Celebrity Affair: ಸಿನಿಮಾ ಇಂಡಸ್ಷರಿಯಲ್ಲಿ ಲವ್, ಬ್ರೇಕಪ್, ಮದುವೆ ಡಿವೋರ್ಸ್ ಇದೆಲ್ಲವೂ ಕಾಮನ್ ಸೆಲೆಬ್ರಿಟಿಗಳು ಮದವೆ, ಡಿವೋರ್ಸ್ ಅಂತಾ ಸುದ್ದಿ ಮಾಡ್ತಾನೆ ಇರ್ತಾರೆ. ಅದ್ರೇ ಈ ನಟಿ ಸದ್ದು ಮಾಡಿದ್ದು ತಮಗಿದ್ದ ಅಫೇರ್‌ಗಳ ಮೂಲಕ. ಯಾರು ಆ ನಟಿ ಅಂತೀರಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಬ್ಬರ ಜೊತೆ ರೋಮ್ಯಾನ್ಸ್ ಡೇಟಿಂಗ್ ಅಂತ ಓಡಾಡುತ್ತಾ ಇನ್ಯಾರನ್ನೋ ಮದುವೆಯಾಗೋ ಸೆಲೆಬ್ರಿಟಿಗಳನ್ನ ನೀವು ನೋಡಿರ್ತೀರಿ. ಸಹ ನಟರ ಜೊತೆ ಪ್ರೀತಿಯಲ್ಲಿ ಬಿದ್ದು ಕೆರಿಯರ್ ಕಡೆಡಗೆ ಗಮನ ಕೊಡಲಾಗದೆ ಜೀವನ ಹಾಳು ಮಾಡಿಕೊಂಡವರಲ್ಲಿ ಮನಿಷಾ ಕೊಯಿರಾಲ ಕೂಡ ಒಬ್ಬರು.
ಹಿಂದಿ ಅಷ್ಟೇ ಅಲ್ಲದೆ ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಈಕೆ ಫುಲ್ ಪೇಮಸ್ ಆಗಿದ್ದಳು. ಅದ್ರೆ ಪ್ರೀತಿಯಲ್ಲಿ ಬಿದ್ದು ಕೆರಿಯರ್ ಹಾಳು ಮಾಡಿಕೊಂಡರು.ಹನ್ನೆರಡು ಜನರನ್ನ ಒಮ್ಮೆಲೆ ಪ್ರೀತಿಸಿದ್ದ ಮನಿಷಾ ಕೊನೆಗೆ ನೇಪಾಳ ಮೂಲದ ಸಾಮ್ರಾಟ್ ಎಂಬಾತನನ್ನ 2010 ರಲ್ಲಿ ಮದುವೆಯಾಗಿದ್ದಳು. ಅದರೆ ಈ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಗಂಡ, ಬಾಯ್‌ಫ್ರೆಂಡ್ಸ್ ಎಲ್ಲರನ್ನೂ ಕಳೆದುಕೊಂಡ ನಟಿ. ಸಿನಿಮಾಗಳ ಫ್ಲಾಪ್ ಮೇಲೆ ಫ್ಲಾಪ್ ಕಂಡರು. ಇದೇ ಕಾರಣದಿಂದ ನಟಿ ಖಿನ್ನತೆಗೆ ಒಳಗಾದರು. ಇಷ್ಟಕ್ಕೆ ಇವರ ಕಥೆ ಮುಗಿದಿಲ್ಲ ಖಿನ್ನತೆಗೆ ಜಾರಿದ್ದ ನಟಿ ಕುಡಿತದ ಚಟ ಬೆಳೆಸಿಕೊಂಡಿದ್ದರು.
Manisha Hiramandi Manishalovestory Manishaboyfriend Manishalovers Manishaaffaier Manishabreakup Bollywoodlovestory Breakup Bollywoodactressbreakup ̧Manishasamrat Manishalifestory
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಂಗನಾ ನಟನೆಯ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಫೋನ್Emergency : ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಂಗನಾ ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಹಿನ್ನೆಲೆ ನಟಿ ಕಂಗನಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
और पढो »
ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
और पढो »
ಶನಿ ದೇವನ ನೆಚ್ಚಿನ 5 ರಾಶಿಗಳು ಇವು.. ಧನ ಸಂಪತ್ತಿನ ಸುರಿಮಳೆ, ವೃತ್ತಿಯಲ್ಲಿ ಯಶಸ್ಸು ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ನಿಲ್ಲುವ ಛಾಯಾಪುತ್ರ!shani dev blessings: ಶನಿದೇವನಿಗೆ ಕೆಲವು ರಾಶಿಗಳೆಂದರೆ ಬಲುಪ್ರಿಯ. ಈ ರಾಶಿಗಳ ಜನರ ಮೇಲೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ.
और पढो »
ದಿನಭವಿಷ್ಯ 17-05-2024: ಶುಕ್ರವಾರದ ಈ ಶುಭ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ!Shukravara Dina Bhavishya In Kannada: ಶುಕ್ರವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
2024ರ ಅಂತ್ಯದೊಳಗೆ ಇವರ ಕಷ್ಟ ಕಳೆಯುವುದು ಗ್ಯಾರಂಟಿ ! ಕೋಟ್ಯಾಧಿಪತಿಯಾಗುವ ಯೋಗ ಕರುಣಿಸುತ್ತಾನೆ ಶನಿ ಮಹಾತ್ಮ2024 ರ ಕೆಲವು ತಿಂಗಳುಗಳು ಈಗಾಗಲೇ ಕಳೆದಿದ್ದು, ಇನ್ನೂ 7 ತಿಂಗಳುಗಳು ಬಾಕಿ ಉಳಿದಿವೆ.ಈ 7 ತಿಂಗಳುಗಳು ನಿರ್ದಿಷ್ಟ ರಾಡಿಕ್ಸ್ ಸಂಖ್ಯೆಯ ಜನರ ಅದೃಷ್ಟವನ್ನು ಬದಲಾಯಿಸುತ್ತವೆ.
और पढो »
ನಾಯಿಗಳ ದಾಳಿಗೆ ಹೆದರಿ ಸೇತುವೆ ಕೆಳಗೆ ಅವಿತ ಕತ್ತೆಕಿರುಬ- ಕೊನೆಗೂ ಬದುಕಿತು ಬಡಜೀವಈ ಕುರಿತಂತೆ ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ (Forest Department staff) ಸ್ಥಳಕ್ಕೆ ತೆರಳಿ ಜನರ ಗುಂಪು ಚದುರಿಸಿದ ಬಳಿಕ ಬದುಕಿದೆಯಾ ಬಡಜೀವವೇ ಎಂದು ಹೈನಾ ಮತ್ತೇ ಕಾಡಿನ ಹಾದಿ ಹಿಡಿದಿದೆ.
और पढो »