ಕಂಟ್ರೋಲ್‌ʼಗೆ ಬರುತ್ತೆ!ಮಧುಮೇಹಿಗಳು ರಾತ್ರಿ ಈ 3 ವಸ್ತುಗಳನ್ನ ಹಾಲಿಗೆ ಬೆರೆಸಿ ಕುಡಿದರೆ ಬೆಳಿಗ್ಗೆ ಏಳುವುದರಲ್ಲಿಯೇ ಬ್ಲಡ್‌ ಶುಗರ್‌ ಕಂಟ್ರೋಲ್‌ʼಗೆ ಬರುತ್ತೆ!blood sugar home remedy: ಮಧುಮೇಹಿಗಳು ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು.
और पढो »

ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!Drinks to control uric acid : ಮಜ್ಜಿಗೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗಿ ದೇಹದಿಂದ ಹೊರ ಹೋಗುವುದು.
और पढो »

ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಅರಿಶಿನದಲ್ಲಿ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕೀಳುಗಳಲ್ಲಿ ಹರಳಿನಂತೆ ಗಟ್ಟಿಯಾಗಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ಉಂಟಾಗುವ ನೋವಿನಿಂದಲೂ ಮುಕ್ತಿ ಸಿಗುತ್ತದೆ.
और पढो »

ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Palash Flower to reduce high blood sugar: ಖಾಲಿ ಹೊಟ್ಟೆಯಲ್ಲಿ ಈ ಹೂವಿನ ನೀರನ್ನು ಸೇವಿಸಿದರೆ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು.
और पढो »

ಈ ಎಲೆ ಎಲ್ಲೇ ಸಿಕ್ಕರೂ ಬಿಡಬೇಡಿ: ಇದನೊಮ್ಮೆ ಜಗಿದರೆ ಸಾಕು ಚಿಟಿಕೆಯಲ್ಲಿ ಫುಲ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್!ಈ ಎಲೆ ಎಲ್ಲೇ ಸಿಕ್ಕರೂ ಬಿಡಬೇಡಿ: ಇದನೊಮ್ಮೆ ಜಗಿದರೆ ಸಾಕು ಚಿಟಿಕೆಯಲ್ಲಿ ಫುಲ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್!Leaves for diabetes: ಮಧುಮೇಹವು ಗಂಭೀರ ಕಾಯಿಲೆಯಾಗಿದ್ದು, ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಇದರರ್ಥ ಯಾರಿಗಾದರೂ ಮಧುಮೇಹ ಇದ್ದರೆ, ಜೀವನ ಪರ್ಯಂತ ಅದನ್ನು ಅನುಭವಿಸಲೇಬೇಕು.
और पढो »



Render Time: 2025-02-15 13:47:05