Ginger Side Effect: ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಹಾರದಲ್ಲಿ ಶುಂಠಿಯನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು. ಇದು ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದ್ದು, ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂದರೆ ಉಂಟುಮಾಡಬಹುದು
.ಅತಿಯಾದ ಬಳಕೆಯು ಆರೋಗ್ಯಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದುಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು... ದೇಶದ ಪ್ರಖ್ಯಾತ ಉದ್ಯಮಿಯೂ ಹೌದುಸುದೀಪ್, ದರ್ಶನ್’ಗಿಂತಲೂ ಅಧಿಕ ಫ್ಯಾನ್ ಫಾಲೋವರ್ಸ್ ಹೊಂದಿರೋದು ಕನ್ನಡದ ಈ ಯೂಟ್ಯೂಬರ್! ಯಾರೆಂದು ತಿಳಿಯಿತೇ?ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ರಂಜಕ, ತಾಮ್ರ, ಸತು ಮತ್ತು ಮ್ಯಾಂಗನೀಸ್‌ನಂತಹ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಶುಂಠಿ ಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅತಿಯಾದ ಬಳಕೆಯು ಆರೋಗ್ಯಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.
ಸಹಜವಾಗಿ, ಶುಂಠಿ ಸೇವನೆಯು ಹೃದಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದು ನಿದ್ರಾಹೀನತೆ ಮತ್ತು ಅನಿಯಮಿತ ಹೃದಯ ಬಡಿತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಬೇಸಿಗೆಯಲ್ಲಿ ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಎದೆಯುರಿ ಕೂಡ ಉಂಟಾಗುತ್ತದೆ. ಇದು ಆಸಿಡ್ ರಿಫ್ಲಕ್ಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ, ಬೇಸಿಗೆ ಕಾಲದಲ್ಲಿ ಹೆಚ್ಚು ಶುಂಠಿಯನ್ನು ಬಳಸುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳ ಸುತ್ತಲೂ ಊತ, ತುರಿಕೆ ಅಥವಾ ಮುಖದ ಮೇಲೆ ಕೆಂಪು ಬೀಳಬಹುದು. ಇದಲ್ಲದೆ, ಇದು ಹೃದಯದಲ್ಲಿ ಊತ, ಉಸಿರಾಟದ ತೊಂದರೆ ಮತ್ತು ಗಂಟಲು ನೋವನ್ನು ಉಂಟುಮಾಡಬಹುದು.ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಶುಂಠಿ ಪ್ರಯೋಜನ ಶುಂಠಿ ಅಡ್ಡ ಪರಿಣಾಮ ಶುಂಠಿ ಉಪಯೋಗ ಶುಂಠಿ ಹೆಲ್ತ್ ಟಿಪ್ಸ್ ಶುಂಠಿ ಆರೋಗ್ಯ ಪ್ರಯೋಜನ Ginger Ginger Benefits Ginger Side Effects Ginger Uses Ginger Health Tips Ginger Health Benefits
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಡಯಾಬಿಟೀಸ್ ಇದ್ದಾಗ ಚಪಾತಿಯನ್ನು ಹೀಗೆ ತಿನ್ನಿ! ಹೈ ಬ್ಲಡ್ ಶುಗರ್ ಥಟ್ ಅಂತ ಇಳಿದುಬಿಡುತ್ತದೆ!ಒಮ್ಮೆ ಟ್ರೈ ಮಾಡಿChapati for blood sugar : ಮಧುಮೇಹ ರೋಗಿಗಳು ಅನ್ನ ಸೇವಿಸುವುದಿಲ್ಲ.ಬದಲಾಗಿ ಚಪಾತಿ ಸೇವಿಸಲು ಆರಂಭಿಸುತ್ತಾರೆ.ಆದರೆ ಚಪಾತಿಯನ್ನು ಈ ರೀತಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಯುತ್ತದೆ ಎಂದು ಹೇಳಲಾಗುತ್ತದೆ.
और पढो »
Milana Nagaraj: ತಾಯಿಯಾಗುತ್ತಿರುವ ಸಂತಸದಲ್ಲಿ ಲವ್ ಮಾಕ್‌ಟೇಲ್ ನಿಧಿಮಾ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ನಟಿ!ಮಿಲನಾ ನಾಗರಾಜ್ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
और पढो »
ಮಾಲ್, ಗೇಮ್ ಜೋನ್, ಮನರಂಜನಾ ಕೇಂದ್ರಗಳ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಡಿಸಿಎಂ ಸೂಚನೆಈ ಕೇಂದ್ರಗಳಲ್ಲಿ ಈಗಾಗಲೇ ಸೂಚಿಸಿರುವ ರಕ್ಷಣಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು.
और पढो »
ಮಧುಮೇಹವೂ ಸೇರಿದಂತೆ ಈ ರೋಗಗಳಿಗೆ ಶಾಶ್ವತ ಮುಕ್ತಿ ನೀಡುತ್ತದೆ ಈ ತರಕಾರಿಯ ಎಲೆ !Moringa Water Benefits :ಖಾಲಿ ಹೊಟ್ಟೆಯಲ್ಲಿ ಈ ಸೊಪ್ಪಿನ ನೀರು ಸೇವಿಸಿದರೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ತೆಗೆದುಹಾಕುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
और पढो »
ಈ ಸೊಪ್ಪನ್ನು ಬರೀ ಮೂಸಿ ನೋಡುವುದರರಿಂದಲೇ ಶೀತ ಕೆಮ್ಮು ತಕ್ಷಣ ಪರಿಹಾರವಾಗುತ್ತದೆ ! ಕಫ, ತಲೆನೋವಿಗೂ ಇದೇ ಮದ್ದುMint leaves for cold and cough: ಶೀತ ಕೆಮ್ಮು ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಬಳಯಿ ಅದನ್ನು ಪರಿಹರಿಸಿಕೊಳ್ಳಬಹುದು. ಈ ಪೈಕಿ ಈ ಸೊಪ್ಪು ಕೂಡಾ ಉತ್ತಮ ಪರಿಹಾರ.
और पढो »
ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »