ಕತ್ತರಿಸಿದ ಈರುಳ್ಳಿಯನ್ನು ಹೆಚ್ಚು ದಿನ ಬಾಳಿಕೆ ಬರುವಂತೆ ಇಡುವುದು ಹೇಗೆ ಗೊತ್ತೆ..?

Onion Store समाचार

ಕತ್ತರಿಸಿದ ಈರುಳ್ಳಿಯನ್ನು ಹೆಚ್ಚು ದಿನ ಬಾಳಿಕೆ ಬರುವಂತೆ ಇಡುವುದು ಹೇಗೆ ಗೊತ್ತೆ..?
How Do You Make Onions Last Longer In The FridgeHow Many Days Onion Can Be Stored In Cold StorageHow To Store Onions So They Last Longer
  • 📰 Zee News
  • ⏱ Reading Time:
  • 23 sec. here
  • 7 min. at publisher
  • 📊 Quality Score:
  • News: 30%
  • Publisher: 63%

How to Store a Cut Onion: ಮೆನೆಯಲ್ಲಿ ಅಡುಗೆ ಮಾಡುವಾಗ ಕತ್ತರಿಸಿದ ಕೆಲವೊಂದಿಷ್ಟು ಈರುಳ್ಳಿ ಉಳಿದುಕೊಳ್ಳುತ್ತವೆ.. ಅವುಗಳನ್ನು ಹೊರಗೆ ಇಟ್ಟರೆ ಕೆಡುತ್ತದೆ. ಹಾಗಿದ್ದರೆ.. ಫ್ರಿಜ್ ನಲ್ಲಿ ಇಡಬಹುದೇ? ಈರುಳ್ಳಿಯನ್ನು ಕತ್ತರಿಸಿದರೂ, ಕತ್ತರಿಸದಿದ್ದರೂ ಹೆಚ್ಚು ದಿನ ಇಡಲು ಯಾವ ಉಪಾಯಗಳನ್ನು ಅನುಸರಿಸಬೇಕು..? ಬನ್ನಿ ತಿಳಿಯೋಣ..

ಮೆನೆಯಲ್ಲಿ ಅಡುಗೆ ಮಾಡುವಾಗ ಕತ್ತರಿಸಿದ ಕೆಲವೊಂದಿಷ್ಟು ಈರುಳ್ಳಿ ಉಳಿದುಕೊಳ್ಳುತ್ತವೆ.. ಅವುಗಳನ್ನು ಹೊರಗೆ ಇಟ್ಟರೆ ಕೆಡುತ್ತದೆ. ಹಾಗಿದ್ದರೆ.. ಫ್ರಿಜ್ ನಲ್ಲಿ ಇಡಬಹುದೇ? ಈರುಳ್ಳಿಯನ್ನು ಕತ್ತರಿಸಿದರೂ, ಕತ್ತರಿಸದಿದ್ದರೂ ಹೆಚ್ಚು ದಿನ ಇಡಲು ಯಾವ ಉಪಾಯಗಳನ್ನು ಅನುಸರಿಸಬೇಕು..? ಬನ್ನಿ ತಿಳಿಯೋಣ..ಈರುಳ್ಳಿ ಇಲ್ಲದೆ ನಾವು ಯಾವುದೇ ಅಡುಗೆ ಮಾಡಲು ಸಾಧ್ಯವಿಲ್ಲ. ಈರುಳ್ಳಿ ರುಚಿಗೆ ಮಾತ್ರವಲ್ಲ.. ಆರೋಗ್ಯವನ್ನೂ ನೀಡುತ್ತದೆ. ಈರುಳ್ಳಿಯ ಆಯುಷ್ಯ ಬಹಳ ಕಡಿಮೆ. ಬೆಚ್ಚನೆಯ ಜಾಗದಲ್ಲಿ ಇಟ್ಟರೆ ಈರುಳ್ಳಿ ಕೆಡುತ್ತದೆ. ಹಾಗಿದ್ದರೆ.. ಫ್ರಿಜ್ ನಲ್ಲಿ ಇಡಬಹುದೇ? ಹೆಚ್ಚು ದಿನ ಈ ತರಕಾರಿಯನ್ನು ಉಳಿಸಿಕೊಳ್ಳುವುದು ಹೇಗೆ..

