health benefits of tomato : ಕಣ್ಣಿನ ಆರೋಗ್ಯಕ್ಕೆ ಈ ರಸಭರಿತ ತರಕಾರಿ ಪ್ರಯೋಜನಕಾರಿಯಾಗಿದೆ. ಇದನ್ನು ತಿಂದರೆ ದೃಷ್ಟಿ ದೋಷ ಬರುವುದಿಲ್ಲ. ಆ ತರಕಾರಿ ಯಾವುದು ಪ್ರಯೋಜನಗಳೇನು ತಿಳಿಯೋಣ.
ಕಣ್ಣಿನ ಆರೋಗ್ಯಕ್ಕೆ ಈ ತರಕಾರಿ ಸಂಜೀವಿನಿ.. ವಯಸ್ಸು 60 ದಾಟಿದ್ರೂ ಕಣ್ಣು ಮಂಜಾಗಲ್ಲ ಕನ್ನಡಕವೇ ಬೇಕಿಲ್ಲ, ಪೊರೆ ಸಮಸ್ಯೆಯೂ ಬರಲ್ಲ! ಎಷ್ಟೇ ಮಂದದೃಷ್ಟಿಯಿದ್ದರೂ ಶಾರ್ಪ್ ಆಗುತ್ತೆ!ಕಣ್ಣಿನ ಆರೋಗ್ಯಕ್ಕೆ ಈ ರಸಭರಿತ ತರಕಾರಿ ಪ್ರಯೋಜನಕಾರಿಯಾಗಿದೆ. ಇದನ್ನು ತಿಂದರೆ ದೃಷ್ಟಿ ದೋಷ ಬರುವುದಿಲ್ಲ. ಆ ತರಕಾರಿ ಯಾವುದು ಪ್ರಯೋಜನಗಳೇನು ತಿಳಿಯೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೊಮೆಟೊ ರುಚಿ ಅದ್ಭುತವಾಗಿರುತ್ತದೆ. ಟೊಮೆಟೊ ರಸಭರಿತ ತರಕಾರಿ ಆಗಿದ್ದು ಅಡುಗೆಯ ಸ್ವಾದವನ್ನು ಹೆಚ್ಚಿಸುತ್ತದೆ. ರುಚಿಯ ಜೊತೆಗೆ ಈ ಚಿಕ್ಕದಾಗಿ ಕಾಣುವ ಟೊಮೆಟೊ ಅನೇಕ ರೋಗಗಳಿಂದ ರಕ್ಷಿಸುತ್ತದೆ.ಟೊಮೆಟೊ ಹಲವಾರು ಪೌಷ್ಟಿಕಾಂಶದ ಗುಣಗಳಿಂದ ಸಮೃದ್ಧವಾಗಿದೆ. ಟೊಮೆಟೊದಲ್ಲಿ ವಿಟಮಿನ್ ಸಿ, ಲೈಕೋಪೀನ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ.
ಮದುವೆಯಾದ ನಿರ್ದೇಶಕನ ಜೊತೆ ನಟಿ ಸಮಂತಾ ಅಫೇರ್.. ಲೀಕ್ ಆದ ಆಡಿಯೋದಲ್ಲಿತ್ತು ಶಾಕಿಂಗ್ ಸತ್ಯ! ಇದೇ ವಿಚಾರ ವಿಚ್ಛೇದನಕ್ಕೆ ಕಾರಣ?!
ಟೊಮೆಟೊ ಹಣ್ಣು ಟೊಮೆಟೊ ಪ್ರಯೋಜನ ಕಣ್ಣಿನ ಆರೋಗ್ಯ ಕಾಪಾಡುವ ತರಕಾರಿಗಳು ಕಣ್ಣಿಗೆ ಟೊಮೆಟೊ ಪ್ರಯೋಜನ ಕಣ್ಣಿನ ಆರೋಗ್ಯಕ್ಕೆ ತರಕಾರಿ ಕಣ್ಣಿನ ಆರೋಗ್ಯಕ್ಕೆ ಉತ್ತಮ ತರಕಾರಿ Vegetables For Eye Health Tomato Tomato Benefit Tomatot Health Benefit Tomato For Eye Health Best Vegetable For Eye Health Tomato Side Effect Vegetables Good For Eyes And Skin Which Vegetable Juice Is Good For Eyes Best Vegetable For Eyesight
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಎಲೆಯ ರಸ ಕುಡಿಯಿರಿ.. ಕಣ್ಣಿನ ದೃಷ್ಟಿ ಮಂಕಾಗೋದೇ ಇಲ್ಲ! ವಯಸ್ಸು 60 ದಾಟಿದ್ರೂ ಕನ್ನಡಕವೂ ಬೇಕಿಲ್ಲ, ಪೊರೆಯೂ ಬರೋದಿಲ್ಲ!Papaya Leaves benefits : ಈ ಎಲೆಯ ರಸ ಕುಡಿಯುವುದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಕಣ್ಣಿನ ಪೊರೆ ಮತ್ತು ಅನೇಕ ಕಣ್ಣಿನ ಸಮಸ್ಯೆಗಳನ್ನು ದೂರವಿಡುತ್ತದೆ.
