ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದ ಹೈಕೋರ್ಟ್

Karnataka News समाचार

ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದ ಹೈಕೋರ್ಟ್
Karnataka Court NewsLatest Kannada NewsConsensual Physical Relationship
  • 📰 Zee News
  • ⏱ Reading Time:
  • 62 sec. here
  • 6 min. at publisher
  • 📊 Quality Score:
  • News: 38%
  • Publisher: 63%

ಈ ವೇಳೆ ದೂರುದಾರೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಬೆದರಿಕೆಯೊಡ್ಡಿ ದೂರುದಾರೆಯ ಜತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದಿದ್ದರು.ಇದು ಒಮ್ಮತದಿಂದ ನಡೆಯದೇ ಒತ್ತಾಯ ಪೂರ್ವಕವಾಗಿ ನಡೆದಿದೆ ಎಂದರು.

ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದ ಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಪುನರುಚ್ಚರಿಸಿದೆ.ಈ ವೇಳೆ ದೂರುದಾರೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಬೆದರಿಕೆಯೊಡ್ಡಿ ದೂರುದಾರೆಯ ಜತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದಿದ್ದರು.ಜತೆಗೆ ಈ ರೀತಿ ವಿವಾಹ ಪೂರ್ವಕವಾಗಿ ಸಂಬಂಧ ಹೊಂದಿ ಮದುವೆಯಾಗುವುದಾಗಿ ಭರವಸೆ ನೀಡಿ ಈಗ ಒಲ್ಲೆ ಎನ್ನುತ್ತಿದ್ದು ಹಾಗಾಗಿ ಪ್ರಕರಣ ರದ್ದುಗೊಳಿಸದಂತೆ ಮನವಿ ಮಾಡಿದರು.

ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕ್ಷೀಣಿಸಿದೆ ಎಂದ ಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಹೈಕೋರ್ಟ್ ಪುನರುಚ್ಚರಿಸಿದೆ. ಜತೆಗೆ ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿದ ನಂತರ ಮದುವೆಯಾಗದ ಹಿನ್ನೆಲೆಯಲ್ಲಿಯುವತಿಯೊಬ್ಬಳು ಯುವಕನ ಮೇಲೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.

ಈ ವಿಚಾರವಾಗಿ ತಮ್ಮ ವಿರುದ್ಧ ಬೆಂಗಳೂರಿನ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೋರ್ವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯುವಕ- ಯುವತಿ ನಡುವೆ ಪರಸ್ಪರ ಪ್ರೀತಿ ಇದ್ದು, ಆರು ವರ್ಷಗಳ ಕಾಲ ಜತೆ ಇದ್ದರು. ಈ ನಡುವೆ ಒಮ್ಮತದ ದೈಹಿಕ ಸಂಪರ್ಕ ಹೊಂದಿದ್ದಾರೆ. ಈ ಪೂರ್ಣ ಪ್ರಕ್ರಿಯೆಯಲ್ಲಿ ಅರ್ಜಿದಾರರೂ ಎಲ್ಲಿಯೂ ದೂರುದಾರೆಗೆ ಮದುವೆಯಾಗುವುದಾಗಿ ಭರವಸೆ ನೀಡಿಲ್ಲ ಎನ್ನುವುದನ್ನು ಪೀಠದ ಗಮನಕ್ಕೆ ತಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಾಲಿವುಡ್‌ ಮಂದಿಯನ್ನೇ ಬದಿಗೊತ್ತಿ ವಿಶೇಷ ಸಾಧನೆಗೈದ ವಿರಾಟ್! ಈ ವಿಷ್ಯದಲ್ಲಿ‌ ʼಕಿಂಗ್‌ ಕೊಹ್ಲಿʼ ರೇಂಜ್‌ ಮುಟ್ಟೋಕು ಸಾಧ್ಯವಿಲ್ಲ!!ಚಿತ್ರರಂಗಕ್ಕೆ ಕಾಲಿಟ್ಟಾಗ 7000ರೂ ಸಂಭಾವನೆ ಪಡೆದ ನಟಿ, ಇದೀಗ ಬಾಲಿವುಡ್ ನ ಹಾಟ್ ಬ್ಯೂಟಿ ಕ್ವೀನ್...!ಕಳೆದ ಮೂರು ವರ್ಷಗಳಿಂದ ನಾನು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Karnataka Court News Latest Kannada News Consensual Physical Relationship