ಆದ್ದರಿಂದ, ಈರುಳ್ಳಿಯನ್ನು ಹೆಚ್ಚು ಕಾಲ ತಾಜಾವಾಗಿಡಲು ಇದು ಸಹಾಯ ಮಾಡುತ್ತದೆ. ಕತ್ತರಿಸಿದ ಈರುಳ್ಳಿಯನ್ನೂ ಫ್ರಿಡ್ಜ್ ನಲ್ಲಿ ಇಡಬಾರದು ಎಂದು ಎಲ್ಲರೂ ಹೇಳುತ್ತಾರೆ. ಇದು ಸತ್ಯ. ಆದರೆ.... ನೀವು ಅದನ್ನು ಶೇಖರಿಸಿಡಬೇಕಾದರೆ... ಕತ್ತರಿಸಿದ ಈರುಳ್ಳಿ ತುಂಡುಗಳನ್ನು ಒಂದು ಪೇಪರ್ ಟವೆಲ್ ನಲ್ಲಿ ಶೇಖರಿಸಿಡಬಹುದು. ಇದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಈರುಳ್ಳಿ ಚೂರುಗಳು ಬೇಗ ಹಾಳಾಗದಂತೆ ನೋಡಿಕೊಳ್ಳುತ್ತದೆ. ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಪ್ಯಾಂಟ್ರಿ ಅಥವಾ ರೆಫ್ರಿಜರೇಟರ್‌ನಲ್ಲಿ ಎಂದಿಗೂ ಒಟ್ಟಿಗೆ ಸಂಗ್ರಹಿಸಬಾರದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

How Do You Make Onions Last Longer In The Fridge How Many Days Onion Can Be Stored In Cold Storage How To Store Onions So They Last Longer The Best Way To Store Onions Tips To Store Onion In The Refrigerator For Long

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

200 ಸಿನಿಮಾಗಳಲ್ಲಿ ನಟಿಸಿದ ರಮ್ಯಾ ಕೃಷ್ಣನ್‌.. ಈ ಸ್ಟಾರ್ ನಟಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ?200 ಸಿನಿಮಾಗಳಲ್ಲಿ ನಟಿಸಿದ ರಮ್ಯಾ ಕೃಷ್ಣನ್‌.. ಈ ಸ್ಟಾರ್ ನಟಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ?Ramya Krishnan: ಸೌತ್ ಸ್ಟಾರ್ ನಟಿ ರಮ್ಯ ಕೃಷ್ಣನ್‌ ಈಗಲೂ ಬ್ಯುಸಿ ಕಲಾವಿದೆ.. ಆದರೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹೇಗೆ ಎಂದು ತಿಳಿದರೆ ಶಾಕ್ ಆಗುತ್ತೀರಿ.
और पढो »

Gangs Of Godavari Box Office Collection : ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ಚಿತ್ರ ಭಾರತದಲ್ಲಿ ₹ 10 ಕೋಟಿGangs Of Godavari Box Office Collection : ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ಚಿತ್ರ ಭಾರತದಲ್ಲಿ ₹ 10 ಕೋಟಿಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 3ನೇ ದಿನ ಭಾನುವಾರ ಮತ್ತೊಂದು ಕುಸಿತಕ್ಕೆ ಸಾಕ್ಷಿಯಾಗಿದೆ
और पढो »

ದಿನಭವಿಷ್ಯ 12-06-2024: ಇಂದು ಹರ್ಷನ ಯೋಗ, ಈ 2 ರಾಶಿಯವರು ಅತಿ ಉತ್ಸಾಹದಿಂದ ದೂರ ಉಳಿದರೆ ಒಳಿತುದಿನಭವಿಷ್ಯ 12-06-2024: ಇಂದು ಹರ್ಷನ ಯೋಗ, ಈ 2 ರಾಶಿಯವರು ಅತಿ ಉತ್ಸಾಹದಿಂದ ದೂರ ಉಳಿದರೆ ಒಳಿತುBudhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಟಿ ತಿಥಿಯ ಈ ದಿನ ಬುಧವಾರದಂದು ಮಾಘ ನಕ್ಷತ್ರ, ಹರ್ಷನ ಯೋಗ ಇರಲಿದ್ದು, ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »

T-20 ವಿಶ್ವಕಪ್ ಇತಿಹಾಸದಲ್ಲಿ ಜಯವರ್ಧನೆ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!!T-20 ವಿಶ್ವಕಪ್ ಇತಿಹಾಸದಲ್ಲಿ ಜಯವರ್ಧನೆ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ!!ರೋಹಿತ್ ಶರ್ಮಾ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
और पढो »

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
और पढो »

ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !Vegetable To Control Diabetes :ಕೆಲವು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
और पढो »



Render Time: 2025-02-19 12:48:01