और पढो »
ಮಾವು ತಿಂದರೆ ಕಣ್ಣು ಶಾರ್ಪ್ ಆಗುತ್ತೆ: ಆರೋಗ್ಯಕ್ಕೆ ಕೊಡುಗೆ!ಮಾವು ತಿನ್ನುವುದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ, ತೂಕ ಕಡಿಮೆ ಮಾಡುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
और पढो »
ಕಿತ್ತಳೆ ರಸ ಕುಡಿ, ಕಣ್ಣಿನ ದೃಷ್ಟಿ ರಕ್ಷಿಸಿ!ಇದು ಕಿತ್ತಳೆ ರಸದ ಅನೇಕ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುತ್ತದೆ, ವಿಶೇಷವಾಗಿ ಕಣ್ಣಿನ ಆರೋಗ್ಯಕ್ಕೆ. ಕಿತ್ತಳೆಯು ಮ್ಯಾಕ್ಯುಲರ್ ಡಿಜೆನರೇಶನ್ ಮುಂತಾದ ಕಣ್ಣಿನ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ.
और पढो »
ಕಿವಿ ಹಣ್ಣು: ಕಣ್ಣುಗಳ ಆರೋಗ್ಯಕ್ಕೆ ಸಂಜೀವಿನಿಕಿವಿ ಹಣ್ಣು ಪೋಷಕಾಂಶಗಳ ಖಜಾನೆಯಾಗಿದೆ. ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತದೆ, ಪೊರೆ ಮತ್ತು ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.
और पढो »
ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !60 ವರ್ಷಕ್ಕಿಂತ ಮೇಲ್ಪಟ್ಟ ಸಣ್ಣ ಮಕ್ಕಳು ಮತ್ತು ವಯಸ್ಕರನ್ನು ಈ ವೈರಸ್ ಕಾಡುವ ಅಪಾಯ ಹೆಚ್ಚು ಎನ್ನಲಾಗಿದೆ. ಆದರೆ ನವಜಾತ ಶಿಶುಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ಯಾಕೆ?
और पढो »
ಹಸಿರು ಸೇಬು: ಕಣ್ಣು ಶಾರ್ಪ್ ಆಗಿಸುವ ಸಂತೋಷ!ಸೇಬು ಪ್ರತಿ ಋತುವಿನಲ್ಲಿ ದೊರೆಯುವ ಹಣ್ಣು. ಮಾರುಕಟ್ಟೆಯಲ್ಲಿ ಅನೇಕ ರೀತಿಯ ಸೇಬುಗಳನ್ನು ಕಾಣಬಹುದು. ಸಾಮಾನ್ಯವಾಗಿ ಜನರು ಕೆಂಪು ಸೇಬುಗಳನ್ನು ಮಾತ್ರ ತಿನ್ನಲು ಇಷ್ಟಪಡುತ್ತಾರೆ. ಆದರೆ ಗ್ರೀನ್ ಆಪಲ್ ಅಥವಾ ಹಸಿರು ಸೇಬುಗಳು ಕೂಡ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಹಸಿರು ಸೇಬಿನಲ್ಲಿ ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ. ಇದಲ್ಲದೆ, ಕಬ್ಬಿಣ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್‌ಗಳು ಸಹ ಇದರಲ್ಲಿವೆ. ಮಧುಮೇಹಿಗಳಾಗಿದ್ದರೆ, ಹಸಿರು ಸೇಬುಗಳನ್ನು ತಿನ್ನಬೇಕು. ಹಸಿರು ಸೇಬುಗಳು ಕೆಂಪು ಸೇಬಿಗಿಂತ ಕಡಿಮೆ ಸಕ್ಕರೆ ಮತ್ತು ಹೆಚ್ಚು ಫೈಬರ್ ಅನ್ನು ಹೊಂದಿರುತ್ತವೆ.
और पढो »