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral News: ಮ್ಯಾರೇಜ್ ಆಗುವುದನ್ನೇ ಬ್ಯುಸಿನೆಸ್‌ ಮಾಡಿಕೊಂಡಿದ್ದ ಮಹಿಳೆಗೆ ಏಡ್ಸ್..!Viral News: ಮ್ಯಾರೇಜ್ ಆಗುವುದನ್ನೇ ಬ್ಯುಸಿನೆಸ್‌ ಮಾಡಿಕೊಂಡಿದ್ದ ಮಹಿಳೆಗೆ ಏಡ್ಸ್..!ಆರೋಪಿ ಮಹಿಳೆ ಉತ್ತರಾಖಂಡ್‌, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಓಡಾಡಿದ್ದಾಳೆ. ಅಲ್ಲಿ ಆಕೆ ಅನೇಕ ಪುರುಷರ ಜೊತೆ ದೈಹಿಕ ಸಂಪರ್ಕ ನಡೆಸಿದ್ದಾಳೆಂದು ಹೇಳಲಾಗಿದೆ.
और पढो »

ಈರುಳ್ಳಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು, ಬ್ಲಡ್‌ ಶುಗರ್‌ ಎಷ್ಟೇ ಹೆಚ್ಚಿದ್ದರೂ ತಕ್ಷಣ ಕಡಿಮೆಯಾಗುತ್ತದೆ !ಈರುಳ್ಳಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು, ಬ್ಲಡ್‌ ಶುಗರ್‌ ಎಷ್ಟೇ ಹೆಚ್ಚಿದ್ದರೂ ತಕ್ಷಣ ಕಡಿಮೆಯಾಗುತ್ತದೆ !Diabetes home remedy: ಮಧುಮೇಹಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಶುಗರ್ ಹೆಚ್ಚಾಗತೊಡಗುತ್ತದೆ. ದೈಹಿಕ ಚಟುವಟಿಕೆ ಮತ್ತು ಆಹಾರದಿಂದ ಶುಗರ್‌ ಕಂಟ್ರೋಲ್‌ ಮಾಡಬಹುದು.
और पढो »

ಏಲಕ್ಕಿಯನ್ನು ಇದರಲ್ಲಿ ಬೆರಸಿ ಕುಡಿದರೆ ಕೇವಲ 5 ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತದೆ!ಏಲಕ್ಕಿಯನ್ನು ಇದರಲ್ಲಿ ಬೆರಸಿ ಕುಡಿದರೆ ಕೇವಲ 5 ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತದೆ!Benefits of drinking cardamom water: ಬೊಜ್ಜು ಸಮಸ್ಯೆ ಇಂದು ಹಲವರನ್ನು ಕಾಡುತ್ತಿದೆ. ದೈಹಿಕ ಚಟುವಟಿಕೆಯ ಕೊರತೆಯಿಂದ ಹೊಟ್ಟೆಯ ಬೊಜ್ಜು ಬರುತ್ತಿದೆ.
और पढो »

ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ...- ಪತ್ನಿ ನತಾಶಾಗೆ ವಿಚ್ಛೇದನ ನೀಡಿದ ಬಗ್ಗೆ ಹಾರ್ದಿಕ್ ಪಾಂಡ್ಯ ಅಧಿಕೃತ ಮಾಹಿತಿನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ...- ಪತ್ನಿ ನತಾಶಾಗೆ ವಿಚ್ಛೇದನ ನೀಡಿದ ಬಗ್ಗೆ ಹಾರ್ದಿಕ್ ಪಾಂಡ್ಯ ಅಧಿಕೃತ ಮಾಹಿತಿHardik Pandya and Natasa Stankovic: ಕಳೆದ 6 ತಿಂಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇಬ್ಬರೂ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿರುವುದು ದೃಢಪಟ್ಟಿದೆ.
और पढो »

ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ ಎಂದ ಸುನಿಲ್‌ ಗವಾಸ್ಕರ್‌..!ಬೂಮ್ರಾ ಅಲ್ಲ ವಿಶ್ವಕಪ್‌ ಗೆಲ್ಲಲು ಆತನೊಬ್ಬನೇ ಕಾರಣ ಎಂದ ಸುನಿಲ್‌ ಗವಾಸ್ಕರ್‌..!Sunil Gavaskar: ಟಿ20 ವಿಶ್ವಕಪ್‌ ಗೆದ್ದು ಬಂದ ಭಾರತ ಆಟಗಾರರಿಗೆ ಭಾರತದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪಂದ್ಯ ಕಳೆದು ಹಲವು ದಿನಗಳು ಕಳೆದರು ಪಂದ್ಯದ ಕಾವು ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಪಂದ್ಯ ಗಲ್ಲಲು ಕಾರಣ ಯಾರು ಎಂಬ ಚರ್ಚೆಗಳು ಶುರುವಾಗಿದೆ.
और पढो »

Renukaswamy Murder Case: ನನಗೆ ಮನೆ ಊಟ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್..!Renukaswamy Murder Case: ನನಗೆ ಮನೆ ಊಟ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್..!ಮನೆ ಊಟಕ್ಕೆ ಅನುಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ ಅಂತಾ ದರ್ಶನ್ ಪರ ವಕೀಲರು ಹೇಳಿದ್ದಾರೆ.
और पढो »



Render Time: 2025-02-15 15:44:48