ಕ್ರಿಕೆಟ್‌ನಲ್ಲಿ ಅದ್ಭುತ ಸಾಧನೆ ಮಾಡಿರುವ ಗಿಲ್ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ಪ್ರೇಮನಗರಿಯಲ್ಲೂ ಬಹಳ ಫೇಮಸ್. ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಶುಭ್ಮನ್ ಹೆಸರು ಅನೇಕ ಯುವತಿಯರೊಂದಿಗೆ ತಳುಕು ಹಾಕುತ್ತಿರುವುದು ಆಗಾಗ್ಗೆ ಗಮನಿಸಬೇಕಾದ ಸಂಗತಿ.
ಒಬ್ರಲ್ಲ, ಇಬ್ರಲ್ಲ... ಈ ನಾಲ್ವರು ಸುರಸುಂದರಿಯರ ಜೊತೆ ಶುಭ್ಮನ್ ಗಿಲ್ ಡೇಟಿಂಗ್!! ಗಿಲ್ ದಿಲ್ ಗೆದ್ದ ಆ ಮಣಿಯರು ಯಾರು?
Shubman Gil: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಇಂದು 24 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾದ 'ಪ್ರಿನ್ಸ್' ಎಂದೇ ಕರೆಸಿಕೊಳ್ಳುವ ಶುಭ್‌ಮನ್ ಕಡಿಮೆ ಸಮಯದಲ್ಲಿ ತಮ್ಮ ಸ್ಟೈಲಿಶ್ ಬ್ಯಾಟಿಂಗ್ʼನಿಂದ ಫೇಮಸ್ ಆದವರು. ಭಾರತ ತಂಡದ ಪರ 25 ಟೆಸ್ಟ್ ಪಂದ್ಯಗಳಲ್ಲಿ 35.5 ಸರಾಸರಿಯಲ್ಲಿ 1492 ರನ್ ಗಳಿಸಿದ್ದಾರೆ. 47 ಏಕದಿನ ಪಂದ್ಯಗಳಲ್ಲಿ 2328 ರನ್ ಗಳಿಸಿದ್ದಾರೆ. ಅವರ ಸರಾಸರಿ 58.1. ಇನ್ನು 21 ಅಂತರಾಷ್ಟ್ರೀಯ T20 ಪಂದ್ಯಗಳಲ್ಲಿ 30.4 ರ ಸರಾಸರಿಯಲ್ಲಿ 587 ರನ್ ಗಳಿಸಿದ್ದಾರೆ.
ಶುಭ್ಮನ್ ಗಿಲ್ ಶುಭ್ಮನ್ ಗಿಲ್ ಡೇಟಿಂಗ್ ಶುಭ್ಮನ್ ಗಿಲ್ ಡೇಟಿಂಗ್ ವದಂತಿ ಟೀಂ ಇಂಡಿಯಾದ ಪ್ರಿನ್ಸ್ ಶುಭ್ಮನ್ ಗಿಲ್ Shubman Gill Dating Shubman Gill Dating Rumor Prince Of Team India Shubman Gill
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಫಿಟ್ನೆಸ್ʼನಲ್ಲಿ ವಿರಾಟ್ ಕೊಹ್ಲಿಗೆ ಟಕ್ಕರ್ ಕೊಟ್ಟ ಸ್ಟಾರ್ ಕ್ರಿಕೆಟರ್! ಟೀಂ ಇಂಡಿಯಾದ ಹಾಟ್ ಆಂಡ್ ಫಿಟ್ ಕ್ರಿಕೆಟಿಗ ಬೇರಾರು ಅಲ್ಲ...ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಯೋ-ಯೋ ಟೆಸ್ಟ್ʼನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ. 18.7 ಅಂಕಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
और पढो »
ನಟಿ ಶ್ರೀಲೀಲಾಗೆ ಬಂಪರ್ ಆಫರ್.. ʼಈʼ ಖ್ಯಾತ ಬಾಲಿವುಡ್ ನಟನೊಂದಿಗೆ ರೊಮ್ಯಾನ್ಸ್! ಅಷ್ಟಕ್ಕೂ ಯಾರು ಆ ಸ್ಟಾರ್!?Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
और पढो »
ಸೌತ್ ಇಂಡಸ್ಟ್ರಿಯ ಈ ಹೀರೋಗೆ ಡೇವಿಡ್ ವಾರ್ನರ್ ದೊಡ್ಡ ಅಭಿಮಾನಿ..!ಆ ಸ್ಟಾರ್ ಯಾರು ಗೊತ್ತಾ..?David Warner: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
और पढो »
ಅನುಷ್ಕಾ ಪ್ರೀತಿಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್ ಕೊಹ್ಲಿ: ಅದರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಹೀರೋಯಿನ್!?Virat Kohli Dating: ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆಗೂ ಮುನ್ನ ತಮ್ಮ ಲವ್ ಅಫೇರ್, ಡೇಟಿಂಗ್ʼನಿಂದ ಭಾರೀ ಚರ್ಚೆಗೀಡಾಗಿದ್ದರು. ಅನುಷ್ಕಾ ಜೊತೆಗಿನ ಪ್ರೇಮ ಜೀವನಕ್ಕೂ ಮುನ್ನ ಕೆಲ ನಟಿಯರ ಜೊತೆ ಪ್ರೀತಿಯಲ್ಲಿದ್ರು ಎಂದು ಕೆಲ ವರದಿಗಳು ಹೇಳುತ್ತವೆ.
और पढो »
ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »
Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್ ಬಾಸ್ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »